ಅಜಿತ್ ಹನುಮಕ್ಕನವರ್ ಕನ್ನಡದ ಹೆಸರಾಂತ ಪತ್ರಕರ್ತರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಅಜಿತ್ ಹನುಮಕ್ಕನವರ್ ಅವರು ಮಾಧ್ಯಮಲೋಕದಲ್ಲಿ ಭಾರಿ ಫೇಮಸ್ ಆಗಿದ್ದಾರೆ. ಸುವರ್ಣ ನ್ಯೂಸ್ ನಲ್ಲಿ ಕೆಲಸ ಮಾಡುತ್ತಿರುವ ಇವರು ಸಕತ್ ಖಡಕ್ ಪತ್ರಕರ್ತ! ಇವರ ಪ್ರತೀ ಯೊಂದು ಮಾತಿನಲ್ಲಿ, ಭಾಷಣದಲ್ಲಿ, ಸಂದರ್ಶನಗಳಲ್ಲಿ ರಾಷ್ಟ್ರ ಪ್ರೇಮ ಕಾಣುತ್ತದೆ. ಅಜಿತ್ ಹನುಮಕ್ಕನವರ್ ಅವರಿಗೆ ಇವರದ್ದೇ ಆದ ದೊಡ್ಡ ಅಭಿಮಾನಿ ಬಳಗ ಇದೆ. ಅಜಿತ್ ಹನುಮಕ್ಕನವರ್ ಅವರು ಬಹಳ ವರ್ಷಗಳಿಂದ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಜಿತ್ ಹನುಮಕ್ಕನವರ್ ಅವರ ಇನ್ನೊಂದು ಮುಖದ ಬಗ್ಗೆ ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ
ಇತ್ತೀಚಿಗೆ ನಮ್ಮ ಅಜಿತ್ ಹನುಮಕ್ಕನವರ್ ಅವರನ್ನು ಕನ್ನಡದ ಮತ್ತೊಬ್ಬ ಹೆಸರಾಂತ ಪತ್ರಕರ್ತರಾದ ಗೌರೀಶ್ ಅಕ್ಕಿ ಅವರು ಸಂದರ್ಶನ ಮಾಡಿದ್ದರು. ಈ ಸಮಯದಲ್ಲಿ ಅಜಿತ್ ಹನುಮಕ್ಕನವರ್ ಅವರು ತಮ್ಮ ಜೀವನದಲ್ಲಿ ಆಗಿದ್ದ ಒಂದು ನೈಜ ಘಟನೆಯ ಬಗ್ಗೆ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು ಅಜಿತ್ ಹನುಮಕ್ಕನವರ್ ಅವರ ಇನ್ನೊಂದು ಮುಖ ನೀವು ನೋಡಬಹುದು. ಅಜಿತ್ ಹನುಮಕ್ಕನವರ್ ಅವರು ಏನ್ ಹೇಳಿದ್ದಾರೆ, ನೀವು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಬಹುದು.
ಕನ್ನಡದ ಹೆಸರಾಂತ ಪತ್ರಕರ್ತರಾದ ಪಬ್ಲಿಕ್ ಟಿವಿ ರಂಗನಾಥ್, tv9 ರಂಗನಾಥ್, ಬಿಟ್ವ ರಾಧಾ ಹಿರೇ ಗೌಡರ್, ಅವರ ಪಟ್ಟಿಗೆ ಅಜಿತ್ ಹನುಮಕ್ಕನವರ್ ಅವರು ಕೂಡ ಆಗ್ರಾ ಸ್ಥಾನದಲ್ಲಿ ನೀವು ನೋಡಬಹುದು. ಅಜಿತ್ ಹನುಮಕ್ಕನವರ್ ಅವರ ಸಂದರ್ಶನಗಳು, ಖಡಕ್ ನುಡಿಗಳು, ತಪ್ಪು ಮಾಡಿದ ರಾಜಕಾರಣಿಗಳಿಗೆ ಸರಿಯಾದ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರಗಳನ್ನು ಪಡೆಯುತ್ತಾರೆ. ಇನ್ನೊಂದು ಕಡೆ ಅಜಿತ್ ಹನುಮಕ್ಕನವರ್ ಅವರು ಪ್ರತೀ ಬಾರಿ ಕೂಡ ಮೋದಿ ಬಗ್ಗೆ ಮಾತ್ರ ಮಾತಾಡುತ್ತಾರೆ, ಇವರೊಬ್ಬರು ಮೋದಿ ಭಕ್ತ ಎಂದು ಕೂಡ ಕೆಲವರು ಹೇಳುತ್ತಾರೆ.
ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಲೈಕ್ ಮಾಡಿ. ಅಜಿತ್ ಹನುಮಕ್ಕನವರ್ ಅವರ ಈ ವಿಡಿಯೋ ಇಷ್ಟವಾದಲ್ಲಿ ಇದನ್ನು ತಪ್ಪದೆ ಲೈಕ್ ಮಾಡಿರಿ. ಅಜಿತ್ ಹನುಮಕ್ಕನವರ್ ಕನ್ನಡದ ಹೆಸರಾಂತ ಪತ್ರಕರ್ತರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಅಜಿತ್ ಹನುಮಕ್ಕನವರ್ ಅವರು ಮಾಧ್ಯಮಲೋಕದಲ್ಲಿ ಭಾರಿ ಫೇಮಸ್ ಆಗಿದ್ದಾರೆ. ಸುವರ್ಣ ನ್ಯೂಸ್ ನಲ್ಲಿ ಕೆಲಸ ಮಾಡುತ್ತಿರುವ ಇವರು ಸಕತ್ ಖಡಕ್ ಪತ್ರಕರ್ತ! ಇವರ ಪ್ರತೀ ಯೊಂದು ಮಾತಿನಲ್ಲಿ, ಭಾಷಣದಲ್ಲಿ, ಸಂದರ್ಶನಗಳಲ್ಲಿ ರಾಷ್ಟ್ರ ಪ್ರೇಮ ಕಾಣುತ್ತದೆ. ಅಜಿತ್ ಹನುಮಕ್ಕನವರ್ ಅವರಿಗೆ ಇವರದ್ದೇ ಆದ ದೊಡ್ಡ ಅಭಿಮಾನಿ ಬಳಗ ಇದೆ. ಅಜಿತ್ ಹನುಮಕ್ಕನವರ್ ಅವರು ಬಹಳ ವರ್ಷಗಳಿಂದ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
