News

(video)ರೇಪ್​ ಸೀನ್​ ಇದ್ಯಾ ಅಂದವನಿಗೆ ನಟಿ ಅದಿತಿ ಮಂಗಳಾರತಿ! ಶಾಕಿಂಗ್ ವಿಡಿಯೋ ನೋಡಿ

saane

ನಮ್ಮ ಚಿರಂಜೀವಿ ಸರ್ಜಾ ಹಾಗು ನಟಿ ಅದಿತಿ ನಟಿಸಿರುವ ಬಹು ನಿರೀಕ್ಷೆಯ ಕನ್ನಡ ಚಿತ್ರವಾದ ಸಿಂಗಾ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಒಂದು ಹಾಡು ಶ್ಯಾನೇ ಟಾಪ್ ಆಗವಳೇ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಶ್ಯಾನೇ ಟಾಪ್ ಆಗವಳೇ ಹಾಡನ್ನು ನಮ್ಮ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ. ಈ ಹಾಡು ರೇಡಿಯೋ ದಲ್ಲಿ, ಯೌಟ್ಯೂಬ್ ನಲ್ಲಿ, ಟ್ರೆಂಡಿಂಗ್ ಆಗಿತ್ತು. ಸಿಂಗಾ ಚಿತ್ರದ ನಟಿಯಾದ ಅದಿತಿ ಅವರಿಗೆ ಈ ಚಿತ್ರದಲ್ಲಿ ರೇಪ್ ಸೀನ್ ಇದ್ದೀಯ ಎಂದು ಯಾರೋ ಒಬ್ಬ ಕೇಳಿದ್ದಕ್ಕೆ ಅವನಿಗೆ ಮಂಗಳಾರತಿ ಎತ್ತಿದ್ದಾರೆ! ಅಷ್ಟಕ್ಕೂ ಆಗಿದ್ದೇನು ಗೊತ್ತ? ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಬೆಂಗಳೂರಿನಲ್ಲಿ ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಸಮಯದಲ್ಲಿ ಗಣ್ಯರಾದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಮೇಘನಾ ರಾಜ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶಿವಣ್ಣ ಹಾಗು ಹಲವಾರು ಕನ್ನಡದ ತಾರೆಯರು ಮತ್ತು ತಂತ್ರಜ್ಞರು ಬಂದಿದ್ದರು. ನಿಶ್ಚಿತಾರ್ಥ ಮುಗಿದ ಮೇಲೆ ಧ್ರುವ ಸರ್ಜಾ ಹಾಗು ಪ್ರೇರಣಾ ಅವರು ಮೀಡಿಯಾದವರ ಜೊತೆ ಮಾತಾಡುವಾಗ ನಮ್ಮ ಲವ್ ಸ್ಟೋರಿ ಬಗ್ಗೆ ಮಾತಾಡಿದ್ದಾರೆ. ಧ್ರುವ ಸರ್ಜಾ ಅವರು ಸಿನಿಮಾ ರೀತಿ ಯಲ್ಲಿ ತಮ್ಮ ಲವ್ ಸ್ಟೋರಿ ಇದೆ ಎಂದು ಅದರ ಬಗ್ಗೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ . ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹಾಗು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರು ಇಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಧ್ರುವ ಸರ್ಜಾ ಅವರು ತಮ್ಮ ಭಾವಿ ಮಡದಿಗೋಸ್ಕರ ಬರೋಬ್ಬರಿ 21 ಲಕ್ಶ ಬೆಲೆಬಾಳುವ ಒಂದು ಉಂಗುರವನ್ನು ತಂದಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆಯಲಿದೆ ಧ್ರುವ ಸರ್ಜಾ ಹಾಗು ಪ್ರೇರಣಾ ಅವರ ನಿಶ್ಚಿತಾರ್ಥ. ನಿಶ್ಚಿತಾರ್ಥ ಹೇಗಿರುತ್ತೆ, ಹೇಗೆ ಡೆಕೋರೇಟ್ ಮಾಡಿದ್ದಾರೆ, ಯಾರ್ ಯಾರ್ ಬರುತ್ತಾರೆ ಗೊತ್ತ! ದರ್ಶನ್ ಅವರು ಕೂಡ ಬಂದಿದ್ದಾರೆ. ಧ್ರುವ ಸರ್ಜಾ ಎಂಗೇಜ್ಮೆಂಟ್ ನಲ್ಲಿ ದರ್ಶನ್ ಅವರ ಎಸ್ಲ್ಕ್ಯುಸಿವ್ ವಿಡಿಯೋ. ಈ ಕೆಳಗಿನ ವಿಡಿಯೋ ನೋಡಿ
ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಬಹಳ ದಿನಗಳ ಗೆಳತೀ ಪ್ರೇರಣಾ ಶಂಕರ್ ಜೊತೆ ಮದುವೆ ಆಗುತ್ತಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ! ಬಲ್ಲ ಮೂಲಗಳ ಪ್ರಕಾರ ಇಬ್ಬರ ಮನೆಯಲ್ಲಿ ಚನ್ನಾಗಿ ಪರಿಚಯ ಇದೆ ಹಾಗು ಇಬ್ಬರು ಮನೆಯವರು ಕೂಡ ಈ ಮದುವೆಗೆ ಒಪ್ಪಿದ್ದಾರೆ.
” ಸದ್ಯ ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಹೊಸ ಚಿತ್ರ ಪೊಗರು ದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ತಮ್ಮ ಅಂಕಲ್ ಅರ್ಜುನ್ ಸರ್ಜಾ ವಿರುದ್ಧ ಬಂದ #Metoo ಆರೋಪದಲ್ಲಿ ಕೂಡ ಕನ್ನಡ ನಟ ಧ್ರುವ ಸರ್ಜಾ ಸಕತ್ ಗರಂ ಆಗಿದ್ದರು. ಕನ್ನಡ ನಟ ಧ್ರುವ ಸರ್ಜಾ ಅವರಿಗೆ ಶುಭಾಶಯಗಳು! ಈ ಸುಂದರ ಜೋಡಿಗೆ ನಿಮ್ಮ ಒಂದು ಮೆಚ್ಚುಗೆ ಇರಲಿ! ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Trending

To Top