News

(video)ಅಂಬಿ ಸಿದ್ದು ಫೋನಲ್ಲಿ ಮಾತಾಡಿದ್ದು ಕೇಳಿದ್ರೆ ಕಣ್ಣಲಿ ನೀರು ಬರುತ್ತೆ! ವಿಡಿಯೋ ನೋಡಿ

ambi

ಈ ಫೋನ್ ಸಂಭಾಷಣೆ ಮಾಡಿದ್ದು ಅಂಬಿ ಅವರ ಅಭಿಮಾನಿ ಒಬ್ಬರು! ಅಂಬಿ ಹಾಗು ಸಿದ್ದು ತರಹ ನೇ ಮಾತಾಡುವ ಮಿಮಿಕ್ರಿ ಆರ್ಟಿಸ್ಟ್ ಒಬ್ಬರನ್ನು ಕರೆದು ಈ ಫೋನ್ ಸಂಭಾಷಣೆ ಮಾಡಿದ್ದಾರೆ. ಕೇಳಿದ್ರೆ ಅಂಬಿ ಎದ್ದು ಬಂದ್ರು ಅನ್ಸುತ್ತೆ ಕಣ್ರೀ! ನಿಜಕ್ಕೂ ಬೇಜಾರ್ ಆಗುತ್ತೆ! ಇದು ಕೇವಲ ಸ್ಪೂಫ್ ಆಡಿಯೋ! ನೀವು ತಪ್ಪದೆ ಕೇಳಿರಿ
(video)ಅಂಬಿ ಸಿದ್ದು ಫೋನಲ್ಲಿ ಮಾತನಾಡಿರೋ ಕೇಳಿದರೆ ಕಣ್ಣಲಿ ನೀರು ಬರುತ್ತೆ! ಈ ಕೆಳಗಿನ ವಿಡಿಯೋ ನೋಡಿರಿ!

ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಾರದ ಲೋಕಕ್ಕೆ ತೆರೆಳಿದ್ದಾರೆ! ಅಂಬಿ ಸಾವಿನ ಸುದ್ದಿ ತಿಳಿದು ದೂರದ ಸ್ವೀಡನ್ ದೇಶದಿಂದ ದರ್ಶನ್ ಅವರು ಬಂದಿದ್ದರು. ಇವತ್ತು ನಟ ದರ್ಶನ್ ಅವರು ಅಂಬಿ ಇಲ್ಲದ ಮನೆಗೆ ಭಾರದ ಹೆಜ್ಜೆ ಇಟ್ಟು ಅಂಬಿ ಕುಟುಂಬ ವನ್ನು ಭೇಟಿ ಮಾಡಲು ದರ್ಶನ್ ಬಂದಿದ್ದಾರೆ.
(video)ಅಂಬಿ ಇಲ್ಲದ ಮನೆಗೆ ಭಾರವಾದ ಹೆಜ್ಜೆಯಿಟ್ಟ ದರ್ಶನ್! ವಿಡಿಯೋ ವೈರಲ್, ಈ ಕೆಳಗಿನ ವಿಡಿಯೋ ನೋಡಿ
ರೆಬೆಲ್ ಸ್ಟಾರ್ ಅಂಬರೀಷ್ ಅವರು ಇಂದು ಪಂಚಬೂತ ಗಳಲ್ಲಿ ಲೀನ ರಾಗಿದ್ದಾರೆ. ಅಂಬಿಯ ಅಂತ್ಯ ಸಂಸ್ಕಾರದ ಕೊನೆಯ ಸಮಯದಲ್ಲಿ ಕನ್ನಡ ನಟರಾದ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ, ಗಣೇಶ್ ಅವರು ಅಂಬಿ ಅವರ ಚಿತೆಗೆ ತಮ್ಮ ಹೆಗಲನ್ನು ಕೊಟ್ಟು ಕೊನೆಯ ಪಯಣ ನಡೆಸಿದರು.
(video)ಅಂಬಿ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ದರ್ಶನ್,ಯಶ್,ಗಣೇಶ್! ಈ ಕೆಳಗಿನ ವಿಡಿಯೋ ನೋಡಿ
(video)ರೆಬೆಲ್ ಸ್ಟಾರ್ ಅಂಬರೀಷ್ ಅಂತಿಮ ಯಾತ್ರೆಯ ಅವಿಸ್ಮರಣೀಯ ಕ್ಷಣ ಸೆರೆಯಾಗಿದ್ದು ಹೀಗೆ!ಈ ಕೆಳಗಿನ ವಿಡಿಯೋ ನೋಡಿ
ದರ್ಶನ್ ಅವರು ಕೊನೆಗೂ ಕಂಠೀರವ ಸ್ಟುಡಿಯೋ ಗೆ ಬಂದಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪ್ಪಾಜಿಯ ಕೊನೆಯ ಜರ್ನಿ ಅಲ್ಲಿ ಭಾಗಿ ಆಗಿದ್ದಾರೆ. ಯಶ್ ಹಾಗು ದರ್ಶನ್ ಇಬ್ಬರು ಬಹಳ ಭಾವುಕರಾಗಿದ್ದಾರೆ. ನಿಜಕ್ಕೂ ನೋಡಕ್ಕೆ ಬೇಜಾರ್ ಆಗುತ್ತೆ ಕಣ್ರೀ!
ಯಶ್ ಹಾಗು ದರ್ಶನ್ ಇಬ್ಬರು ಅಂಬಿಯ ಕೊನೆ ಜರ್ನಿ ಅಲ್ಲಿ ವಿಡಿಯೋ ನೋಡಿ! ಈ ಕೆಳಗಿನ ವಿಡಿಯೋ ನೋಡಿ
ದರ್ಶನ್ ಅವರು ಏರ್ಪೋರ್ಟ್ ನಿಂದ ನೇರ ಕಂಠೀರವ ಗೆ ಹೋಗಲಿದ್ದಾರೆ. ದರ್ಶನ್ ಬಂದಿರುವ ಎಕ್ಸ್ಕ್ಲೂಸಿವ್ ವಿಡಿಯೋ ನೋಡಿ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಏರ್ಪೋರ್ಟ್ ನಲ್ಲಿ ದರ್ಶನ್ ಅವರ ವಿಡಿಯೋ ನೋಡಿ

ಹೌದು! ಅಂಬರೀಷ್ ಅವರನ್ನು ಅಪ್ಪಾಜಿ ಎಂದೇ ಕರೆಯುವ ದರ್ಶನ್ ಅವರು ಅಂಬಿ ನಿಧನ ಆದ ಸಮಯದಲ್ಲಿ ದೂರದ ಸ್ವೀಡನ್ ದೇಶದಲ್ಲಿ ತಮ್ಮ ಹೊಸ ಚಿತ್ರ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಇದ್ದರು.

ವಿಷ್ಯ ತಿಳಿದ ದರ್ಶನ್ ತಮ್ಮ ಎಲ್ಲ ಶೆಡ್ಯೂಲ್ ಅನ್ನು ಕ್ಯಾನ್ಸಲ್ ಮಾಡಿ ನೆನ್ನೆ ಯಿಂದ ದರ್ಶನ್ ಹಾಗು ರಶ್ಮಿಕಾ ಮಂದಣ್ಣ ಅವರು ಭಾರತಕ್ಕೆ ಬರಲು ಪರದಾಡುತ್ತಿದ್ದರು.
ಈಗ ಕೊನೆಗೂ ಆಥೋರಿಟಿಗಳ ಮೂಲಕ ದರ್ಶನ್ ಇನ್ನೇನು ಕೆಲವೇ ಕ್ಷಗಳಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಅಂಬಿ ಅವರ ಪಾರ್ಥಿವ ಶರೀರ ವನ್ನು ಮಂಡ್ಯ ದಿಂದ ಬೆಂಗಳೂರಿಗೆ ತರಲಿದ್ದಾರೆ. ದರ್ಶನ್ ಅವರು ಅಂಬಿ ಅವರ ಕೊನೆಯ ದರ್ಶನ ಬೆಂಗಳೂರಲ್ಲೇ ಮಾಡಲಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಸ್ವೀಡನ್ ನಲ್ಲಿ ಕಷ್ಟ ಪಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಶ್ಮಿಕಾ ಮಂದಣ್ಣ. ದರ್ಶನ್ ಅವರು ತಮ್ಮ ಹೊಸ ಚಿತ್ರ ಯಜಮಾನ ಚಿತ್ರದ ಶೂಟಿಂಗ್ ಗಾಗಿ ಸ್ವೀಡೆನ್ ದೇಶಕ್ಕೆ ಹೋಗಿದ್ದರು.
ದರ್ಶನ್ ಹಾಗು ರಶ್ಮಿಕಾ ಅವರು ಈಗ ಸದ್ಯ ಸ್ವೀಡನ್ ಏರ್ಪೋರ್ಟ್ ನಲ್ಲಿ ವೇಟ್ ಮಾಡ್ತಾ ಇದ್ದಾರೆ. ಬಲ್ಲ ಮೂಲಗಳ ಪ್ರಕಾರ ದರ್ಶನ್ ಅವರು ಇಂದು ರಾತ್ರಿ 2 : 30 ಗೆ ಬೆಂಗಳೂರಿಗೆ ಬರಲಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಶ್ ಇನ್ನಿಲ್ಲ. ಇವತ್ತು ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಇವತ್ತು ಅಂಬಿ ಅವರನ್ನು ನೋಡಲು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಅವರ ಮಡದಿ ಪ್ರಿಯ ಅವರು ಬಂದಿದ್ದಾರೆ. ಹಾಗು ಅರ್ಜುನ್ ಸರ್ಜಾ , ಮುತ್ತಪ್ಪ ರಾಯ್ ಕೂಡ ಬಂದಿದ್ದರು.

ಕಿಚ್ಚ ಸುದೀಪ್, ಅರ್ಜಿನ್ ಸರ್ಜಾ ಶರೀರದ ಮುಂದೆ ಕಣ್ಣೀರಿಟ್ಟಿದ್ದಾರೆ! ಈ ಕೆಳಗಿನ ವಿಡಿಯೋ ನೋಡಿ
ನಮ್ಮ ನಿಮ್ಮೆಲ್ಲರ ಪ್ರೀತಿಯ ಕನ್ವರ್ ಲಾಲ, ಬಹದ್ದೂರ್ ಗಂಡು, ಮಂಡ್ಯ ದ ಗೌಡ ಜನ ಮೆಚ್ಚಿದ ನಾಯಕ ನಮ್ಮ ನಿಮ್ಮೆಲ್ಲರ ಅಂಬರೀಶ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಹೃದಯ ಗಾತ ದಿಂದ ಬಳಲುತ್ತಿದ್ದ ಅಂಬರೀಶ್ ಅವರು ನಗರದ ಒಂದು ಪ್ರೈವೇಟ್ ಆಸ್ಪತ್ರೆ ಯಲ್ಲಿ ಮರಣ ಹೊಂದಿದ್ದಾರೆ.

ಕ್ರೆಜಿ ಸ್ಟಾರ್ ರವಿ ಚಂದ್ರನ್ ಅವರು ಈಗ ತಾನೇ ಬೆಂಗಳೂರಿನ ಕಂಠೀರವ ಸ್ಟಡಿಯಮ್ ಗೆ ಬಂದು ತಮ್ಮ ನೆಚ್ಚಿನ ಗೆಳಯ ಅಂಬರೀಶ್ ಅವರಿಗೆ ನಮ ಸಲ್ಲಿಸಿ ಕಣ್ಣೀರಿಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ

(video)ಅಂಬಿ ಸಾವಿನಿಂದ ಬೆಂಗಳೂರಿಗೆ ಬಂದು ರಜನಿ ಬಿಕ್ಕಿ ಬಿಕ್ಕಿ ಅತ್ತರು! ವಿಡಿಯೋ ನೋಡಿ ಈ ಕೆಳಗಿನ ವಿಡಿಯೋ ನೋಡಿರಿ

Click to comment

You must be logged in to post a comment Login

Leave a Reply

Trending

To Top