ಬ್ಯೂಟಿಪುಲ್ ಅಂಡ್ ಹಾಟ್ ಪೊಟೋಗಳನ್ನು ಹಂಚಿಕೊಂಡ ಅಖಂಡ ಬ್ಯೂಟಿ ಪ್ರಗ್ಯಾ ಜೈಸ್ವಾಲ್….!

ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿರುವ ದಕ್ಷಿಣ ಭಾರತದ ನಟಿ ಪ್ರಗ್ಯಾ ಜೈಸ್ವಾಲ್ ಕಾಲಿವುಡ್ ನ ವಿರಟ್ಟು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಈಕೆ ಕಡಿಮೆ ಸಮಯದಲ್ಲೇ ಹೆಚ್ಚು ಹೆಚ್ಚು ಸಿನೆಮಾಗಳಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು. ಇತ್ತೀಚಿಗಷ್ಟೆ ಬಿಡುಗಡೆಯಾದ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನೆಮಾದಲ್ಲಿ ನಾಯಕಿಯಾಗಿ ಕಾಣಸಿಕೊಂಡಿದ್ದರು. ಸದ್ಯ ಈ ಸಿನೆಮಾದ ಬಿಗ್ ಸಕ್ಸಸ್ ಖುಷಿಯಲ್ಲಿರುವ ವಿದೇಶಗಳಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಗ್ಲಾಮರ್‍ ಪ್ರದರ್ಶನದಲ್ಲಿ ಪ್ರಗ್ಯಾ ಜೈಸ್ವಾಲ್ ಟಾಲಿವುಡ್ ನಲ್ಲಿ ದೊಡ್ಡ ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಟಾಪ್ ನಟಿಯರಿಗಿಂತ ತಾನು ಕಡಿಮೆ ಇಲ್ಲ ಎಂಬಂತೆ ಗ್ಲಾಮರ್‍ ಆಕೆ ಹೊಂದಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ವಿದೇಶಿ ಪ್ರಯಾಣದಲ್ಲಿರುವ ಆಕೆ ಸದಾ ಹಾಟ್ ಟ್ರೀಟ್ ಕೊಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಢ ಸಿನೆಮಾದ ಗ್ರಾಂಡ್ ಸಕ್ಸಸ್ ಖುಷಿಯಲ್ಲಿರುವ ಪ್ರಗ್ಯಾ ಇದೀಗ ವಿದೇಶಿ ಯಾತ್ರಗೆ ತೆರಳಿದ್ದಾರೆ. ಅನೇಕ ದೇಶಗಳನ್ನು ಸುತ್ತಾಡುತ್ತಿರುವ ಈಕೆ ಅಲ್ಲಿನ ಸುಂದರ ಪ್ರದೇಶಗಳಲ್ಲಿ ಕ್ಯಾಮೆರಾ ಗಳಿಗೆ ಪೋಸ್ ಕೊಟ್ಟಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳು ತುಂಬಾನೆ ಹಾಟ್ ಆಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಬಂದ ಸ್ವಲ್ಪ ಸಮಯದಲ್ಲೇ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಮೆಚ್ಚುಗೆಯ ಕಾಮೆಂಟ್ ಗಳನ್ನು ಸಹ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ನಟಿ ಪ್ರಗ್ಯಾ ಜೈಸ್ವಾಲ್ ಅತ್ಯಂತ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಪಡೆದುಕೊಂಡ ನಟಿಯಾಗಿದ್ದಾರೆ. ಸದ್ಯ ಈಕೆ ವಿದೇಶಿ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಎಂಜಾಯ್ ಮಾಡಿದ್ದಾರೆ. ತಮಗೆ ಇಷ್ಟವಾದ ದೇಶಗಳಿಗೆ ತೆರಳಿ ಅಲ್ಲಿ ಪುಲ್ ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ. ವಿದೇಶಗಳಲ್ಲಿನ ಸುಂದರವಾದ ಪ್ರದೇಶಗಳಲ್ಲಿ ಸುತ್ತಾಡುತ್ತಾ ಅಲ್ಲಿ ಕ್ಯಾಮೆರಾಗಳಿಗೆ ಪೋಸ್ ಕೊಡುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಆಕೆ ಹಂಚಿಕೊಂಡ ಪೊಟೋಗಳು ಮತಷ್ಟು ಹಾಟ್ ಆಗಿದ್ದು, ಎಲ್ಲರನ್ನೂ ಆಕರ್ಷಣೆ ಮಾಡುತ್ತಿದೆ. ಅಖಂಡ ಸಿನೆಮಾದ ಸಂತಸವನ್ನು ಸೌಂದರ್ಯ ಪ್ರದರ್ಶನದ ಮೂಲಕ ತೋರಿಸುತ್ತಿದ್ದಾರೆ ಎಂದು ಆಕೆಯ ಅಭಿಮಾನಿಗಳು ಕಾಮೆಂಟ್ ಗಳನ್ನು ಸಹ ಹರಿಬಿಟ್ಟಿದ್ದಾರೆ. ಸದ್ಯ ಪ್ರಗ್ಯಾ ಹಂಚಿಕೊಂಡ ಕೆಲವೊಂದು ಪೊಟೋಗಳು ಯುವಜನತೆಯ ಹೃದಯವನ್ನು ಗಾಯಗೊಳಿಸಿದೆ. ಆಕೆಯ ಸೌಂದರ್ಯಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಶಿಲಾಬಾಲಕಿಯಂತೆ ಕಾಣಿಸುತ್ತಿದ್ದು ಎಲ್ಲೆಡೆ ಆಕೆಯ ಪೊಟೋಗಳು ಹರಿದಾಡುತ್ತಿವೆ.

ನಟಿ ಪ್ರಗ್ಯಾ ಜೈಸ್ವಾಲ್ ಕಂಚೆ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಪ್ರಗ್ಯಾ ಮಾತ್ರ ಯಾವುದೇ ಸಿನೆಮಾ ಮಾಡಿದರು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಆಕೆಯ ಸಮಕಾಲಿನ ನಟಿಯರು ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದರೂ ಸಹ ಆಕೆ ಮಾತ್ರ ಕ್ರೇಜ್ ದಕ್ಕಿಸಿಕೊಳ್ಳುತ್ತಿಲ್ಲ. ಆದರೆ ಅಖಂಡ ಸಿನೆಮಾ ಆಕೆಗೆ ಬಿಗ್ ಸಕ್ಸಸ್ ನೀಡಿದೆ ಎನ್ನಲಾಗುತ್ತಿದ್ದು, ಇನ್ನೂ ಮುಂದೆ ಆಕೆ ಸಿನೆಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

Previous articleಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ, ಕಾಶ್ಮೀರಿ ಮುಸ್ಲೀಂ ಯುವತಿಯಾಗಿ ಸರ್ಪೈಸ್ ಕೊಟ್ಟ ನಟಿ…!
Next articleಕೃತಿ ಶೆಟ್ಟಿ ಬ್ಯುಸಿಯಿದ್ದೀನಿ ಅಂದರೂ ಕಾಯುತ್ತೇನೆ ಎಂದಿದ್ದಾರಂತೆ ಕಾಲಿವುಡ್ ನಟ..!