News

ಅಂಬಿಯ ಕೊನೆಯ ಆಸೆಗಳನ್ನು ಹೇಳಿ ಕಣ್ಣೀರಿಟ್ಟ ಸುಮಲತಾ, ಏನಿದ್ದವು ಗೊತ್ತಾ ಕೊನೆಯ ಆಸೆಗಳು?

su1

ಮಂಡ್ಯದ ಗಂಡು ನಮ್ಮ ಅಂಬಿರಿಶ್ ಅಣ್ಣ ಅವರ ಆಸ್ತಿ ವಿಸರ್ಜನೆ ಕಾರ್ಯ ಇತ್ತೀಚೆಗೆ ಅಷ್ಟೆ ನಡೆದಿದೆ ಇದನ್ನು ರಾಕ್ಲೈನ್ ವೆಂಕಟೇಶ್ ಮತ್ತು ದರ್ಶನ್ ರವರು, ಅಭಿಷೇಕ್ ಜೊತೆ ಯಲ್ಲಿ ನಿಂತು ಸ್ವಂತ ಮಕ್ಕಳಂತೆ ಕಾರ್ಯ ನಿರ್ವಹಣೆ ಮಾಡಿದರು. ಹಾಗೂ ಸುಮಲತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಾಕಿದ್ದ ಫೋಟೋಸ್ ಮತ್ತು ಡಿಪಿ ಗಳನ್ನು ಬದಲಾಯಿಸಿದ್ದಾರೆ ಮತ್ತು ಹಳೆಯ ಡಿಪಿ ಮತ್ತು ಫೋಟೋಸ್ ಗಳನ್ನು ತೆಗೆದು ಅಂಬಿಯ ಜೊತೆಗಿರುವ ಫೋಟೋಸ್ ಗಳನ್ನು ಹಾಕಿದ್ದಾರೆ ಮತ್ತು ಇದರ ಜೊತೆ ಅವರು ತಮ್ಮ ಪತಿಗೆ ಇದ್ದ ಆಸೆ ಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.

ಅಂಬಿರಿಶ್ ಅವರಿಗೆ ತಮ್ಮ ಮಗನ ಅಮರ್ ಸಿನೆಮಾ ವನ್ನು ತಾವೇ ಮೊದಲು ನೋಡಬೇಕು ಎಂದು ಆಸೆ ಪಟ್ಟಿದ್ದರು ಹಾಗೆಯೇ ಸಿನೆಮಾ ಬಿಡುಗಡೆ ಆಗುವ ಮುಂಚೆಯೇ ಅಂದರೆ ಪೂರ್ತಿ ಸಿನೆಮಾ ಶೂಟಿಂಗ್ ಆಗುವ ಮುನ್ನವೇ ಅರ್ಧ ಸಿನೆಮಾದ ಪ್ರೋಮೋ ನೋಡಿದ್ದರೆಂತೆ ಅಂಬಿ ಅವರು, ಹಾಗೂ ಅವರು ನಟನೆ ಮಾಡಿದ್ದ ಕುರುಕ್ಷೇತ್ರ ಸಿನೆಮಾವನ್ನು ತುಂಬಾ ಎಫರ್ಟ್ ಹಾಕಿ ಕೆಲಸ ಮಾಡಿದ್ದ ಅಂಬಿ ಅವರು ಒಂದು ದೃಶ್ಯವನ್ನು ಸಹ ನೋಡಿರಲಿಲ್ಲ ವಂತೆ ಅದನ್ನು ಫ್ಯಾಮಿಲಿ ಸಮೇತ ಥೇಟರ್ ನಲ್ಲಿ ನೋಡಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದ ರಂತೆ ಅಂಬಿ ಅಣ್ಣ. ಪಿತ್ರಾರ್ಜಿತ ವಾಗಿ ಬಂದಿದ್ದ ತಾತ ಮುತ್ತಂದಿರ ಆಸ್ತಿಯನ್ನು ಮಗನ ಹೆಸರಿಗೆ ವರ್ಗಾಯಿಸಿ ನೋಂದಣಿ ಮಾಡಿಸಿದ್ದೇನೆ ಹಾಗೂ ಹುಟ್ಟೂರಿನ ಬೇರೆ ಬೇರೆ ಕಡೆ ಇದ್ದ ಬೇರೆ ಸರ್ವೇ ನಂಬರ್ ಗಳಲ್ಲಿ ಇದ್ದ 7 ಎಕರೆ ಜಮೀನನ್ನು ಕೂಡ ಮಗನ ಹೆಸರಿಗೆ ನೋಂದಾಯಿಸಿದ್ದೇನೆ ಹೆಂದಿದ್ದರು.

ಇನ್ನು ಇತ್ತೀಚೆಗೆ ಅಷ್ಟೆ ತಮ್ಮ ಆಸ್ತಿ ಎಲ್ಲವನ್ನೂ ತಮ್ಮ ಮಗ ಅಭಿಷೇಕ್ ಗೆ ಬರೆದ ಅವರು ಇನ್ನು ಮುಂದೆ ಆರಾಮಾಗಿ ಇರ್ಬೇಕು ಯಾವುದೇ ಜಂಜಾಟ ಬೇಡ ಅಂತ ಅಂದುಕೊಂಡ್ ಇದ್ದರಂತೆ ಆದರೆ ವಿಧಿ ಅವರನ್ನು ನೆಮ್ಮದಿಯಾಗಿ ಇರಲು ಬಿಡಲಿಲ್ಲ ಹಾಗೂ ಈಗಷ್ಟೆ ಜೇ ಪೀ ನಗರದಲ್ಲಿ ಕಟ್ಟುತ್ತಿರುವ ಮನೆಯಲ್ಲಿ ಒಂದು ದಿನವೂ ನೆಲೆಸಿದೆ ನಮ್ಮನ್ನೆಲ್ಲ ಅಗಲಿದ್ದಾರೆ ಅಂಬಿ ಅಣ್ಣ. ಅವರ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಲಾಗಿದೆ ವಿಡಿಯೋ ನೋಡಿ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ KFCC condolence ಮೀಟಿಂಗ್ ಅನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅಂಬಿ ಬಗ್ಗೆ ಮಾತಾಡುತ್ತ ಬಹಳ ಭಾವುಕ ರಾದರು. “ಅಂಬಿ ರಾಜನಾಗಿ ಬಂದ್ರು, ರಾಜನಾಗಿ ಹೋದ್ರು” ಎಂದು ಅಂಬಿ ಅವರ ಬಗ್ಗೆ ಹೇಳಿದ್ದಾರೆ.ಅದಲ್ಲದೆ ಅಂಬಿ ಅವರ ಪುತ್ರ ಅಭಿಷೇಕ್ ಅವರು ಮಾತಾಡುತ್ತ ತಮ್ಮ ಹಾಗು ಅಂಬಿಯ ನಡುವೆ ನಡೆದ ಒಂದು ಘಟನೆ ಬಗ್ಗೆ ಹೇಳಿ ನಕ್ಕರು. ಇದಲ್ಲದೆ ರಾಕ್ ಲೈನ್ ವೆಂಕಟೇಶ್ ಅವರಿಗೆ , ಎಲ್ಲಾ ಮಾಧ್ಯಮ ದವರಿಗೆ ಹಾಗು ಕನ್ನಡಿಗರಿಗೆ ಥ್ಯಾಂಕ್ಸ್ ಎಂದು ಅಭಿಷೇಕ್ ಅವರು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
(video)ಅಪ್ಪನ ಬಗ್ಗೆ ಮಾತಾಡುತ್ತ ಅಪ್ಪನ ತುಂಟತನಗಳ ಬಗ್ಗೆ ನೆನಪಿಸಿದ ಅಭಿಷೇಕ್! ವಿಡಿಯೋ ನೋಡಿ

ಇಂದು ಮುಂಜಾನೆಯೇ ನಟ ದರ್ಶನ್ ಅವರು ಅಂಬಿ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅದಾದ ನಂತರ ಕಂಠೀರವ ಸ್ಟುಡಿಯೋ ಗೆ ಭೇಟಿ ಕೊಟ್ಟು ದರ್ಶನ್ ಅವರು ಅಂಬಿ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಹೋದರು.ಇಂದು ಮಧ್ಯಾಹ್ನ ಅಂಬರೀಷ್ ಅವರ ಮಗ ಅಭಿಷೇಕ್ ಅವರು ಅಂಬಿ ಅವರ ಅಸ್ತಿ ಯನ್ನು ಕಾವೇರಿ ನದಿಗೆ ವಿಸರ್ಜನೆ ಮಾಡಿದರು. ಈ ಸಮಯದಲ್ಲಿ ಅಭಿಷೇಕ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಉಪಸ್ಥಿತಿಯಲ್ಲಿದ್ದರು.(video)ಅಂಬರೀಶ್ ಬಗ್ಗೆ ದರ್ಶನ್‍ಗೆ ತುಂಬ ಪ್ರೀತಿ ಇತ್ತು ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ! ತಪ್ಪದೆ ಈ ಕೆಳಗಿನ ವಿಡಿಯೋ ನೋಡಿ ಹಾಗು ಹೆಮ್ಮೆಯಿಂದ ಶೇರ್ ಮಾಡಿರಿ
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇವತ್ತು ಮುಂಜಾನೆಯೇ ಅಂಬಿ ಅವರ ಮನೆಗೆ ಭೇಟಿ ನೀಡಿ ಅಭಿಷೇಕ್ ಹಾಗು ಸುಮಲತಾ ಅವರ ಜೊತೆ ಇದ್ದಾರೆ. ಇಂದು ನಡೆಯುವ ಅಂಬಿ ಅವರ ಅಸ್ತಿ ಪೂಜೆ ಗಳಿಗೆ ಅಭಿಷೇಕ್ ಜೊತೆ ದರ್ಶನ್ ಸಾತ್ ಕೊಟ್ಟಿದ್ದಾರೆ. ನಿಜಕ್ಕೂ ದರ್ಶನ್ ಅವರ ಈ ಒಳ್ಳೆಯ ಗುಣಕ್ಕೆ ಒಂದು ಸಲಾಂ! ನೀವು ವಿಡಿಯೋ ನೋಡಿರಿ (video)ಅಂಬಿ ಅಸ್ಥಿ ಪೂಜೆಯಲ್ಲಿ ಅಭಿಷೇಕ್ ಜೊತೆಯಲ್ಲೇ ಇದ್ದು ಧಾರ್ಮಿಕ ಕೆಲಸಗಳಿಗೆ ದರ್ಶನ್ ಸಾಥ್!ಈ ಕೆಳಗಿನ ವಿಡಿಯೋ ನೋಡಿರಿ

Trending

To Top