News

ಅಗ್ನಿಸಾಕ್ಷಿ ಅಕಿಲ್ ಮೇಲೆ ದೂರು ದಾಖಲು! ಅಸಲಿಗೆ ಈತ ಮಾಡಿದ್ದೇನು ಗೊತ್ತ?

agnisakshi

ಪ್ರೈವೇಟ್ ಸೀರಿಯಲ್ ನಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಸೀರಿಯಲ್ ನ ಅಖಿಲ್ ಎಂಬುವ ಪಾತ್ರದಾರಿ ರಾಜೇಶ್ ಧ್ರುವ ಎನ್ನುವವರ ವಿರುದ್ಧ ದೂರು ದಾಖಲಾಗಿದೆ. ಅಗ್ನಿಸಾಕ್ಷಿ ನಲ್ಲಿ ಖ್ಯಾತವಾಗಿರುವ ಸೀರಿಯಲ್ ನಟ ರಾಜೇಶ್ ಅವರು 2017ರಲ್ಲಿ ಶೃತಿ ಅವರನ್ನು ಮದುವೆ ಆಗಿ ವರದಕ್ಷಿಣೆ ತರುವಂತೆ ಟಾರ್ಚರ್ ಕೊಟ್ಟಿದ್ದಾನೆ ಅದರ ಜೊತೆಗೆ ಮಾನಸಿಕ ಹಿಂಸೆ ನೀಡಿ ಅವಳನ್ನು ಮನೆಯಿಂದ ಹೊರದಬ್ಬಿ ದ್ದಾನೆ ಎಂದು ಆರೋಪ ಕೇಳಿಬರುತ್ತಿದೆ ಎಲ್ಲಾ ಕಡೆ. ಶೃತಿ ಎಂಬವರ ಜೊತೆ ಸಹಜೀವನ ನಡೆಸುತ್ತಿದ್ದ ಅಂದರೆ ಲಿವಿಂಗ್ ಟುಗೆದರ್ ರಿಲೆಶನ್ಷಿಪ್  ನಲ್ಲಿ ಇದ್ದ ಧ್ರುವ ಅವರು 2017ರಲ್ಲಿ ಶ್ರುತಿ ಅವರ ಜೊತೆ ಮದುವೆಯಾಗಿದ್ದರು ತದನಂತರ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು ಮದುವೆ ಆಗಿದ್ದರೂ ಸಹ ನನಗೆ ಮದುವೆಯಾಗಿಲ್ಲ ಎಂದು ತಿರುಗಾಡುತ್ತಿದ್ದರೂ.
ಮದುವೆಯಾದ ನಂತರ ಧ್ರುವ ಅವರು ಬೇರೆ ಯುವತಿಯರ ಜೊತೆ ಅಫೇರ್ ಇಟ್ಟುಕೊಂಡಿದ್ದರು ತಕಧಿಮಿತಾ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ ಇವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು ಪ್ರಕರಣಕ್ಕೆ ಕೆ ಫ್ ಸಂಬಂಧ ಪೊಲೀಸ್ ಠಾಣೆಯಲ್ಲಿ ಶೃತಿ ಪ್ರಕರಣ ದಾಖಲಿಸಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ! ಸುಮಾರು 4 ವರ್ಷದಿಂದ ಈ ಕನ್ನಡದ ದಾರಾವಾಹಿಯಿ ನಡೆಯುತ್ತದೆ. ಈ ಧಾರಾವಾಹಿಯಲ್ಲಿ ಬರುವ ಸಿದ್ಧಾರ್ಥ್ ಹಾಗು ಸನ್ನಿದಿ ಬಹಳ ಫೇಮಸ್! ಈ ಧಾರಾವಾಹಿಗೆ ಬಂದ ಮೇಲೆ ಕರ್ನಾಟಕದ ಮನೆ ಮಾತಾಗಿದ್ದಾರೆ! ಈಗ ಅಗ್ನಿ ಸಾಕ್ಷಿ ಯಲ್ಲಿ ಮುಖ್ಯ ಪಾತ್ರದಲ್ಲಿ ಸಿದ್ದಾರ್ಥ್ ಅವರು ಮಿಂಚಿದ್ದಾರೆ. ಈಗ ಖುಷಿಯ ವಿಷ್ಯ ಏನಪ್ಪಾ ಅಂದರೆ ಅಗ್ನಿ ಸಾಕ್ಷಿ ಖ್ಯಾತಿಯ ಇದೆ feb 14 ರಂದು, ಅಂದರೆ ಪ್ರೇಮಿಗಳ ದಿನಾಚರಣೆಯ ದಿನದಂದು ಮದುವೆ ಆಗ್ತಾ ಇದ್ದಾರೆ! ಅಗ್ನಿ ಸಾಕ್ಷಿ ಸಿದ್ದಾರ್ಥ್ ಮದುವೆ ಆಗುತ್ತಿರುವ ಆ ಹುಡುಗಿ ಯಾರು ಗೊತ್ತ? ಅಗ್ನಿ ಸಾಕ್ಷಿ ಸಿದ್ಧಾರ್ಥ್ ಪ್ರೀತಿಸಿ ಮದುವೆ ಆಗ್ತಾ ಇದ್ದಾರಾ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಅಗ್ನಿಸಾಕ್ಷಿ ಧಾರಾವಾಹಿ 2015 ರಿಂದ ಇಲಿಯ ತನಕ ಬರೋಬ್ಬರಿ 1500 ಕ್ಕೂ ಹೆಚ್ಚು ಎಪಿಸೋಡ್ ಗಳು ಬಂದಿವೆ. ಇದಲ್ಲದೆ ಈ ಧಾರಾವಾಹಿ ಮೂಲಕ ಸಿದ್ದಾರ್ಥ ಹಾಗು ಸನ್ನಿದಿ ಅವರು ಕರ್ನಾಟಕದ ಮನೆ ಮಾತಾದರು. ಇದಲ್ಲದೆ ಸಿದ್ದಾರ್ಥ ಹಾಗು ಸನ್ನಿಧಿ ಅವರಿಗೆ ಈ ಧಾರಾವಾಹಿಗೆ ಬಂದ ಮೇಲೆ ಬಹಳಷ್ಟು ಸಿನಿಮಾ ಗಳಲ್ಲಿ ಆಫರ್ ಕೂಡ ಬಂದಿವೆ. ಸದ್ಯ ಕನ್ನಡ ದಲ್ಲಿ ಅತೀ ಹೆಚ್ಚು TRP ಬರುವ ಏಕೈಕ ಧಾರಾವಾಹಿ ಅಂದರೆ ಅದು ಅಗಿಣಿಸಾಕ್ಷಿ. ಇದಲ್ಲದೆ ಈ ಭಾರಿಯ ಬಿಗ್ ಬಾಸ್ ನಲ್ಲಿ ಕೂಡ ಈ ನಟರಿಗೆ ಆಫರ್ ಬಂದಿತ್ತು ಎಂದು ತಳಿದು ಬಂದಿದೆ.
ಅಗ್ನಿ ಸಾಕ್ಷಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ! ಸುಮಾರು 4 ವರ್ಷದಿಂದ ಈ ಕನ್ನಡದ ದಾರಾವಾಹಿಯಿ ನಡೆಯುತ್ತದೆ. ಈ ಧಾರಾವಾಹಿಯಲ್ಲಿ ಬರುವ ಸಿದ್ಧಾರ್ಥ್ ಹಾಗು ಸನ್ನಿದಿ ಬಹಳ ಫೇಮಸ್! ಈ ಧಾರಾವಾಹಿಗೆ ಬಂದ ಮೇಲೆ ಕರ್ನಾಟಕದ ಮನೆ ಮಾತಾಗಿದ್ದಾರೆ! ಈಗ ಅಗ್ನಿ ಸಾಕ್ಷಿ ಯಲ್ಲಿ ಮುಖ್ಯ ಪಾತ್ರದಲ್ಲಿ ಸಿದ್ದಾರ್ಥ್ ಅವರು ಮಿಂಚಿದ್ದಾರೆ. ಈಗ ಖುಷಿಯ ವಿಷ್ಯ ಏನಪ್ಪಾ ಅಂದರೆ ಅಗ್ನಿ ಸಾಕ್ಷಿ ಖ್ಯಾತಿಯ ಇದೆ feb 14 ರಂದು, ಅಂದರೆ ಪ್ರೇಮಿಗಳ ದಿನಾಚರಣೆಯ ದಿನದಂದು ಮದುವೆ ಆಗ್ತಾ ಇದ್ದಾರೆ! ಅಗ್ನಿ ಸಾಕ್ಷಿ ಸಿದ್ದಾರ್ಥ್ ಮದುವೆ ಆಗುತ್ತಿರುವ ಆ ಹುಡುಗಿ ಯಾರು ಗೊತ್ತ? ಅಗ್ನಿ ಸಾಕ್ಷಿ ಸಿದ್ಧಾರ್ಥ್ ಪ್ರೀತಿಸಿ ಮದುವೆ ಆಗ್ತಾ ಇದ್ದಾರಾ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ ಅಗ್ನಿಸಾಕ್ಷಿ ಧಾರಾವಾಹಿ 2015 ರಿಂದ ಇಲಿಯ ತನಕ ಬರೋಬ್ಬರಿ 1500 ಕ್ಕೂ ಹೆಚ್ಚು ಎಪಿಸೋಡ್ ಗಳು ಬಂದಿವೆ. ಇದಲ್ಲದೆ ಈ ಧಾರಾವಾಹಿ ಮೂಲಕ ಸಿದ್ದಾರ್ಥ ಹಾಗು ಸನ್ನಿದಿ ಅವರು ಕರ್ನಾಟಕದ ಮನೆ ಮಾತಾದರು. ಇದಲ್ಲದೆ ಸಿದ್ದಾರ್ಥ ಹಾಗು ಸನ್ನಿಧಿ ಅವರಿಗೆ ಈ ಧಾರಾವಾಹಿಗೆ ಬಂದ ಮೇಲೆ ಬಹಳಷ್ಟು ಸಿನಿಮಾ ಗಳಲ್ಲಿ ಆಫರ್ ಕೂಡ ಬಂದಿವೆ. ಸದ್ಯ ಕನ್ನಡ ದಲ್ಲಿ ಅತೀ ಹೆಚ್ಚು TRP ಬರುವ ಏಕೈಕ ಧಾರಾವಾಹಿ ಅಂದರೆ ಅದು ಅಗಿಣಿಸಾಕ್ಷಿ. ಇದಲ್ಲದೆ ಈ ಭಾರಿಯ ಬಿಗ್ ಬಾಸ್ ನಲ್ಲಿ ಕೂಡ ಈ ನಟರಿಗೆ ಆಫರ್ ಬಂದಿತ್ತು ಎಂದು ತಳಿದು ಬಂದಿದೆ.

Trending

To Top