(video)ಬಿಗ್ ಬಾಸ್ ಮನೆಮಂದಿಗೆ ಬಾಯಿಗೆ ಬಂದಹಾಗೆ ಬೈದ ಆಡಮ್ ಪಾಶ! ವಿಡಿಯೋ ನೋಡಿ

adam
adam

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ತಾನೇ ಬಿಗ್ ಬಾಸ್ ಮನೆಯಿಂದ ಆಡಮ್ ಪಾಶ ಅವರು ಹೊರ ಬಂದಿದ್ದಾರೆ. ಹೊರ ಬಂದಮೇಲೆ ಒಂದು ಸಂದರ್ಶನ ದಲ್ಲಿ ಬಿಗ್ ಬಾಸ್ ಮನೆ ಮಂದಿಗೆಲ್ಲ ಸಕತ್ ಕ್ಲಾಸ್ ತೆಗೆದು ಕೊಂಡಿದ್ದಾರೆ.

ಆಡಮ್ ಪಾಶ ಅವರ ಸಂದರ್ಶನದ ಎಸ್ಕ್ಲ್ಯೂಸಿವ್ ವಿಡಿಯೋ ತಪ್ಪದೆ ನೋಡಿರಿ! ಈ ಕೆಳಗಿನ ವಿಡಿಯೋ ನೋಡಿರಿ

ಆತನ ಹೆಸರು ಆಡಮ್ ಪಾಶ. ಈತ ಮೂಲತಃ ಬೆಂಗಳೂರಿನ ಅವರು ಆದರೆ ಇವನು ಬ್ಯಾಂಗ್ಕಾಕ್ ಹಾಗು ಇಂಗ್ಲೆಂಡ್ ಅಲ್ಲಿ ಇರುತ್ತಾನೆ. ಈತನ ಕನ್ನಡ ಮಾತು ಅಷ್ಟೊಂದು ಸ್ಪಷ್ಟ ಇಲ್ಲ ಡಿದ್ದರು ಅಲ್ಪ ಸ್ವಲ್ಪ ಕನ್ನಡ ಮಾತಾಡುತ್ತಾನೆ.

ಬಿಗ್ಗ್ ಬಾಸ್ ಕನ್ನಡ ಸ್ಪರ್ಧಿ ಅಡಾಪ್ ಪಾಶ ಅವರ ಕೆಲವು ಫೋಟೋಗಳು ಇಲ್ಲಿವೆ ನೋಡಿರಿ.
ಇವನು ಹೇಳುವ ಪ್ರಕಾರ ಈತ “ಇಂಟರ್ನ್ಯಾಷನಲ್ ಸೂಪರ್ ಕ್ವೀನ್” ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ. ಈತನ ತಂದೆ ಬೆಂಗಳೂರಿನವರು.

ಇವನ ತಂದೆ ಸಾಯುವ ಸ್ಥಿತಿಯಲ್ಲಿ ಕೂಡ ಆಡಮ್ ಪಾಶ ಅವರ ಮುಖವನ್ನು ಕೂಡ ನೋಡಲು ಇಚ್ಛೆ ಪಡಲಿಲ್ಲ ಅಂತ ಆಡಮ್ ಪಾಶ ಬಿಗ್ಗ್ ಬಾಸ್ ಉದ್ಘಾಟನೆಯಲ್ಲಿ ಕಿಚ್ಚ ಸುದೀಪ್ ಹತ್ತಿರ ಹೇಳಿದ್ದಾನೆ.

ಅದಾದಮೇಲೆ ಬಿಗ್ಗ್ ಬಾಸ್ ಹಳೆ ಸ್ಪರ್ಧಿ ನಿವೇದಿತಾ ಗೌಡ ಹಾಗು ಶ್ರುತಿ ಕೂಡ ಇವನ ಜೊತೆ ಮಾತಾಡಿ ಇವನಿಗೆ ಶುಭ ಹಾರೈಸಿದ್ದಾರೆ. ಕನ್ನಡದ ಹೊಸ ಬಿಗ್ಗ್ ಬಾಸ್ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಈಗಲೇ ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ತಪ್ಪದೆ ನಮಗೆ ತಿಳಿಸಿ.

Previous articleಕನ್ನಡ ನಟಿ ಪ್ರೇಮ ಅವರ ಗಂಡ ಮತ್ತು ಮಕ್ಕಳು ಯಾರು ಗೊತ್ತ! ಯಾರಿಗೂ ಗೊತ್ತಿಲ್ಲದ ಮಾಹಿತಿ
Next article(video)ಬಿಗ್ ಬಾಸ್ ಅಲ್ಲಿ 60 ಕ್ಯಾಮೆರಾ ಇದ್ದರು ಹೆಂಗಸರು ಬಟ್ಟೆ ಎಲ್ಲಿ ಚೇಂಜ್ ಮಾಡ್ತಾರೆ! ಈ ವಿಡಿಯೋ ದಲ್ಲಿ ಉತ್ತರ ಇದೆ!