News

(video)ಇಂದು ರೆಬೆಲ್ ಸ್ಟಾರ್ ಅಂಬಿ ಅವರ 11 ನೇ ದಿನದ ಪುಣ್ಯ ತಿಥಿ, ಕಣ್ಣೀರಿಟ್ಟ ದರ್ಶನ್ ವಿಡಿಯೋ ನೋಡಿ

ambi11

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಕರುನಾಡ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಅವರು ತೀರಿಕೊಂಡು ಇಂದಿಗೆ 11 ದಿನ ಕಳೆದಿದೆ. ಹಿಂದೂ ಸಂಪ್ರಾಯದ ಪ್ರಕಾರ ಇಂದು ಅಂಬರೀಷ್ ಅವರ ಪುಣ್ಯ ತಿಥಿಯನ್ನು ಮಾಡಲಾಗುತ್ತದೆ. ಕಂಠೀರವ ಸ್ಟುಡಿಯೋ ದಲ್ಲಿ ಇರುವ ಅಂಬಿ ಅವರ ಸಮಾಧಿಗೆ ಈಗಾಗಲೇ ನೂರಾರು KG ಹೂಗಳ ಅಲಂಕಾರ ನಡೆಯುತ್ತಿದೆ. ಸ್ಟುಡಿಯೋ ದಲ್ಲಿ ಎತ್ತರದ ಅಂಬಿ ಅವರ ಫೋಟೋ ಕೂಡ ಹಾಕಲಾಗಿದೆ. ಈ ಸಮಯದಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಪುತ್ರ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಕೆಲವು ಆಪ್ತರು ಆಗಮಿಸಿದ್ದಾರೆ. ಇದರ ಎಕ್ಸ್ಕ್ಲೂಸಿವ್ – ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕನ್ನಡ ಚಿತ್ರ ರಂಗದ ಎಲ್ಲಾ ಹಿರಿಯರು ಸೇರಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ನೆನಪಿಗೋಸ್ಕರ ಒಂದು ಮೀಟಿಂಗ್ ಮಾಡಿದ್ದರು. ಈ condolense ಮೀಟಿಂಗ್ ನಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಮಗ ಅಭಿಷೇಕ್ ಬಂದಿದ್ದರು. ಅದಲ್ಲದೆ ಕನ್ನಡ ಚಿತ್ರ ರಂಗದ ಹಿರಿಯರಾದ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಉಮಾಶ್ರೀ, ಶಿವಣ್ಣ, ರಾಘವೇಂದ್ರ ರಾಜಕುಮಾರ್, ಜಯಂತಿ ಕೂಡ ಬಂದಿದ್ದರು. ಈ ಸಮಯದಲ್ಲಿ ಮಾತಾಡಿದ ಹಿರಿಯ ನಟಿ ಉಮಾಶ್ರೀ ಅವರು ಅಂಬಿ ಅವರ ಬಿರಿಯಾನಿ ಕಥೆಯನ್ನು ಹೇಳಿ ಭಾವುಕರಾದರು. ನೀವು ಈ ವಿಡಿಯೋ ಒಮ್ಮೆ ನೋಡಿರಿ ಇಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ KFCC condolence ಮೀಟಿಂಗ್ ಅನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅಂಬಿ ಬಗ್ಗೆ ಮಾತಾಡುತ್ತ ಬಹಳ ಭಾವುಕ ರಾದರು. “ಅಂಬಿ ರಾಜನಾಗಿ ಬಂದ್ರು, ರಾಜನಾಗಿ ಹೋದ್ರು” ಎಂದು ಅಂಬಿ ಅವರ ಬಗ್ಗೆ ಹೇಳಿದ್ದಾರೆ.ಅದಲ್ಲದೆ ಅಂಬಿ ಅವರ ಪುತ್ರ ಅಭಿಷೇಕ್ ಅವರು ಮಾತಾಡುತ್ತ ತಮ್ಮ ಹಾಗು ಅಂಬಿಯ ನಡುವೆ ನಡೆದ ಒಂದು ಘಟನೆ ಬಗ್ಗೆ ಹೇಳಿ ನಕ್ಕರು. ಇದಲ್ಲದೆ ರಾಕ್ ಲೈನ್ ವೆಂಕಟೇಶ್ ಅವರಿಗೆ , ಎಲ್ಲಾ ಮಾಧ್ಯಮ ದವರಿಗೆ ಹಾಗು ಕನ್ನಡಿಗರಿಗೆ ಥ್ಯಾಂಕ್ಸ್ ಎಂದು ಅಭಿಷೇಕ್ ಅವರು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ (video)ಅಪ್ಪನ ಬಗ್ಗೆ ಮಾತಾಡುತ್ತ ಅಪ್ಪನ ತುಂಟತನಗಳ ಬಗ್ಗೆ ನೆನಪಿಸಿದ ಅಭಿಷೇಕ್! ವಿಡಿಯೋ ನೋಡಿ ಇಂದು ಮುಂಜಾನೆಯೇ ನಟ ದರ್ಶನ್ ಅವರು ಅಂಬಿ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅದಾದ ನಂತರ ಕಂಠೀರವ ಸ್ಟುಡಿಯೋ ಗೆ ಭೇಟಿ ಕೊಟ್ಟು ದರ್ಶನ್ ಅವರು ಅಂಬಿ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಹೋದರು.ಇಂದು ಮಧ್ಯಾಹ್ನ ಅಂಬರೀಷ್ ಅವರ ಮಗ ಅಭಿಷೇಕ್ ಅವರು ಅಂಬಿ ಅವರ ಅಸ್ತಿ ಯನ್ನು ಕಾವೇರಿ ನದಿಗೆ ವಿಸರ್ಜನೆ ಮಾಡಿದರು. ಈ ಸಮಯದಲ್ಲಿ ಅಭಿಷೇಕ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಉಪಸ್ಥಿತಿಯಲ್ಲಿದ್ದರು.

Trending

To Top