ಅರೇ, ಇದ್ಯಾವ ರೂಮರ್ ಗುರು, ಅಕ್ಕಿನೇನಿ ನಾಗಚೈತನ್ಯ ಸ್ಟಾರ್ ನಟನ ಮಗಳೊಂದಿಗೆ ಎರಡನೇ ಮದುವೆಯಂತೆ?

ಸಾಮಾನ್ಯವಾಗಿ ಸಿನಿರಂಗದಲ್ಲಿ ಸೆಲೆಬ್ರೆಟಿಗಳ ಕುರಿತಂತೆ ರೂಮರ್‍ ಗಳು ಹುಟ್ಟಿಕೊಳ್ಳುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಕೆಲವೊಂದು ರೂಮರ್‍ ಗಳು ಮಾತ್ರ ಹೇಗೆ ಹುಟ್ಟಿಕೊಳ್ಳುತ್ತವೋ ಎನೋ ತಿಳಿಯದು. ಸುದ್ದಿ ಮಾತ್ರ ನಿಜಕ್ಕಿಂತ ಫಾಸ್ಟ್ ಆಗಿ ಹರಿದಾಡುತ್ತಿದೆ. ಇದೀಗ ಅಂತುಹದೇ ಸುದ್ದಿಯೊಂದು ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದ್ದೆ. ಅಕ್ಕಿನೇನಿ ನಾಗಚೈತನ್ಯ ಟಾಲಿವುಡ್ ಸ್ಟಾರ್‍ ನಟನ ಮಗಳೊಂದಿಗೆ ಎರಡನೇ ವಿವಾಹವಾಗಲಿದ್ದಾರಂತೆ. ಈ ಸುದ್ದಿ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನ ಪಡೆದುಕೊಂಡ ಬಳಿಕ ಪ್ರತಿ ನಿತ್ಯ ಅವರ ಬಗ್ಗೆ ಒಂದಲ್ಲ ಒಂದು ವಿಚಾರ ಹರಿದಾಡುತ್ತಲೇ ಇದೆ. ಅಕ್ಕಿನೇನಿ ನಾಗಚೈತನ್ಯ ಎರಡನೇ ಮದುವೆಯ ಬಗ್ಗೆ ಸಹ ಸುದ್ದಿ ಹರಿದಾಡುತ್ತಲೇ ಇದೆ. ಇದೀಗ ಮತ್ತೊಂದು ಮೆಗಾ ಸುದ್ದಿಯೊಂದಿಗೆ ಜೋರಾಗಿಯೇ ಹರಿದಾಡುತ್ತಿದೆ. ಆ ರೂಮರ್‍ ಕೇಳಿದ ಅನೇಕರು ಎಲ್ಲಿಂದ ಎಲ್ಲಿಗೆ ಸಂಬಂಧ ಗುರು ಅನ್ನೋ ತರಹ ಈ ರೂಮರ್‍ ಇದೆ. ಹೌದು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ಟಾಲಿವುಡ್ ಮೆಗಾಸ್ಟಾರ್‍ ಚಿರಂಜೀವಿ ಯವರ ಪುತ್ರಿ ಶ್ರೀಜಾ ಳನ್ನು ಎರಡನೇ ಮದುವೆಯಾಗಲಿದ್ದಾರಂತೆ. ಈ ವಿಚಾರ ಕೇಳಿ ಎಲ್ಲರೂ ಶಾಖ್ ಆಗಿದ್ದಾರೆ. ನಾಗಚೈತನ್ಯ ಹಾಗೂ ಶ್ರೀಜಾ ಇಬ್ಬರ ಮದುವೆಯ ಬಗ್ಗೆ ಈ ಸುದ್ದಿ ಎಲ್ಲರ ಮೈಂಡ್ ಬ್ಲಾಕ್ ಆಗುವಂತೆ ಮಾಡಿದೆ. ಈ ಸುದ್ದಿ ಅದು ಹೇಗೆ ಹುಟ್ಟಿಕೊಂಡಿತೋ ಏನೋ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಈ ಕುರಿತು ಕೆಲ ಸುದ್ದಿತಾಣಗಳು ಸುದ್ದಿಯನ್ನು ಪ್ರಕಟ ಮಾಡಿದೆ.

ಟಾಲಿವುಡ್ ನಲ್ಲಿ ಅನೇಕ ಜೋಡಿಗಳಿಗೆ ಮಾದರಿಯಾಗಲಿದ್ದಾರೆ ಎಂದು ನಾಗಚೈತನ್ಯ ಹಾಗೂ ಸಮಂತಾ ಜೋಡಿಯನ್ನು ಕರೆಯುವ ವೇಳೆಗಾಗಲೇ ಅವರಿಬ್ಬರೂ ವಿಚ್ಚೇದನದ ಮೂಲಕ ಬೇರೆ ಬೇರೆಯಾದರು. ಇನ್ನೂ ಇವರು ಬೇರೆಯಾಗಿ ವರ್ಷ ಕಳೆದರೂ ಸಹ ಬೇರೆಯಾಗಿದ್ದಕ್ಕೆ ನಿಖರ ಕಾರಣ ಏನು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಅನೇಕ ರೂಮರ್‍ ಗಳು ಹರಿದಾಡುತ್ತಲೇ ಇದೆ. ಇದೀಗ ನಾಗಚೈತನ್ಯ ಹಾಗೂ ಚಿರಂಜೀವಿ ಪುತ್ರಿ ಶ್ರೀಜಾ ರವರನ್ನು ಮದುವೆಯಾಗಲಿದ್ದಾರಂತೆ. ಈ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ. ಇನ್ನೂ ಶ್ರೀಜಾ ಸಹ ತನ್ನ ಪತಿಯಿಂದ ಬೇರೆಯಾಗಿದ್ದು, ಮರು ಮದುವೆಗೆ ಸಿದ್ದವಾಗುತ್ತಿದ್ದಾರೆ ಎಂಬ ರೂಮರ್‍ ಸಹ ಹರಿದಾಡಿದೆ.

ಇದೀಗ ನಾಗಚೈತನ್ಯ ಹಾಗೂ ಶ್ರೀಜಾ ಮದುವೆ ಸುದ್ದಿ ಹಾಟ್ ಟಾಫಿಕ್ ಆಗಿದೆ. ಸುಮಾರು ದಿನಗಳಿಂದ ಮೆಗಾ ಡಾಟರ್‍ ಶ್ರೀಜಾ ಮೂರನೇ ಮದುವೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದೆ. ಆದರೆ ಈ ಬಗ್ಗೆ ಮೆಗಾ ಕುಟುಂಬದಿಂದ ಯಾವುದೇ ಅಧಿಕೃತ ಸುದ್ದಿ ಹೊರಬಂದಿಲ್ಲ. ಈ ನಡುವೆ ಶ್ರೀಜಾ ನಾಗಚೈತನ್ಯ ವಿವಾಹದ ಬಗ್ಗೆ ಸಹ ಸುದ್ದಿ ಹರಿದಾಡಿದ್ದು, ಈ ಕುರಿತು ಸಹ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಇನ್ನೂ ಈ ಸುದ್ದಿಯಲ್ಲಿ ನಿಜಾಂಶ ಇದೆಯೇ ಇಲ್ಲವೋ ತಿಳಿಯದು. ಈ ಕುರಿತು ಮೆಗಾ ಕುಟುಂಬವಾಗಲಿ ಅಥವಾ ಅಕ್ಕಿನೇನಿ ಕುಟುಂಬವಾಗಲಿ ಸ್ಪಷ್ಟನೆ ನೀಡಬೇಕಿದೆ.

Previous articleಪುಷ್ಪಾ-2 ಸಿನೆಮಾದಲ್ಲಿ ಐಟಂ ಸಾಂಗ್ ಗಾಗಿ ಆ ನಟಿ ಹೆಜ್ಜೆ ಹಾಕಲಿದ್ದಾರಂತೆ, ಆ ನಟಿ ಯಾರು ಗೊತ್ತಾ?
Next articleಮದುವೆ ಪೊಟೋಗಳನ್ನು ಶೇರ್ ಮಾಡಿ ಶ್ರಿಯಾ, ಎಮೋಷನಲ್ ಪೊಟೋಸ್ ಶೇರ್ ಮಾಡಿದ್ದು ಯಾಕೆ ಗೊತ್ತಾ?