News

ಈತನ ಕೇವಲ ಒಂದು ಸೆಲ್ಪಿ ಗೋಸ್ಕರ ಹುಡ್ಗೀರು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ತಾರೆ! ಇವನು ಯಾರು ಗೊತ್ತ?

alom6

ಸಾಮನ್ಯವಾಗಿ ಪ್ರತಿಭೆ ಮತ್ತು ಕೌಶಲ್ಯವನ್ನು ಹುಟ್ಟಿದಾಗಲೇ ಮೈಗೇ ಅಂಟಿಸಿಕೊಂಡು ಯಾರೂ ಬರುವುದಿಲ್ಲ, ಹಾಗೂ ಯಾವುದೇ ತಂದೆತಾಯಿಗಳು ನಮ್ಮ ಮಕ್ಕಳು ಹೀಗೆ ಬೆಳೆಯಲಿ, ಬೆಳೆದ ಮೇಲೆ ಇಂಥವರೇ ಆಗಲಿ ಎಂದು ಮಕ್ಕಳನ್ನು ಹೆರುವುದಿಲ್ಲ , ಆದರೆ ನಾವು ಬೆಳೆದು ಏನಾಗಬೇಕು ಎಂಬುದು ನಾವು ಬೆಳೆಯುವ ರೀತಿ, ಬೆರೆಯುವ ಸುತ್ತ ಮುತ್ತಲಿನ ವಾತಾವರಣ ಮತ್ತು ಜನಗಳ ಮುಖಾಂತರ ನಮ್ಮ ಪ್ರತಿಭೆ ಮತ್ತು ಕೌಶಲ್ಯ ಗಳು ನಿರ್ಧರಿಸುತ್ತವೆ. ನೋಡೋಕೆ ಹೀರೋ ತರ ಇಲ್ಲ, ಬೇಕಾದ ಯಾವುದೇ ಅಂದ ಚೆಂದವಾಗಲಿ, ಸುಂದರವಾದ ಮೈಕಟ್ಟು ಆಗಲಿ ಅವನಿಗೆ ಇಲ್ಲ. ಆದರೆ ಇವನ ಬಗ್ಗೆ ಹುಡುಗಿಯರು ಹುಚ್ಚರಾಗಿದ್ದಾರೆ. ಕೇವಲ ಒಂದು ಸೆಲ್ಫಿ ಫೋಟೋಗೋಸ್ಕರ ಸುಂದರವಾಗಿರುವ ಹುಡುಗಿಯರು ಗಂಟೆಗಟ್ಟಲೆ ಕ್ಯೂ ನಲ್ಲಿ ನಿಲ್ಲುತ್ತಾರೆ ಎಂದರೆ ಯಾರವನು ಅಂತಹ ಪುಣ್ಯಾತ್ಮ. ಇವನ ಹೆಸರು ಅಲೋಮ್ ಗೋಗ್ರಾ ಎಂದು. ಮೂಲತಃ ಬಾಂಗ್ಲಾದೇಶದವನಾದ ಈತನು ತನ್ನ ಜೀವನಕ್ಕೋಸ್ಕರ ಬಟಾಣಿ ಮಾರುತ್ತಿದ್ದ
ಎರಡು ಹೊತ್ತಿನ ಊಟಕ್ಕೊಸ್ಕರ ಕಷ್ಟಪಟ್ಟು ಜೀವನ ಮಾಡುತ್ತಿದ್ದ ಈತ ಈಗ, ಬಾಂಗ್ಲಾದೇಶದ ಸೂಪರ್ ಸ್ಟಾರ್!! ಅಲೊಂ ಬಾಂಗ್ಲಾದೇಶದ ಚಿತ್ರರಂಗ ಪ್ರವೇಶಿಸಿ ಕೇವಲ ಕೆಲವೇ ಕೆಲವು ವರ್ಷಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಸಂಪಾದನೆ ಮಾಡಿರುವುದಲ್ಲದೆ, ಅತೀ ಹೆಚ್ಚು ಮೊತ್ತದ ಸಂಭಾವನೆಯನ್ನು ಸಹ ಪಡೆಯುತ್ತಿದ್ದಾನೆ. ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಈತ 2008 ರಲ್ಲಿ ಒಂದು ಆಲ್ಬಂ ಪ್ರೊಡ್ಯೂಸ್ ಮಾಡಿದ.ಇದು ಅವನಿಗೆ ಅತೀ ಹೆಚ್ಚು ಹೆಸರನ್ನು ತಂದು ಕೊಟ್ಟಿತು. ನಂತರ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಅರಸಿ ಬಂದರೂ ರೂಪವಂತನಲ್ಲದ ಕಾರಣ ಇವನ್ ಜೊತೆ ನಟಿಸಲು ಯಾವುದೇ ಹೀರೋಹಿನ್ ಗಳು ಒಪ್ಪಲಿಲ್ಲ. ಆಗ ತನ್ನದೇ ಆದ ಅಲ್ಬಮ್ ಒಂದನ್ನು ಸಾಮಾಜಿಕ ಜಾಲತಾಣ ಸೇರಿದಂತೆ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ.ಇವನ ಅಲ್ಬಮ್ ನೋಡಿ ಹುಡುಗಿಯರು ಸೇರಿದಂತೆ ಯುವಕರು ಹುಚ್ಚೆದ್ದು ಕುಣಿದರು. ಬಾಂಗ್ಲಾದೇಶದಲ್ಲಿ ಇವನ ಕ್ರೇಜ್ ಯಾವ ಮಟ್ಟಿಗೆ ಹೋಗಿತ್ತು ಎಂದರೆ ಯಾವ ಸೂಪರ್ ಸ್ಟಾರ್ ಗೂ ಕಡಿಮೆ ಇಲ್ಲ ಅನ್ನುವಂತೆ ಫೇಮಸ್ ಆಗಿಬಿಟ್ಟಿದ್ದಾನೆ, ರಾತ್ರೋ ರಾತ್ರಿ ತುಂಬಾ ಫೇಮಸ್ ಆಗಿಬಿಟ್ಟ. ಸುಂದರವಾದ ಹುಡುಗಿಯರು ಸೇರಿದಂತೆ ಸಾವಿರಾರು ಜನ ಇವನ ಅಭಿಮಾನಿಗಳಗಿಬಿಟ್ಟರು. ಸಾಮನ್ಯವಾಗಿ ಪ್ರತಿಭೆ ಮತ್ತು ಕೌಶಲ್ಯವನ್ನು ಹುಟ್ಟಿದಾಗಲೇ ಮೈಗೇ ಅಂಟಿಸಿಕೊಂಡು ಯಾರೂ ಬರುವುದಿಲ್ಲ, ಹಾಗೂ ಯಾವುದೇ ತಂದೆತಾಯಿಗಳು ನಮ್ಮ ಮಕ್ಕಳು ಈಗೆ ಬೆಳೆಯಲಿ ಬೆಳೆದ ಮೇಲೆ ಇಂತವರೆ ಆಗಲಿ ಎಂದು ಮಕ್ಕಳನ್ನು ಹೆರುವುದಿಲ್ಲ ಅಲ್ಲವೇ ಆದರೆ ನಾವು ಬೆಳೆದು ಏನಾಗಬೇಕು ಎಂಬುದು ನಾವು ಬೆಳೆಯುವ ರೀತಿ ಬೆರೆಯುವ ಸುತ್ತ ಮುತ್ತಲಿನ ವಾತರಣ ಮತ್ತು ಜನಗಳ ಮುಖಾಂತರ ನಮ್ಮ ಪ್ರತಿಭೆ ಮತ್ತು ಕೌಶಲ್ಯ ಗಳು ನಿರ್ಧರಿಸುತ್ತವೆ.
ನೋಡೋಕೆ ಹೀರೋ ತರ ಇಲ್ಲ ಬೇಕಾದ ಯಾವುದೇ ಅಂದ ಚೆಂದವಾಗಲಿ, ಸುಂದರವಾದ ಮೈಕಟ್ಟು ಆಗಲಿ ಅವನಿಗೆ ಇಲ್ಲ. ಆದರೆ ಇವನ ಬಗ್ಗೆ ಹುಡುಗಿಯರು ಹುಚ್ಚರಾಗಿದ್ದಾರೆ. ಕೇವಲ ಒಂದು ಸೆಲ್ಫಿ ಫೋಟೋಗೋಸ್ಕರ ಸುಂದರವಾಗಿರುವ ಹುಡುಗಿಯರು ಗಂಟೆಗಟ್ಟಲೆ ಕ್ಯೂ ನಲ್ಲಿ ನಿಲ್ಲುತ್ತಾರೆ ಎಂದರೆ ಯಾರವನು ಅಂತಹ ಪುಣ್ಯಾತ್ಮ. ಇವನ ಹೆಸರು ಅಲೋಮ್ ಗೋಗ್ರಾ ಎಂದು. ಮೂಲತಃ ಬಾಂಗ್ಲಾದೇಶದವನಾದ ಈತನು ತನ್ನ ಜೀವನಕ್ಕೋಸ್ಕರ ಬಟಾಣಿ ಮಾರುತ್ತಿದ್ದ. ಎರಡು ಹೊತ್ತಿನ ಊಟಕ್ಕೊಸ್ಕರ ಕಷ್ಟಪಟ್ಟು ಜೀವನ ಮಾಡುತ್ತಿದ್ದ ಈತ ಈಗ ಬಾಂಗ್ಲಾದೇಶದ ಸೂಪರ್ ಸ್ಟಾರ್, ಅಲೊಂ ಬಾಂಗ್ಲಾದೇಶದ ಚಿತ್ರರಂಗ ಪ್ರವೇಶಿಸಿ ಕೇವಲ ಕೆಲವೇ ಕೆಲವು ವರ್ಷಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಸಂಪಾದನೆ ಮಾಡಿರುವುದಲ್ಲದೆ, ಅತೀ ಹೆಚ್ಚು ಮೊತ್ತದ ಸಂಭಾವನೆಯನ್ನು ಸಹ ಪಡೆಯುತ್ತಿದ್ದಾನೆ. ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಈತ 2008 ರಲ್ಲಿ ಒಂದು ಆಲ್ಬಂ ಪ್ರೊಡ್ಯೂಸ್ ಮಾಡಿದ.ಇದು ಅವನಿಗೆ ಅತೀ ಹೆಚ್ಚು ಹೆಸರನ್ನು ತಂದು ಕೊಟ್ಟಿತು. ನಂತರ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಅರಸಿ ಬಂದರೂ ರೂಪವಂತನಲ್ಲದ ಕಾರಣ ಇವನ್ ಜೊತೆ ನಟಿಸಲು ಯಾವುದೇ ಹೀರೋಹಿನ್ ಗಳು ಒಪ್ಪಲಿಲ್ಲ. ಆಗ ತನ್ನದೇ ಆದ ಅಲ್ಬಮ್ ಒಂದನ್ನು ಸಾಮಾಜಿಕ ಜಾಲತಾಣ ಸೇರಿದಂತೆ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ.ಇವನ ಅಲ್ಬಮ್ ನೋಡಿ ಹುಡುಗಿಯರು ಸೇರಿದಂತೆ ಯುವಕರು ಹುಚ್ಚೆದ್ದು ಕುಣಿದರು. ಬಾಂಗ್ಲಾದೇಶದಲ್ಲಿ ಇವನ ಕ್ರೇಜ್ ಯಾವ ಮಟ್ಟಿಗೆ ಹೋಗಿತ್ತು ಎಂದರೆ ಯಾವ ಸೂಪರ್ ಸ್ಟಾರ್ ಗೂ ಕಡಿಮೆ ಇಲ್ಲ ಅನ್ನುವಂತೆ ಫೇಮಸ್ ಆಗಿಬಿಟ್ಟಿದ್ದಾನೆ, ರಾತ್ರೋ ರಾತ್ರಿ ತುಂಬಾ ಫೇಮಸ್ ಆಗಿಬಿಟ್ಟ. ಸುಂದರವಾದ ಹುಡುಗಿಯರು ಸೇರಿದಂತೆ ಸಾವಿರಾರು ಜನ ಇವನ ಅಭಿಮಾನಿಗಳಗಿಬಿಟ್ಟರು.

Trending

To Top