ತಂದೆಯಂತೆ ಮೀಡಿಯಾದವರಿಗೆ ಸಕತ್ ಬೆಂಡ್ ಎತ್ತಿದ ಅಭಿಷೇಕ್! ವಿಡಿಯೋ ನೋಡಿ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.
ಇತ್ತೀಚಿಗೆ ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಅಂಬಿ ನಿಂಗ್ ವಯಸ್ಸಾಯಿತೋ ಸಿನಿಮಾ ಬಿಡುಗಡೆ ಆಗಿ ಎಲ್ಲೆಡೆ ಬಹಳ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ನೆನ್ನೆ ಅಂದರೆ ಅಕ್ಟೋಬರ್ ೩ ರಂದು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗ ಅಭಿಷೇಕ್ ಅವರ ಹುಟ್ಟು ಹಬ್ಬ ವಿತ್ತು. ಇದೆ ಸಮಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಂಬಿ ಮಗ ಅಭಿಷೇಕ್ ಸಕತ್ ರೆಬೆಲ್ ಆಗಿ ಮೀಡಿಯಾ ಮುಂದೆ ಮಾತಾಡಿದ್ದಾರೆ.
ತಂದೆಯಂತೆ ಮಗ ಕೂಡ ಸಕ್ಕತ್ ಖಡಕ್ ಆಗಿ ಮಾತಾಡುತ್ತಾನೆ. ಸದ್ಯ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗ ಅಭಿಷೇಕ್ ಅವರ ಹೊಸ ಚಿತ್ರ ಅಮರ್ ಚಿತ್ರದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಅಮರ್ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಮುಂದಿನ ವರ್ಷ ಅಭಿಷೇಕ್ ಅವರ ಮೊದಲನೇ ಚಿತ್ರ ಬಿಡುಗಡೆ ಆಗಲಿದೆ. ಈ ವಿಡಿಯೋ ತಪ್ಪದೆ ನೋಡಿರಿ!
ಇನ್ನೊಂದೆಡೆ ರೆಬೆಲ್ ಸ್ಟಾರ್ ಹೊಸ ಚಿತ್ರ ಅಂಬಿ ನಿಂಗೆ ವಯಸಾಯಿತೋ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಿಚ್ಚ ಸುದೀಪ್ ಅವರ ಪಾತ್ರಕ್ಕೂ ಎಲ್ಲೆಡೆ ಪ್ರಶಂಸೆ ಬರುತ್ತಿದೆ.
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗೆ ನಮ್ಮ ಪೇಜನ್ನು ಫಾಲೋ ಮಾಡಿರಿ. ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಸೆಲೆಬ್ರಿಟಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ಇದನ್ನು ಫಾಲೋ ಮಾಡಿರಿ.
