News

(video)ಪತ್ನಿಯ ಕುಡಿತ ಬಗ್ಗೆ ಅಗ್ನಿ ಸಾಕ್ಷಿ ಅಕಿಲ್ ಹೇಳಿದ್ದೇನು ಗೊತ್ತ? ಈ ವಿಡಿಯೋ ನೋಡಿ

matter1

ಅಗ್ನಿಸಾಕ್ಷಿ ಕನ್ನಡದ ಫೇಮಸ್ ಧಾರಾವಾಹಿಗಳಲ್ಲಿ ಒಂದು! ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಗ್ನಿಸಾಕ್ಷಿ ಧಾರಾವಾಹಿಯ ನಟನಾದ ಅಖಿಲ್ ಅವರ ಮೇಲೆ ಅವರ ಪತ್ನಿ ಪೋಲೀಸರ ಬಳಿ ದೂರು ಕೊಟ್ಟಿದ್ದಾರೆ! ಬಲ್ಲ ಮೂಲಗಳ ಪ್ರಕಾರ ಅಕಿಲ್ ಅವರು ತಮ್ಮ ಹೆಂಡತಿಗೆ ವಾರದಕ್ಷಣೆಗೆ ಗೋಸ್ಕರ ಬಹಳ ಚಿತ್ರ ಹಿಂಸೆ ಕೊಟ್ಟಿದ್ದಾರೆಂದು ದೂರು ನೀಡಲಾಗಿದೆ! ಇವತ್ತು ಅಖಿಲ್ ಅವರ ಪತ್ನಿ ಪಬ್ಲಿಕ್ TV ಯಲ್ಲಿ ಬಂದು ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ! ಶೃತಿ ಎಂಬವರ ಜೊತೆ ಸಹಜೀವನ ನಡೆಸುತ್ತಿದ್ದ ಅಂದರೆ ಲಿವಿಂಗ್ ಟುಗೆದರ್ ರಿಲೆಶನ್ಷಿಪ್  ನಲ್ಲಿ ಇದ್ದ ಧ್ರುವ ಅವರು 2017ರಲ್ಲಿ ಶ್ರುತಿ ಅವರ ಜೊತೆ ಮದುವೆಯಾಗಿದ್ದರು ತದನಂತರ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು ಮದುವೆ ಆಗಿದ್ದರೂ ಸಹ ನನಗೆ ಮದುವೆಯಾಗಿಲ್ಲ ಎಂದು ತಿರುಗಾಡುತ್ತಿದ್ದ! ಅಕಿಲ್ ಅವರ ಪತ್ನಿ, ಕುಡಿದು ಟೈಟಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ,ಇದರ ಬಗ್ಗೆ ಅಕಿಲ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಅಗ್ನಿಸಾಕ್ಷಿ ಕನ್ನಡದ ಫೇಮಸ್ ಧಾರಾವಾಹಿಗಳಲ್ಲಿ ಒಂದು! ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಗ್ನಿಸಾಕ್ಷಿ ಧಾರಾವಾಹಿಯ ನಟನಾದ ಅಖಿಲ್ ಅವರ ಮೇಲೆ ಅವರ ಪತ್ನಿ ಪೋಲೀಸರ ಬಳಿ ದೂರು ಕೊಟ್ಟಿದ್ದಾರೆ! ಬಲ್ಲ ಮೂಲಗಳ ಪ್ರಕಾರ ಅಕಿಲ್ ಅವರು ತಮ್ಮ ಹೆಂಡತಿಗೆ ವಾರದಕ್ಷಣೆಗೆ ಗೋಸ್ಕರ ಬಹಳ ಚಿತ್ರ ಹಿಂಸೆ ಕೊಟ್ಟಿದ್ದಾರೆಂದು ದೂರು ನೀಡಲಾಗಿದೆ! ಇವತ್ತು ಅಖಿಲ್ ಅವರ ಪತ್ನಿ ಪಬ್ಲಿಕ್ TV ಯಲ್ಲಿ ಬಂದು ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ! ಶೃತಿ ಎಂಬವರ ಜೊತೆ ಸಹಜೀವನ ನಡೆಸುತ್ತಿದ್ದ ಅಂದರೆ ಲಿವಿಂಗ್ ಟುಗೆದರ್ ರಿಲೆಶನ್ಷಿಪ್  ನಲ್ಲಿ ಇದ್ದ ಧ್ರುವ ಅವರು 2017ರಲ್ಲಿ ಶ್ರುತಿ ಅವರ ಜೊತೆ ಮದುವೆಯಾಗಿದ್ದರು ತದನಂತರ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು ಮದುವೆ ಆಗಿದ್ದರೂ ಸಹ ನನಗೆ ಮದುವೆಯಾಗಿಲ್ಲ ಎಂದು ತಿರುಗಾಡುತ್ತಿದ್ದ! ಅಕಿಲ್ ಅವರ ಪತ್ನಿ, ಕುಡಿದು ಟೈಟಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಇದರ ಬಗ್ಗೆ ಅಕಿಲ್ (ಧ್ರುವ) ಪತ್ನಿ ಹೇಳಿದ್ದೇನು ಗೊತ್ತ? ಈ ಕೆಳಗಿನ ವಿಡಿಯೋ ನೋಡಿ
ಪ್ರೈವೇಟ್ ಸೀರಿಯಲ್ ನಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಸೀರಿಯಲ್ ನ ಅಖಿಲ್ ಎಂಬುವ ಪಾತ್ರದಾರಿ ರಾಜೇಶ್ ಧ್ರುವ ಎನ್ನುವವರ ವಿರುದ್ಧ ದೂರು ದಾಖಲಾಗಿದೆ. ಅಗ್ನಿಸಾಕ್ಷಿ ನಲ್ಲಿ ಖ್ಯಾತವಾಗಿರುವ ಸೀರಿಯಲ್ ನಟ ರಾಜೇಶ್ ಅವರು 2017ರಲ್ಲಿ ಶೃತಿ ಅವರನ್ನು ಮದುವೆ ಆಗಿ ವರದಕ್ಷಿಣೆ ತರುವಂತೆ ಟಾರ್ಚರ್ ಕೊಟ್ಟಿದ್ದಾನೆ ಅದರ ಜೊತೆಗೆ ಮಾನಸಿಕ ಹಿಂಸೆ ನೀಡಿ ಅವಳನ್ನು ಮನೆಯಿಂದ ಹೊರದಬ್ಬಿ ದ್ದಾನೆ ಎಂದು ಆರೋಪ ಕೇಳಿಬರುತ್ತಿದೆ ಎಲ್ಲಾ ಕಡೆ. ಶೃತಿ ಎಂಬವರ ಜೊತೆ ಸಹಜೀವನ ನಡೆಸುತ್ತಿದ್ದ ಅಂದರೆ ಲಿವಿಂಗ್ ಟುಗೆದರ್ ರಿಲೆಶನ್ಷಿಪ್  ನಲ್ಲಿ ಇದ್ದ ಧ್ರುವ ಅವರು 2017ರಲ್ಲಿ ಶ್ರುತಿ ಅವರ ಜೊತೆ ಮದುವೆಯಾಗಿದ್ದರು ತದನಂತರ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು ಮದುವೆ ಆಗಿದ್ದರೂ ಸಹ ನನಗೆ ಮದುವೆಯಾಗಿಲ್ಲ ಎಂದು ತಿರುಗಾಡುತ್ತಿದ್ದ!
ಮದುವೆಯಾದ ನಂತರ ಧ್ರುವ ಅವರು ಬೇರೆ ಯುವತಿಯರ ಜೊತೆ ಅಫೇರ್ ಇಟ್ಟುಕೊಂಡಿದ್ದರು ತಕಧಿಮಿತಾ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ ಇವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು ಪ್ರಕರಣಕ್ಕೆ ಕೆ ಫ್ ಸಂಬಂಧ ಪೊಲೀಸ್ ಠಾಣೆಯಲ್ಲಿ ಶೃತಿ ಪ್ರಕರಣ ದಾಖಲಿಸಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ! ಸುಮಾರು 4 ವರ್ಷದಿಂದ ಈ ಕನ್ನಡದ ದಾರಾವಾಹಿಯಿ ನಡೆಯುತ್ತದೆ. ಈ ಧಾರಾವಾಹಿಯಲ್ಲಿ ಬರುವ ಸಿದ್ಧಾರ್ಥ್ ಹಾಗು ಸನ್ನಿದಿ ಬಹಳ ಫೇಮಸ್! ಈ ಧಾರಾವಾಹಿಗೆ ಬಂದ ಮೇಲೆ ಕರ್ನಾಟಕದ ಮನೆ ಮಾತಾಗಿದ್ದಾರೆ! ಈಗ ಅಗ್ನಿ ಸಾಕ್ಷಿ ಯಲ್ಲಿ ಮುಖ್ಯ ಪಾತ್ರದಲ್ಲಿ ಸಿದ್ದಾರ್ಥ್ ಅವರು ಮಿಂಚಿದ್ದಾರೆ. ಈಗ ಖುಷಿಯ ವಿಷ್ಯ ಏನಪ್ಪಾ ಅಂದರೆ ಅಗ್ನಿ ಸಾಕ್ಷಿ ಖ್ಯಾತಿಯ ಇದೆ feb 14 ರಂದು, ಅಂದರೆ ಪ್ರೇಮಿಗಳ ದಿನಾಚರಣೆಯ ದಿನದಂದು ಮದುವೆ ಆಗ್ತಾ ಇದ್ದಾರೆ! ಅಗ್ನಿ ಸಾಕ್ಷಿ ಸಿದ್ದಾರ್ಥ್ ಮದುವೆ ಆಗುತ್ತಿರುವ ಆ ಹುಡುಗಿ ಯಾರು ಗೊತ್ತ? ಅಗ್ನಿ ಸಾಕ್ಷಿ ಸಿದ್ಧಾರ್ಥ್ ಪ್ರೀತಿಸಿ ಮದುವೆ ಆಗ್ತಾ ಇದ್ದಾರಾ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

Trending

To Top