News

ಹೆಣ್ಣು ಮಗುವಿಗೆ ಜನ್ಮ ನೀಡಿದ ಅಜಯ್ ರಾವ್ ಪತ್ನಿ! ಎಕ್ಸ್ಕ್ಲೂಸಿವ್ ಫೋಟೋಗಳು ನೋಡಿ

rao1

ನಟ ಅಜಯ್ ರಾವ್ ಪತ್ನಿ ಇಂದು ಬೆಳಿಗ್ಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ! ಮಗು ಹಾಗು ತಾಯಿ ಒಬ್ಬರು ಅರೋಗ್ಯ ವಾಗಿ ಇದ್ದಾರೆ! ನಟ ಅಜಯ್ ರಾವ್ ಹಾಗು ದಂಪತಿಗಳಿಗೆ ನಮ್ಮ ಕಂಡೆ ಇಂದ ಶುಭಾಶಯಗಳು!

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ನೀವು ಒಮ್ಮೆ ಈ ಸುಂದರವಾದ ಫೋಟೋಗಳನ್ನು ನೋಡಿರಿ

ನಿರ್ದೇಶಕ ಪ್ರೇಮ್ ಅವರು excusme ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ಕನ್ನಡ ನಟ ಅಜಯ್ ರಾವ್ ಅವರು ಸದ್ಯ ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರು.

ಸದ್ಯ ಇವರು ತಮ್ಮ ಹೊಸ ಚಿತ್ರ ತಾಯಿಗೆ ತಕ್ಕ ಮಕ್ಕ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಇನ್ನೇನು ತೆರೆ ಕಾಣಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಸುಮಲತಾ ಹಾಗು ಆಶಿಕಾ ರಂಗನಾಥ್ ಅವರು ನಟಿಸಿದ್ದಾರೆ.

ಈಗ ತಮ್ಮ ಅಭಿಮಾನಿಗಳಿಗೆ ಹಾಗು ಕನ್ನಡ ಸಿನಿಮಾ ಅಭಿಮಾನಿ ಗಳಿಗೆ ನಟ ಅಜಯ್ ರಾವ್ ಅವರು ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ನಟ ಅಜಯ್ ರಾವ್ ಅವರು ಈಗ ತಂದೆ ಆಗುತ್ತಾ ಇದ್ದಾರೆ. ಅವರ ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

ನಟ ಅಜಯ್ ರಾವ್ ಪತ್ನಿ ಇಂದು ಬೆಳಿಗ್ಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ! ಮಗು ಹಾಗು ತಾಯಿ ಒಬ್ಬರು ಅರೋಗ್ಯ ವಾಗಿ ಇದ್ದಾರೆ! ನಟ ಅಜಯ್ ರಾವ್ ಹಾಗು ದಂಪತಿಗಳಿಗೆ ನಮ್ಮ ಕಂಡೆ ಇಂದ ಶುಭಾಶಯಗಳು!

ನಿರ್ದೇಶಕ ಪ್ರೇಮ್ ಅವರು excusme ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ಕನ್ನಡ ನಟ ಅಜಯ್ ರಾವ್ ಅವರು ಸದ್ಯ ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರು.

ಸದ್ಯ ಇವರು ತಮ್ಮ ಹೊಸ ಚಿತ್ರ ತಾಯಿಗೆ ತಕ್ಕ ಮಕ್ಕ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಇನ್ನೇನು ತೆರೆ ಕಾಣಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಸುಮಲತಾ ಹಾಗು ಆಶಿಕಾ ರಂಗನಾಥ್ ಅವರು ನಟಿಸಿದ್ದಾರೆ.

ಈಗ ತಮ್ಮ ಅಭಿಮಾನಿಗಳಿಗೆ ಹಾಗು ಕನ್ನಡ ಸಿನಿಮಾ ಅಭಿಮಾನಿ ಗಳಿಗೆ ನಟ ಅಜಯ್ ರಾವ್ ಅವರು ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ನಟ ಅಜಯ್ ರಾವ್ ಅವರು ಈಗ ತಂದೆ ಆಗುತ್ತಾ ಇದ್ದಾರೆ. ಅವರ ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top