Kannada Updates
Current Issues Karnataka

ಆಫ್ರಿಕಾ ದಲ್ಲಿ 100KM ರಸ್ತೆಯನ್ನು 9ನಿಮಿಷದಲ್ಲಿ ಡ್ರೋನ್ ಹಾರಿಸಿದ ಬಗ್ಗೆ ಸತ್ಯ ಬಯಲು! ವಿಡಿಯೋ ನೋಡಿ

ಕೆಲವು ದಿನಗಳಿಂದ ಎಲ್ಲೆಡೆ, ಎಲ್ಲರ ಮಾತುಗಳಲ್ಲಿ ಡ್ರೋನ್ ಪ್ರತಾಪ್ ನದ್ದೇ ಸುದ್ದಿ! ಹಲವಾರು ಜನ ಈತನ ಬಗ್ಗೆ ವಿಡಿಯೋಗಳನ್ನು, ಟ್ರಾಲ್ ಗಳನ್ನೂ ಮಾಡಿದ್ದಾರೆ. ಈ ಹಿಂದೆ BTV ಯಾ ಕಿರಿಕ್ ಕೀರ್ತಿ ಅವರು ಕೂಡ ಡ್ರೋನ್ ಪ್ರತಾಪ್ ಅವರನ್ನು ಸಂದರ್ಶನ ಮಾಡಿದ್ದರು. ಈಗ ಮತ್ತೆ ಡ್ರೋನ್ ಪ್ರತಾಪ್ ಅವರು BTV ಯಲ್ಲಿ ಲೈವ್ ಬಂದು ಎಲ್ಲವನ್ನು ಸಾಕ್ಷಿ ಸಮೇತ ಹೇಳಿದ್ದಾರೆ! ಅವರ ಮೆಡಲ್, ಸರ್ಟಿಫಿಕೇಟ್ ಎಲ್ಲವನ್ನು ತೋರಿಸಿದ್ದಾರೆ! ಇದಲ್ಲದೆ ಡ್ರೋನ್ ಪ್ರತಾಪ್ ಅವರು ಆಫ್ರಿಕಾ ದಲ್ಲಿ ಒಂದು ಘಟನೆ ಯನ್ನು ಕೂಡ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ! ಇದು ಎಷ್ಟು ನಿಜವೋ ಸುಳ್ಳೋ ನಮಗೆ ಗೊತ್ತಿಲ್ಲ! ನೀವು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಕೆಲವು ದಿನಗಳಿಂದ ಎಲ್ಲೆಡೆ, ಎಲ್ಲರ ಮಾತುಗಳಲ್ಲಿ ಡ್ರೋನ್ ಪ್ರತಾಪ್ ನದ್ದೇ ಸುದ್ದಿ! ಹಲವಾರು ಜನ ಈತನ ಬಗ್ಗೆ ವಿಡಿಯೋಗಳನ್ನು, ಟ್ರಾಲ್ ಗಳನ್ನೂ ಮಾಡಿದ್ದಾರೆ. ಈ ಹಿಂದೆ BTV ಯಾ ಕಿರಿಕ್ ಕೀರ್ತಿ ಅವರು ಕೂಡ ಡ್ರೋನ್ ಪ್ರತಾಪ್ ಅವರನ್ನು ಸಂದರ್ಶನ ಮಾಡಿದ್ದರು. ಈಗ ಮತ್ತೆ ಡ್ರೋನ್ ಪ್ರತಾಪ್ ಅವರು BTV ಯಲ್ಲಿ ಲೈವ್ ಬಂದು ಎಲ್ಲವನ್ನು ಸಾಕ್ಷಿ ಸಮೇತ ಹೇಳಿದ್ದಾರೆ! ಅವರ ಮೆಡಲ್, ಸರ್ಟಿಫಿಕೇಟ್ ಎಲ್ಲವನ್ನು ತೋರಿಸಿದ್ದಾರೆ! ಇದಲ್ಲದೆ ಡ್ರೋನ್ ಪ್ರತಾಪ್ ಅವರಿಗೆ ಈ ಸಮಯದಲ್ಲಿ ಅವರ ಜೊತೆ ಓದುತಿದ್ದ ಸ್ನೇಹಿತನೊಬ್ಬ ಪ್ರಶ್ನೆ ಕೇಳಿದ್ದಾನೆ! ಈ ಪ್ರಶನೆಗೆ ಡ್ರೋನ್ ಪ್ರತಾಪ್ ಅವರು ತಬ್ಬಿಬ್ಬಾಗಿದ್ದಾರೆ!
ಹೌದು! ಮೊಟ್ಟ ಮೊದಲ ಬಾರಿಗೆ ಸುವರ್ಣ ನ್ಯೂಸ್ ವಾಹಿನಿ ಜೊತೆ ಡ್ರೋನ್ ಪ್ರತಾಪ್ ಅವರು ಮಾತಾಡಿದ್ದಾರೆ! ವಿಡಿಯೋ ಕೃಪೆ – ಸುವರ್ಣ ನ್ಯೂಸ್ . ಡ್ರೋನ್ ಪ್ರತಾಪ್ ಅವರು ಯಾವುದೇ ಸಾಧನೆ ಮಾಡಿಲ್ಲ, ಇಲ್ಲಿಯ ತನಕ ಈತ ಬರೀ ಸುಳ್ಳು ಸುದ್ದಿ ಗಳನ್ನೂ ಹೇಳಿಕೊಂಡು ಓಡಾಡುತ್ತಿದ್ದರು ಎಂದು ಈ ಸಂಸ್ಥೆ ಹೇಳಿದ್ದಾರೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರಿಗೆ ಜಪಾನ್ ದೇಶದ ಒಂದು ಕಂಪನಿ ಕೆಲಸ ಕೊಟ್ಟು, ಈತನಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ, ಇರೋಕೆ ಮನೆ, ಕೊಟ್ಟಿದ್ದರೂ ನಾನು ಅದನ್ನೆಲ್ಲಾ ಬಿಟ್ಟು ಭಾರತದ ಸೇವೆ ಮಾಡುತ್ತಿದ್ದೇನೆ ಎಂದು ಪ್ರತಾಪ್ ಅವರು ಬಹಳ ಬಾರಿ ಹೇಳಿದ್ದಾರೆ. ಆದರೆ ಆ ಜಪಾನ್ ಕಂಪನಿ ಯನ್ನು ವಿಚಾರಿಸಿದಾಗ ಇಂತಹ ಹೆಸರಿನವರು ಯಾರು ಇಲ್ಲ, ಈತ ಯಾರೆಂದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇವೆಲ್ಲ ಮಾಹಿತಿಯನ್ನು ನೀವು OPINDIA ದಲ್ಲಿ ನೋಡಬಹುದು. ಈ ಕೆಳಗಿನ ಫೋಟೋ ಒಮ್ಮೆ ನೋಡಿರಿ.
ಡ್ರೋನ್ ಪ್ರತಾಪ್ ಅವರು ಒಳ್ಳೆಯ ಸಾಧಕ, ಬಹಳ ಒಳ್ಳೆಯ ಮೋಟಿವೇಷನ್ ಮಾತುಗಾರ. ಇದಲ್ಲದೆ ಬಹಳಷ್ಟು ಶಾಲಾ ಕಾರ್ಯಕ್ರಮಕ್ಕೆ ಹೋಗಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಇವರ ಬಗ್ಗೆ ಇಂತಹ ಒಂದು ಸುದ್ದಿ ಬಂದಿರುವುದು ನಿಜಕ್ಕೂ ಅಚ್ಚರಿ! ಒಂದು ಕ್ಷಣ ಯಾರನ್ನು ನಂಬುವುದು, ಯಾರನ್ನು ನಂಬಬಾರದು ಎಂದು ತಿಳಿಯುವುದಿಲ್ಲ! ಈ ಸುದ್ದಿ OPINDIA ಅವರ ವೆಬ್ಸೈಟ್ ನಲ್ಲಿ ಬಂದಿದ್ದು ನಾವು ಅದರ ಸ್ಕ್ರೀನ್ ಶಾಟ್ ಗಳನ್ನೂ ಹಾಕಿದ್ದೇವೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿರಿ.ಈ ಸುದ್ದಿ OPINDIA ಹಾಗು ಕೆಲವು ವೆಬ್ಸೈಟ್ ನಲ್ಲಿ ಬಂದಿದ್ದು ಇದರ ಬಗ್ಗೆ ಇನ್ನೂ ಕೂಡ ಹೆಚ್ಚಿನ ಸ್ಪಷ್ಟನೆಗೆ ಕಾಯಬೇಕಿದೆ.

Related posts

ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕಿತರಿಗಾಗಿ ಕರ್ನಾಟಕದಲ್ಲಿ ಆರಂಭವಾಗಿದೆ ಟೆಲಿ ಐಸಿಯು !

Pooja Siddaraj

ರಾಜಕಾರಣಿ ಝಮೀರ್ ಅಹ್ಮದ್ ಅವರ ಈ ಕನ್ನಡ ಕೇಳಿದ್ರೆ ನಿಜಕ್ಕೂ ನಿಮ್ಮ ರ#ಕ್ತ ಕು#ದಿಯುತ್ತೆ! ವಿಡಿಯೋ ನೋಡಿ

webadmin

ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ನಟ ಶಿವರಾಜಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ

Pooja Siddaraj

(video)ಗೋ ರಕ್ಷಕ ಶಿವು ಉಪ್ಪಾರ್ ವೈರಲ್ ಕಾಲ್ ರೆಕಾರ್ಡ್! ಲೀಕ್ ಆಗಿದೆ ಸ್ಪೋಟಕ ಸತ್ಯ, ಶಾಕಿಂಗ್ ಆಡಿಯೋ ಕೇಳಿ

webadmin

ಏಪ್ರಿಲ್ 14ರ ನಂತರ ಕೆಲಸಕ್ಕಾಗಿ ಬೇರೆ ಊರುಗಳಿಂದ ಬೆಂಗಳೂರಿಗೆ ಬರುವವರು ಈ ಸುದ್ದಿ ತಪ್ಪದೆ ನೋಡಿ!

Pooja Siddaraj

ಡ್ರೋನ್ ಪ್ರತಾಪ್ ಹೇಳಿದ್ದು ಸುಳ್ಳು, ಡ್ರೋನ್ ಫೋಟೋ ಫೇಕ್ ಎಂದ ಕಿರಿಕ್ ಕೀರ್ತಿ! ನಂಬಲಿಕೆ ಕಷ್ಟ

webadmin

ಕನ್ನಡದ ಹಿರಿಯ ಸಾಹಿತಿ, ಗಿರೀಶ್ ಕಾರ್ನಾಡ್ ವಿಧಿವಶ! ಕಣ್ಣೀರಿಟ್ಟ ಕರ್ನಾಟಕ, ಇವರ ಆತ್ಮಕ್ಕೆ ಶಾಂತಿ ಸಿಗಲಿ

webadmin

ನಾಳೆ ನಿಖಿಲ್-ರೇವತಿ ಮದುವೆ ! ಬಿಡದಿಯ ಮನೆಯಲ್ಲಿ ನಿಖಿಲ್ ಗೆ ಅರಿಶಿನ ಶಾಸ್ತ್ರ!

Pooja Siddaraj

ಡ್ರೋನ್ ಪ್ರತಾಪ್ ಅತ್ಮ #ತ್ಯೆ ಎಂದು ಸುಳ್ಳು ಸುದ್ದಿ! ದಯವಿಟ್ಟು ಹೇಗೆ ಮಾಡಬೇಡಿ ಎಂದು ಬೇಡಿಕೊಂಡ ಪ್ರತಾಪ್!

webadmin

ಕಿರಿಕ್ ಕೀರ್ತಿ ಚಂದನ ವಾರ್ತೆಯನ್ನು ಅನುಕರಣೆ, ಜನ ಇಷ್ಟೊಂದು ಗರಂ ಆಗಿದ್ದೇಕೆ! ಈ ವಿಡಿಯೋದಲ್ಲಿ ಏನಿದೆ ಒಮ್ಮೆ ನೋಡಿ

webadmin

ಕಿರಿಕ್ ಕೀರ್ತಿ ಹಾಗು ಚಕ್ರವರ್ತಿ ಸೂಲಿಬೆಲೆ ಗರಂ ಫೋ#ನ್ ಸಂ#ಭಾಷಣೆ ಯಲ್ಲಿ ಏನಿದೆ ಎಂದು ಹೇಳಿದ ಭೂಪ! ವಿಡಿಯೋ ನೋಡಿ

webadmin

ಶ್ರೀರಾಮುಲು ಮಗಳ ಮದುವೆಯಲ್ಲಿ ಕಿಚ್ಚ ಸುದೀಪ್!

Pooja Siddaraj