Kannada Updates
Cinema

KGF2 ಅಧೀರನ ಗೆಟಪ್ ನಲ್ಲಿ ತಮಿಳು ನಟರಾದ ವಿಕ್ರಂ ಹಾಗು ಅಜಿತ್! ತಮಿಳುನಾಡಿನಲ್ಲಿ ಭಾರಿ ಹವಾ

ಕೆಜಿಎಫ್ ಚಾಪ್ಟರ್ 2 ಇಡೀ ಭಾರತ ಚಿತ್ರರಂಗದಲ್ಲೇ ಕುತೂಹಲ ಸೃಷ್ಟಿಸಿರುವ ಸಿನಿಮಾ. ಹಲವಾರು ವಿಶೇಷತೆಗಳಿಂದ ತುಂಬಿರುವ ಕೆಜಿಎಫ್ 2 ಸಿನಿಮಾದಲ್ಲಿ ಬಹುದೊಡ್ಡ ಆಕರ್ಷಣೆ ಅದರಲ್ಲಿರುವ ತಾರಾಬಳಗ. ಇದರಲ್ಲಿ ಬಹುಮುಖ್ಯವಾದ ಪಾತ್ರ ಅಧೀರ. ರಾಕಿ ಭಾಯ್ ಮುಂದೆ ನಿಲ್ಲುವ ಖಡಕ್ ವಿಲನ್. ನಮೆಗಲ್ಲ ತಿಳಿದಿರುವ ಹಾಗೆ ಅಧೀರನ ಪಾತ್ರ ನಿರ್ವಹಿಸುತ್ತಿರುವವರು ನಟ ಸಂಜಯ್ ದತ್. ಇದು ಅವರಿಗೆ ಮೊದಲ ಕನ್ನಡ ಸಿನಿಮಾ. ಈಗ ಅಧೀರನ ಹೊಸ ಪೋಸ್ಟರ್ ಬಂದಬೆಲೆ ತಮಿಳುನಾಡಿನಲ್ಲಿ ನಂತರದ ವಿಕ್ರಂ ಹಾಗು ಅಜಿತ್ ಅವರ ಅಭಿಮಾನಿಗಳು ಅವರ ನೆಚ್ಚಿನ ನಟನನ್ನು ಅಧೀರನ ಲುಕ್ ನಲ್ಲಿ ಎಡಿಟ್ ಮಾಡಿದ್ದಾರೆ! ಸದ್ಯ ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದೆ. ಕೆಳಗಿನ ಫೋಟೋಗಳನ್ನು ಒಮ್ಮೆ ನೋಡಿರಿ
ಕೆಜಿಎಫ್2 ನಲ್ಲಿ ಸಂಜಯ್ ದತ್ ರನ್ನು ಅಧೀರನ ಪಾತ್ರದಲ್ಲಿ ನೋಡಲು ಇಡೀ ಭಾರತ ಚಿತ್ರರಂಗವೇ ಎದುರು ನೋಡುತ್ತಿದೆ.
ಸಂಜಯ್ ದತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಧೀರನ ಹೊಸ ಲುಕ್ ಬಿಡುಗಡೆಯಾಗಿ ದೇಶಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಹಬ್ಬಿಸಿದೆ ಅಧೀರನ ಹೊಸ ಲುಕ್. ಎಲ್ಲೆಡೆ ಟ್ರೆಂಡ್ ಆಗುತ್ತಿದೆ.
ಅಧೀರನಾಗಿ ಸಂಜಯ್ ದತ್ ಅವರ ಲುಕ್ ಬಹಳ ವಿಭಿನ್ನವಾಗಿದ್ದು, ಅಧೀರನ ಲುಕ್ ಗೆ ಹಾಲಿವುಡ್ ನ ವಿಕಿಂಗ್ಸ್ ಸ್ಪೂರ್ತಿ ಎಂದು ಪ್ರಶಾಂತ್ ನೀಲ್ ತಿಳಿಸಿದ್ದರು. ಇದೀಗ ಅಧೀರನ ಈ ಲುಕ್ ಎಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎಂದರೆ, ತಮಿಳಿನ ಸಿನಿಪ್ರಿಯರು ಸಂಜಯ್ ದತ್ ಮುಖವನ್ನು ಎಡಿಟ್ ಮಾಡಿ ಅವರ ಬದಲಾಗಿ ತಮಿಳು ನಟರಾದ ಸೂರ್ಯ, ವಿಕ್ರಂ ಮುಖವನ್ನು ಜೋಡಿಸಿದ್ದಾರೆ.
ಅಭಿಮಾನಿಗಳು ಮಾಡಿರುವ ಈ ಎಡಿಟ್ ಗಳು ಎಷ್ಟು ನೈಜವಾಗಿದೆ ಎಂದರೆ, ಅದನ್ನು ನೋಡಿದರೆ ಬಹುಶಃ ಸಂಜಯ್ ದತ್ ಅವರು ಕನ್ನಡದಲ್ಲಿ ಮಾತ್ರ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ತಮಿಳಿನಲ್ಲಿ ಸೂರ್ಯ ಅಥವಾ ವಿಕ್ರಮ್ ನಟಿಸುತ್ತೀರಬಹುದು ಎನ್ನಿಸುವಷ್ಟು ನೈಜವಾಗಿದೆ.ಕೆಜಿಎಫ್ ಚಾಪ್ಟರ್ 2 ಇಡೀ ಭಾರತ ಚಿತ್ರರಂಗದಲ್ಲೇ ಕುತೂಹಲ ಸೃಷ್ಟಿಸಿರುವ ಸಿನಿಮಾ. ಹಲವಾರು ವಿಶೇಷತೆಗಳಿಂದ ತುಂಬಿರುವ ಕೆಜಿಎಫ್ 2 ಸಿನಿಮಾದಲ್ಲಿ ಬಹುದೊಡ್ಡ ಆಕರ್ಷಣೆ ಅದರಲ್ಲಿರುವ ತಾರಾಬಳಗ. ಇದರಲ್ಲಿ ಬಹುಮುಖ್ಯವಾದ ಪಾತ್ರ ಅಧೀರ. ರಾಕಿ ಭಾಯ್ ಮುಂದೆ ನಿಲ್ಲುವ ಖಡಕ್ ವಿಲನ್. ನಮೆಗಲ್ಲ ತಿಳಿದಿರುವ ಹಾಗೆ ಅಧೀರನ ಪಾತ್ರ ನಿರ್ವಹಿಸುತ್ತಿರುವವರು ನಟ ಸಂಜಯ್ ದತ್. ಇದು ಅವರಿಗೆ ಮೊದಲ ಕನ್ನಡ ಸಿನಿಮಾ.

Related posts

(ಬಿಪಿ ಶುಗರ್ ಇದ್ದರೂ ಕರೋನ ದಿಂದ ಗೆದ್ದ ತಾಯಿಯ ಆತ್ಮಸ್ಟ್ರೈರ್ಯಕ್ಕೆ ಪ್ರೇಮ್ ಸಲ್ಯೂಟ್! ವಿಡಿಯೋ ನೋಡಿ

webadmin

ಹೆಮ್ಮೆಯ ಕನ್ನಡಿಗ, ರಾಕೀ ಭಾಯ್ ಯಶ್ ಚಿತ್ರ ರಂಗಕ್ಕೆ ಕಾಲಿಟ್ಟು 12 ವರ್ಷ!

webadmin

‘ಗಜಕೇಸರಿ’ಯ ನೆನಪುಗಳನ್ನು ಮತ್ತೆ ತಂದು ಯಶ್ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ ನಿರ್ದೇಶಕ ಕೃಷ್ಣ!

Pooja Siddaraj

ನವರಸನಾಯಕ ಜಗ್ಗೇಶ್ ಅವರ ಕಂಠಸಿರಿಯಲ್ಲಿ ವಿಷ್ಣು ದಾದಾರ ಸುಮಧುರ ಹಾಡು

Pooja Siddaraj

ಕರ್ನಾಟಕದಲ್ಲಿ ಚಿತ್ರ ಮಂದಿರಗಳು ಓಪನ್! ಇದರ ಬಗ್ಗೆ ನಿಮ್ಮ ಅನಿಸಿಕೆ, ನೀವು ಹೋಗುತ್ತೀರಾ

webadmin

ಸಖತ್ ವೈರಲ್ ಆಗ್ತಿದೆ ಡಾ.ರಾಜ್ ಮುಖವಿರುವ ಬೆಂಕಿ ಪೊಟ್ಟಣದ ಫೋಟೋ !

Pooja Siddaraj

ಡ್ರೋನ್ ಪ್ರತಾಪ್ ಸಿನಿಮಾಗೆ 5 ಕೋಟಿ ಬಜೆಟ್! ಶೂಟಿಂಗ್ ಇನ್ನೇನು ಶುರು ಆಗಬೇಕಿತ್ತು, ವಿಡಿಯೋ ನೋಡಿ

webadmin

ಜೊತೆಜೊತೆಯಲಿ ಟೈಟಲ್ ಹಾಡನ್ನು ಸುಮಧುರವಾಗಿ ಹಾಡಿದ ಮೇಘಾ ಶೆಟ್ಟಿ! ಸುಂದರ ವಿಡಿಯೋ ನೋಡಿ

webadmin

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಹುಟ್ಟುಹಬ್ಬ …

Pooja Siddaraj

ಇದೀಗ ಬಂದ ಸುದ್ದಿ – ಕನ್ನಡ ಕಿರುತೆರೆ ನಟ ಸುಶೀಲ್ ಗೌಡ ಆತ್ಮ**ತ್ಯೆ ಮಾಡಿಕೊಂಡಿದ್ದಾರೆ!

webadmin

ನಾಳೆ (ಶುಕ್ರವಾರ) ಕನ್ನಡದ 3 ಸಿನಿಮಾಗಳು ಬಿಡುಗಡೆ

Pooja Siddaraj

ಹಳ್ಳಿಯ ಬಡ ವಿದ್ಯಾರ್ಥಿನಿಗೆ ಸಹಾಯ ಮಾಡಿ ಮಾನವೀಯತೆ ಮರೆದ ಕಿಚ್ಚ ಸುದೀಪ್! ಎಷ್ಟು ಹಣ ಕೊಟ್ಟಿದ್ದಾರೆ ನೋಡಿ

webadmin