Current Issues

ಕೇರಳದಲ್ಲಿ ವಿಮಾನ ಇಬ್ಭಾ#ಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ! ಮಗುವನ್ನು ಪೋಷಕರಿಗೆ ಸೇರಿಸೋಣ, ಶೇರ್ ಮಾಡಿ

ಕೇರಳದ ಕೋಯಿಕ್ಕೋಡ್ ನ ಕರಿಪುರ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ವಿಮಾನವೊಂದು ಆ#ಘಾತ#ಕ್ಕೆ ಈಡಾಗಿದೆ. ನಡೆದಿರುವ ಈ ಭೀ#ಕರ ದುರಂ#ತದಲ್ಲಿ 20ಕ್ಕು ಹೆಚ್ಚು ಮಂದಿ ಸಾ#ವನ್ನ#ಪ್ಪಿದ್ದಾರೆ ಎಂದು ಸುದ್ದಿ ಬಂದಿದೆ. ಆದರೆ ಈ ಭೀ#ಕರ ದು#ರಂತದಲ್ಲಿ ಪುಟ್ಟ ಕಂದಮ್ಮವೊಂದು ಬದು#ಕುಳಿದಿದೆನಿನ್ನೆ ನಡೆದ ಭೀ#ಕ#ರ ವಿಮಾನದ ಭೀ#ಕರ ದುರಂ#ತದ ವಿಚಾರ ತಿಳಿದು ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಗಮಿಸಿದಾಗ ಪುಟ್ಟ ಮಗು ಒಂದು ಅಳುತ್ತಿರುವ ಶಬ್ದ ಸಿಬ್ಬಂದಿಗೆ ಕೇಳಿಸಿದೆ. ಪರಿಸ್ಥಿತಿಯನ್ನು ತಕ್ಷಣವೇ ಅರಿತ ಸಿಬ್ಬಂದಿ ಮಗುವಿನ ಅಳು ಕೇಳಿದ ಕಡೆಗೆ ಧಾವಿಸಿ, ಕಂದಮ್ಮನನ್ನು ರಕ್ಷಿಸಿದ್ದಾರೆ. ನಡೆದ ಘಟ#ನೆಯಿಂದ ಮಗುವಿಗೆ ಸಣ್ಣಪುಟ್ಟ ಗಾ#ಯ#ಗಳಾಗಿವೆ ಎಂದು ತಿಳಿದುಬಂದಿದೆ, ಮಗುವನ್ನು ಕೊಂ#ಡ್ರೊಟ್ಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ.
ಈ ವಿಚಾರವಾಗಿ ಸಿವಿಲ್ ಪೊಲಿಸ್ ಅಧಿಕಾರಿ ಅವರು ಮಗುವನ್ನು ಹಿಡಿದ ಫೋಟೋದೊಂದಿಗೆ ಆಡಿಯೋ ಬಿಡುಗಡೆ ಮಾಡಿದ್ದಾರೆ, ದುಬೈನಿಂದ ಬಂದ ವಿಮಾನ ಕೇರಳದಲ್ಲಿ ಅವ#ಘಡ#ಕ್ಕೆ ಈಡಾಗಿದೆ. ಈ ಘಟನೆಯಲ್ಲಿ ಮಗುವೊಂದು ಪ್ರಾ#ಣಾಪಾಯ#ದಿಂದ ಪಾರಾಗಿ#ದ್ದು, ಸದ್ಯ ಮಗುವಿಗೆ ಯಾರೂ ಇಲ್ಲ. ಮಗುವನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದಾರೆ.ನಿನ್ನೆ ಸಂಜೆ ಸುಮಾರು 7.45ರ ಸಮಯಕ್ಕೆ ದುಬೈನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂ#ಡಿಗೆ ವೇ#ಳೆ ನಿಲ್ದಾಣದ ರನ್ ವೇ#ಯಲ್ಲಿ ಜಾರಿ ದು#ರಂ#ತಕ್ಕೀ#ಡಾಗಿದೆ. ಆದರೆ ಲ್ಯಾಂಡಿಂಗ್ ವೇಳೆ ಬೆಂ#ಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಈಗ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಸಾಗುತ್ತಿದ್ದು, ಗಾಯ#ಗಳಾಗಿ#ರುವವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. .

Trending

To Top