News

(video)ಬಿಗ್ ಬಾಸ್ ಮನೆಯಲ್ಲಿ ಅಂಬಿ ಸಾವಿನ ವಿಚಾರ ತಿಳಿದು ಕಣ್ಣೀರಿಟ್ಟ ಸ್ಪರ್ಧಿಗಳು! ವಿಡಿಯೋ ನೋಡಿ

big1

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್ ವಿಧಿ ವಶರಾಗಿ ಇವತ್ತಿಗೆ ಒಂದು ವಾರದ ಮೇಲೆ ಆಗಿದೆ. ನೆನ್ನೆ ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಅಂಬಿ ಅವರ ಸಾವಿನ ವಿಷ್ಯ ತಿಳಿದು ಅಂಬಿ ಅವರ ಭಾವ ಚಿತ್ರಕ್ಕೆ ಹಾರ ಹಾಕಿ ಅವರಿಗೆ ಕೊನೆಯ ನಮಸ್ಕಾರ ವನ್ನು ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮಾಡಿದರು. ಈ ಸಮಯದಲ್ಲಿ ಅಂಬಿ ಅನ್ನು ನೆನೆದು ಮನೆ ಮಂದಿ ಎಲ್ಲ ಕಣ್ಣೀರಿಟ್ಟರು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೀವು ಒಮ್ಮೆ ಈ ಕೆಳಗಿನ ವಿಡಿಯೋ ನೋಡಿರಿ.
ಇವರಿಬ್ಬರ ಸ್ನೇಹ ನಮ್ಮ ಕಣ್ಣಿಂದ ನೋಡಲಿಕ್ಕೆ ಆಗ್ತಾ ಇಲ್ಲ ಅನ್ನೋ ಮಟ್ಟಿಗೆ ಜನರು ರೋಸಿ ಹೋಗಿದ್ದಾರೆ. ಯಾವಾಗಲು ಜೊತೆಗೆ ಇರುವುದು, ತಬ್ಬಿ ಕೊಳ್ಳುವುದು, ಊಟ ತಿನ್ನುಸುವುದು etc . ಬಿಗ್ ಬಾಸ್ ಅನ್ನು ಜನರು ಕುಟುಂಬದವರ ಜೊತೆ ಹೇಗೆ ನೋಡೋದು ಸ್ವಾಮಿ ಅಂತ ಜನರು ಪ್ರಶ್ನಿಸುತ್ತಾ ಇದ್ದಾರೆ ಕಣ್ರೀ.
ಈ ಭಾರಿಯ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಅಂಬಿಯನ್ನು ನೆನೆದು, ಅಂಬಿ ಅವರು ಅವರಿಗೆ ಮಾಡಿದ್ದ ಸಹಾಯಗಳನ್ನು ನೆನೆದು ಸ್ಪರ್ಧಿಗಳು ಭಾರಿ ದುಃಖ್ಖ ಪಟ್ಟರು. ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ಅಂಬರೀಷ್ ಅವರಿಗೆ ನಮನ ಸಲ್ಲಿಸಿದರು. ಅದಲ್ಲದೆ ಹಾಡುಗಾರ ನವೀನ ಸಜ್ಜು ಅವರ ಅಂಬಾ ಅವರ ಬಗ್ಗೆ ಒಂದು ಸುಂದರವಾದ ಹಾಡನ್ನು ಹಾಡಿ ಅವರನ್ನು ನೆನಪಿಸಿಕೊಂಡರು. ಮನೆಯ ಈ ಭಾರಿಯ ಕನ್ನಡ ಬಿಗ್ ಬಾಸ್ ಗೆ ಅಂದು ಕೊಂಡಷ್ಟು TRP ಬರುತ್ತಿಲ್ಲ. ಪ್ರತಿ ಶನಿವಾರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಎಪಿಸೋಡ್ ಗೆ ಮಾತ್ರ ಭಾರಿ TRP ಬರುತ್ತದೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top