ಸ್ಟಾರ್ ನಟಿಯರಿಗಿಂತ ಕಡಿಮೆಯಿಲ್ಲ ಬನ್ನಿ ವೈಫ್, ಅಲ್ಲು ಸ್ನೇಹ ಕ್ಯೂಟ್ ಅಂಡ್ ಹಾಟ್ ಪೊಟೋಸ್ ವೈರಲ್…!

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಧರ್ಮಪತ್ನಿ ಅಲ್ಲು ಸ್ನೇಹಾರವರನ್ನು ಫ್ಯಾಷನ್ ಐಕಾನ್ ಎಂತಲೇ ಕರೆಯುತ್ತಾರೆ. ಟಾಲಿವುಡ್ ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಯಲಾಗುವ ಅಲ್ಲು ಅರ್ಜುನ್ ಹಾಗೂ ಅಲ್ಲು ಸ್ನೇಹಾ ಆಗಾಗ ವಿದೇಶಗಳನ್ನು ಸುತ್ತಾಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅಲ್ಲು ಸ್ನೇಹಾ, ಆಗಾಗ ಕೆಲವೊಂದು ಪೊಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಅಲ್ಲು ಅರ್ಜುನ್, ಅವರ ಮಕ್ಕಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆಯ ಹೊಸ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ತೆಲುಗು ಸಿನಿರಂಗದಲ್ಲಿ ಅಲ್ಲು ಅರ್ಜುನ್ ರಂತೆ ಆತನ ಪತ್ನಿ ಅಲ್ಲು ಸ್ನೇಹಾ ಸಹ ದೊಡ್ಡ ಫಾಲೋಯಿಂಗ್ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಈಕೆ ಅನೇಕ ವಿಚಾರಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಅಲ್ಲು ಅರ್ಜುನ್ ಸಹ ತಮ್ಮ ಕುಟುಂಬಕ್ಕೆ ತುಂಬಾನೆ ಪ್ರಾಶಸ್ತ್ಯ ನೀಡುತ್ತಾರೆ. ಶೂಟಿಂಗ್ ನಿಂದ ಬಿಡುವು ಸಿಕ್ಕರೇ ಸಾಕು ಕುಟುಂಬದೊಂದಿಗೆ ವೆಕೇಷನ್ ಗೆ ಹೋಗುತ್ತಾರೆ.  ಅಲ್ಲು ಸ್ನೇಹಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅನೇಕ ಪೋಸ್ಟ್ ಗಳ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಆಗಾಗ ಆಕೆ ಕೆಲವೊಂದು ಗ್ಲಾಮರಸ್ ಪೊಟೋಗಳನ್ನು ಸಹ ಹಂಚಿಕೊಂಡು ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಇದೀಗ ಆಕೆಯ ಹೊಸ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಕ್ರಿಯೇಟ್ ಮಾಡಿದೆ.

ಅಲ್ಲು ಸ್ನೇಹಾ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬ ಮಾತುಗಳು ಪ್ರಚಲಿತದಲ್ಲಿವೆ. ಆಕೆಯ ಮುಂದೆ ಸ್ಟಾರ್‍ ನಟಿಯರೂ ಸಹ ಹಿಂದೆ ಬೀಳುತ್ತಾರೆ ಆ ಮಟ್ಟಿಗೆ ಗ್ಲಾಮರ್‍ ಮೂಲಕ ಎಲ್ಲರನ್ನೂ ಡಾಮಿನೇಟ್ ಮಾಡುತ್ತಿದ್ದಾರೆ. ಅಲ್ಲು ಸ್ನೇಹಾ ಬ್ಲೂ ಟಾಪ್ ಧರಿಸಿ ಸಿಂಪಲ್ ಆಗಿಯೇ ಪೋಸ್ ಕೊಟ್ಟಿದ್ದಾರೆ. ಸಿಂಪಲ್ ಆದರೂ ಸಹ ಕ್ಯೂಟ್ ಅಂಡ್ ಹಾಟ್ ಆಗಿ ಸ್ಟನ್ನಿಂಗ್ ಲುಕ್ಸ್ ಕೊಟ್ಟಿದ್ದಾರೆ. ಜೊತೆಗೆ ಮತ್ತೊಂದು ಪೊಟೋ ಸಹ ಶೇರ್‍ ಮಾಡಿದ್ದು, ಅದರಲ್ಲಿ ಬ್ಲಾಕ್ ಟಾಪ್ ಧರಿಸಿ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ದಿನೇ ದಿನೇ ಅಲ್ಲು ಸ್ನೇಹಾ ಗ್ಲಾಮರನ್ನು ಏರಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅಲ್ಲು ಸ್ನೇಹಾ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಜೊತೆಗೆ ಅಲ್ಲು ಅಭಿಮಾನಿಗಳು ಹಾಟ್ ಕಾಮೆಂಟ್ ಗಳ ಮೂಲಕ ಪೊಟೊಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕೆಲವೊಂದು ಪೊಟೊಗಳನ್ನು ಅಲ್ಲು ಸ್ನೇಹಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪ್ರತಿಯೊಂದು ಪೊಟೋ ಸಹ ಒಂದಕ್ಕಿಂತ ಒಂದು ಜೋರಾಗಿದೆ. ಇನ್ನೂ ಆಗಾಗ ಅಲ್ಲು ಸ್ನೇಹ, ಮಹೇಶ್ ಬಾಬು ಪತ್ನಿ ನಮ್ರತಾ, ರಾಮ್ ಚರಣ್ ಪತ್ನಿ ಉಪಾಸನ ಆಗಾಗ ಹೊರಗಡೆ ಡಿನ್ನರ್‍ ಗಾಗಿ ಹೋಗುತ್ತಿರುತ್ತಾರೆ. ಜೊತೆಗೆ ಅಲ್ಲು ಸ್ನೇಹಾ ಅನೇಕ ಬಾರಿ ತನ್ನ ಮಕ್ಕಳೊಂದಿಗೆ ಕ್ಯೂಟ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಾ ಅಲ್ಲು ಅಭಿಮಾನಿಗಳಿಗೆ ಟಚ್ ನಲ್ಲಿರುತ್ತಾರೆ.

Previous articleಮಗಳು ಹಾಗೂ ಅಳಿಯನೊಂದಿಗೆ ಮೀಟಿಂಗ್ ಏರ್ಪಾಟು ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್….!
Next articleಗ್ಲಾಮರ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಹೇಳಿಕೆ ಕೊಟ್ಟ ನಿಧಿ ಅಗರ್ವಾಲ್, ವೈರಲ್ ಆದ ಕಾಮೆಂಟ್ಸ್…..!