(video)ಈ ಮಂಗಳಮುಖಿ ಕಥೆ ಕೇಳಿದ್ರೆ ನೀವು ಕೂಡ ಕಣ್ಣೀರು ಹಾಕ್ತೀರಾ!
ಈ ಕೆಳಗಿನ ವಿಡಿಯೋ ನೋಡಿ
ಈ ಭಾರಿಯ ಬಿಗ್ಗ್ ಬಾಸ್ ಸೀಸನ್ 6 ಈಗ ಶುರು ಆಗಿದೆ. ನೆನ್ನೆ ತಾನೇ ಕಿಚ್ಚ ಸುದೀಪ್ ಅವರು ಬಿಗ್ಗ್ ಬಾಸ್ ಮಾಂಗೇ ಹೊಸ ಸ್ಪರ್ಧಿ ಗಳನ್ನೂ ಇಂಟ್ರೊಡ್ಯೂಸ್ ಮಾಡಿದ್ದಾರೆ. ವಿಶೇಷ ಏನಪ್ಪಾ ಅಂದರೆ ಈ ಭಾರಿ ಬಿಗ್ಗ್ ಬಾಸ್ ಮನೆಗೆ ಒಬ್ಬ ಹಿಜಡಾ ಕೂಡ ಬಂದಿದ್ದಾನೆ.
ಈ ಭಾರಿಯ ಬಿಗ್ಗ್ ಬಾಸ್ ಸ್ಪರ್ಧಿ ಒಬ್ಬ ಹಿಜಡಾ! ಇವನ ಶಾಕಿಂಗ್ ಸ್ಟೋರಿ ನೋಡಿ! ಈ ಕೆಳಗಿನ ವಿಡಿಯೋ ನೋಡಿ
ಬೆಂಗ್ಳೂರಿನ ಮೊದಲ Drag Queen ಆಡಮ್ ಪಾಶಾ ಬಿಗ್ ಬಾಸ್ ಮನೆಗೆಬಿಗ್ ಬಾಸ್ | ಪ್ರತಿ ರಾತ್ರಿ 8 ಕ್ಕೆ#BBK6 #BiggBossKannada #ColorsSuper
Gepostet von Colors Super am Sonntag, 21. Oktober 2018
ಆತನ ಹೆಸರು ಆಡಮ್ ಪಾಶ. ಈತ ಮೂಲತಃ ಬೆಂಗಳೂರಿನ ಅವರು ಆದರೆ ಇವನು ಬ್ಯಾಂಗ್ಕಾಕ್ ಹಾಗು ಇಂಗ್ಲೆಂಡ್ ಅಲ್ಲಿ ಇರುತ್ತಾನೆ. ಈತನ ಕನ್ನಡ ಮಾತು ಅಷ್ಟೊಂದು ಸ್ಪಷ್ಟ ಇಲ್ಲ ಡಿದ್ದರು ಅಲ್ಪ ಸ್ವಲ್ಪ ಕನ್ನಡ ಮಾತಾಡುತ್ತಾನೆ.
ಬಿಗ್ಗ್ ಬಾಸ್ ಕನ್ನಡ ಸ್ಪರ್ಧಿ ಅಡಾಪ್ ಪಾಶ ಅವರ ಕೆಲವು ಫೋಟೋಗಳು ಇಲ್ಲಿವೆ ನೋಡಿರಿ.
ಇವನು ಹೇಳುವ ಪ್ರಕಾರ ಈತ “ಇಂಟರ್ನ್ಯಾಷನಲ್ ಸೂಪರ್ ಕ್ವೀನ್” ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ. ಈತನ ತಂದೆ ಬೆಂಗಳೂರಿನವರು.
ಇವನ ತಂದೆ ಸಾಯುವ ಸ್ಥಿತಿಯಲ್ಲಿ ಕೂಡ ಆಡಮ್ ಪಾಶ ಅವರ ಮುಖವನ್ನು ಕೂಡ ನೋಡಲು ಇಚ್ಛೆ ಪಡಲಿಲ್ಲ ಅಂತ ಆಡಮ್ ಪಾಶ ಬಿಗ್ಗ್ ಬಾಸ್ ಉದ್ಘಾಟನೆಯಲ್ಲಿ ಕಿಚ್ಚ ಸುದೀಪ್ ಹತ್ತಿರ ಹೇಳಿದ್ದಾನೆ.
ಅದಾದಮೇಲೆ ಬಿಗ್ಗ್ ಬಾಸ್ ಹಳೆ ಸ್ಪರ್ಧಿ ನಿವೇದಿತಾ ಗೌಡ ಹಾಗು ಶ್ರುತಿ ಕೂಡ ಇವನ ಜೊತೆ ಮಾತಾಡಿ ಇವನಿಗೆ ಶುಭ ಹಾರೈಸಿದ್ದಾರೆ. ಕನ್ನಡದ ಹೊಸ ಬಿಗ್ಗ್ ಬಾಸ್ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಈಗಲೇ ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ತಪ್ಪದೆ ನಮಗೆ ತಿಳಿಸಿ.
