ಗರ್ಭಿಣಿಯಾದ ಬಳಿಕ ಮೊದಲ ಬಾರಿಗೆ ಹಾಟ್ ಪೊಟೋಶೂಟ್ ನಲ್ಲಿ ಕಾಣಿಸಿಕೊಂಡ ಆಲಿಯಾ ಭಟ್…!

ಬಾಲಿವುಡ್ ಕ್ಯೂಟ್ ಕಪಲ್ ಆಲಿಯಾ ಭಟ್ ಹಾಗೂ ರಣಬೀರ್‍ ಕಪೂರ್‍ ಜೋಡಿ ಇತ್ತೀಚಿಗಷ್ಟೆ ತಾವು ತಂದೆ ತಾಯಿಯಾಗುತ್ತಿರುವ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ದಿಡೀರ್‍ ನೇ ಆಲಿಯಾ ತಾನು ಗರ್ಭಿಣಿಯೆಂದು ಘೋಷಣೆ ಮಾಡಿದ ಕೂಡಲೇ ಎಲ್ಲರೂ ಶಾಕ್ ಗೆ ಗುರಿಯಾಗಿದ್ದರು. ಇನ್ನೂ ಎರಡು ತಿಂಗಳ ಹಿಂದೆಯಷ್ಟೆ ಮದುವೆಯಾದ ಈ ಜೋಡಿ ಇಷ್ಟು ಬೇಗ ಪೋಷಕರಾಗುತ್ತಿರುವುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು. ಇದರ ಜೊತೆಗೆ ಕೆಲವೊಂದು ವಿವಾದಗಳೂ ಸಹ ಹುಟ್ಟಿಕೊಂಡಿದ್ದವು, ಈ ವಿವಾದಗಳಿಗೆ ಆಲಿಯಾ ಸಹ ಸ್ಟ್ರಾಂಗ್ ಡೋಸ್ ಸಹ ನೀಡಿದ್ದರು.

ಇನ್ನೂ ನಟಿ ಆಲಿಯಾ ತಾನು ಗರ್ಭಿಣಿ ಎಂಬ ವಿಚಾರವನ್ನು ಘೋಷಣೆ ಮಾಡಿದ ಬಳಿಕ ಅವರ ಅಭಿಮಾನಿಗಳು ಹಾಗೂ ಅನೇಕ ಸಿನೆಮಾ ಸೆಲೆಬ್ರೆಟಿಗಳು ಶುಭ ಕೋರಿದ್ದರು. ಜೊತೆಗೆ ಆಲಿಯಾ ಹಾಗೂ ರಣಬೀರ್‍ ಕುಟುಂಬ ಸಹ ತುಂಬಾನೆ ಖುಷಿಯಾಗಿ ಸಂಭ್ರಮಿಸಿದೆ. ಇದೀಗ ಆಲಿಯಾ ಗರ್ಭಿಣಿಯಾದ ಬಳಿಕ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಗರ್ಭಿಣಿಯಾದ ಬಳಿಕ ಮೊದಲ ಬಾರಿಗೆ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳನ್ನು ಆಕೆಯ ಮಾದಕ ನೋಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಆಕೆಯ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಈ ಪೊಟೋಗಳನ್ನು ಹಂಚಿಕೊಂಡಿದ್ದು, ಎಲ್ಲರೂ ಫಿದಾ ಆಗಿದ್ದಾರೆ. ನ್ಯೂ ಟ್ರೆಂಡಿ ವೇರ್‍ ನಲ್ಲಿ ಆಕೆ ಪೋಸ್ ಕೊಟ್ಟಿದ್ದು, ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಟ್ಟಿದೆ.

ಆಲಿಯಾ ಮಾರ್ಡನ್ ಟ್ರೆಂಡಿ ವೇರ್‍ ನಲ್ಲಿ ಕಾಣಿಸಿಕೊಂಡಿದ್ದು, ಟೈಟ್ ಫಿಟ್ ಡ್ರೆಸ್ ನಲ್ಲಿ ತನ್ನ ದೇಹವನ್ನು ಮುಚ್ಚಿಕೊಂಡು, ಕ್ಲೀವೇಜ್ ದರ್ಶನ ಮಾಡಿಸಿದ್ದಾರೆ. ಈ ಕ್ಯೂಟ್ ಪೊಟೋಗಳಿಗೆ ಆಕೆಯ ಅಭಿಮಾನಿಗಳು ಫಿದಾ ಆಗುವುದರ ಜೊತೆಗೆ ಎಲ್ಲೆಡೆ ವೈರಲ್ ಮಾಡಿಬಿಟ್ಟಿದ್ದಾರೆ. ಇನ್ನೂ ಈ ಪೊಟೋಗಳಿಗೆ ಕ್ಯಾಪ್ಷನ್ ಸಹ ಹಾಕಿದ್ದಾರೆ. ಈ ವರ್ಷ ಕಾಫಿ ಹೇಗೆ ಕುಡಿಯಲಿ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಆಲಿಯಾ ಹಾಗೂ ರಣವೀರ್‍ ಸಿಂಗ್ ಬಾಲಿವುಡ್ ಖ್ಯಾತ ನಿರ್ಮಾಪಕ ನಡೆಸಿಕೊಡುವ ಕಾಫಿ ವಿತ್ ಕರಣ್ ಎಂಬ ಶೋ ನಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಈ ಶೋನ ಪ್ರಮೋ ಸಹ ಬಿಡುಗಡೆಯಾಗಿದ್ದು, ಇದರಲ್ಲಿ ಆಲಿಯಾ ಏನೆಲ್ಲಾ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂಬುದು ಇದೀಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ನಟಿ ಆಲಿಯಾಗೆ ಚಿಕ್ಕಂದಿನಿಂದಲೇ ರಣಬೀರ್‍ ಕಪೂರ್‍ ಎಂದರೇ ತುಂಬಾನೆ ಇಷ್ಟವಂತೆ. ಆಲಿಯಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲೇ ರಣಬೀರ ಮೇಲೆ ಕ್ರಷ್ ಎಂದು ಘೋಷಣೆ ಮಾಡಿದ್ದರು. ಇಬ್ಬರೂ ಮೊದಲಿಗೆ ಡೇಟಿಂಗ್ ಮಾಡಿದ್ದು, ಎರಡು ತಿಂಗಳ ಹಿಂದೆಯಷ್ಟೆ ಮದುವೆಯಾದರು. ಮದುವೆಯಾದ ಕೂಡಲೇ ಗ್ಯಾಪ್ ಸಹ ನೀಡದೇ ಗರ್ಭಿಣಿಯಾಗಿದ್ದಾರೆ ಆಲಿಯಾ. ಇನ್ನೂ ಈ ಜೋಡಿ ಜಂಟಿಯಾಗಿ ನಟಿಸಿರುವ ಮೊದಲನೇ ಸಿನೆಮಾ ಬ್ರಹ್ಮಾಸ್ತ್ರ ಸಹ ಕೆಲವು ತಿಂಗಳಲ್ಲೇ ಬಿಡುಗಡೆಯಾಗಲಿದೆ.

Previous articleಮದುವೆ ಡೇಟ್ ಫಿಕ್ಸ್ ಮಾಡಿಕೊಂಡ ನಟಿ ಪೂರ್ಣ, ಸಿನೆಮಾಗಳಿಗೆ ಗುಡ್ ಬೈ ಹೇಳುತ್ತಾರಾ?
Next articleರುದ್ರಾಕ್ಷಿ ಧರಿಸಿ ಶಾಕಿಂಗ್ ಪೊಟೋಸ್ ಹಂಚಿಕೊಂಡ ಕುಮಾರ್ 21F ನಟಿ..!