ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಖ್ಯಾತ ನಟ ಒಬ್ಬರು ತಮ್ಮ ಮದುವೆ ಆಗಿ 4 ವರ್ಷದ ಬಳಿಕ ಈಗ ತಂದೆ ಆಗುತ್ತಿದ್ದಾರೆ. ಆ ನಟ ಯಾರು ಗೊತ್ತ! ನಮ್ಮ ನಿಮ್ಮೆಲ್ಲರ ಮೆಚ್ಚಿನ ಅಜಯ್ ರಾವ್ ಅವರು. ಈ ವಿಡಿಯೋ ಒಮ್ಮೆ ನೋಡಿರಿ. (video)ಮದುವೆಯಾಗಿ ೪ ವರ್ಷದ ಬಳಿಕ ತಂದೆಯಾಗುತ್ತಿರುವ ಖ್ಯಾತ ನಟ! ಸಿಹಿ ಸುದ್ದಿ ನೋಡಿ
ಈ ಕೆಳಗಿನ ವಿಡಿಯೋ ನೋಡಿ
https://youtu.be/x-I3BN3drTQ?t=11
ನಿರ್ದೇಶಕ ಪ್ರೇಮ್ ಅವರ excusme ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ಕನ್ನಡ ನಟ ಅಜಯ್ ರಾವ್ ಅವರು ಸದ್ಯ ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರು.
ಸದ್ಯ ಇವರು ತಮ್ಮ ಹೊಸ ಚಿತ್ರ ತಾಯಿಗೆ ತಕ್ಕ ಮಕ್ಕ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಇನ್ನೇನು ತೆರೆ ಕಾಣಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಸುಮಲತಾ ಹಾಗು ಆಶಿಕಾ ರಂಗನಾಥ್ ಅವರು ನಟಿಸಿದ್ದಾರೆ.
ಈಗ ತಮ್ಮ ಅಭಿಮಾನಿಗಳಿಗೆ ಹಾಗು ಕನ್ನಡ ಸಿನಿಮಾ ಅಭಿಮಾನಿ ಗಳಿಗೆ ನಟ ಅಜಯ್ ರಾವ್ ಅವರು ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ನಟ ಅಜಯ್ ರಾವ್ ಅವರು ಈಗ ತಂದೆ ಆಗುತ್ತಾ ಇದ್ದಾರೆ. ಅವರ ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ.
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. we