News

(video)ಮಜಾ ಟಾಕೀಸ್ ನಲ್ಲಿ ತಮ್ಮ ನೋವುಗಳನ್ನು ಹಂಚಿಕೊಂಡ ಆಡಮ್ ಪಾಶ! ವಿಡಿಯೋ ನೋಡಿ

adam

ನಿಮಗೆಲ್ಲ ಗೊತ್ತಿರೋ ಹಾಗೆ ಈ ಭಾರಿಯ ಬಿಗ್ ಬಾಸ್ ನಲ್ಲಿ transgender ಆದ ಆಡಮ್ ಪಾಶ ಅವರು ಕೂಡ ಇದ್ದರು. ಅವರು ಇತ್ತೀಚಿಗೆ ಬಿಗ್ ಬಾಸ್ ಮನೆಯಲ್ಲಿ ಸುಮಾರು 4 ವಾರಗಳ ನಂತರ ಎಲಿಮಿನೇಟ್ ಆಗಿದ್ದಾರೆ. ಆದರೆ ಆಡಮ್ ಪಾಶ ಅವರು ಕರುನಾಡ ಜನರ ಪ್ರೀತಿ ಗಳಿಸುವಲ್ಲಿ ಯೆಶಸ್ವಿ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಮೇಲೆ ಮಾಡೆಲ್ ಆಗಿದ್ದ ಆಡಮ್ ಪಾಶ ಅವರು ಬಹಳ ಫೇಮಸ್ ಆಗಿದ್ದಾರೆ. ಈಗ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಕನ್ನಡದ ಫೇಮಸ್ ಕಾಮಿಡಿ ಶೋ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಜಾ ಟಾಕೀಸ್ ನಲ್ಲಿ ತಮ್ಮ ನೋವುಗಳನ್ನು ಹಂಚಿಕೊಂಡ ಆಡಮ್ ಪಾಶ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ತಾನೇ ಬಿಗ್ ಬಾಸ್ ಮನೆಯಿಂದ ಆಡಮ್ ಪಾಶ ಅವರು ಹೊರ ಬಂದಿದ್ದಾರೆ. ಹೊರ ಬಂದಮೇಲೆ ಒಂದು ಸಂದರ್ಶನ ದಲ್ಲಿ ಬಿಗ್ ಬಾಸ್ ಮನೆ ಮಂದಿಗೆಲ್ಲ ಸಕತ್ ಕ್ಲಾಸ್ ತೆಗೆದು ಕೊಂಡಿದ್ದಾರೆ. ಆತನ ಹೆಸರು ಆಡಮ್ ಪಾಶ. ಈತ ಮೂಲತಃ ಬೆಂಗಳೂರಿನ ಅವರು ಆದರೆ ಇವನು ಬ್ಯಾಂಗ್ಕಾಕ್ ಹಾಗು ಇಂಗ್ಲೆಂಡ್ ಅಲ್ಲಿ ಇರುತ್ತಾನೆ. ಈತನ ಕನ್ನಡ ಮಾತು ಅಷ್ಟೊಂದು ಸ್ಪಷ್ಟ ಇಲ್ಲ ಡಿದ್ದರು ಅಲ್ಪ ಸ್ವಲ್ಪ ಕನ್ನಡ ಮಾತಾಡುತ್ತಾನೆ. ಬಿಗ್ಗ್ ಬಾಸ್ ಕನ್ನಡ ಸ್ಪರ್ಧಿ ಅಡಾಪ್ ಪಾಶ ಅವರ ಕೆಲವು ಫೋಟೋಗಳು ಇಲ್ಲಿವೆ ನೋಡಿರಿ. ಇವನು ಹೇಳುವ ಪ್ರಕಾರ ಈತ “ಇಂಟರ್ನ್ಯಾಷನಲ್ ಸೂಪರ್ ಕ್ವೀನ್” ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ. ಈತನ ತಂದೆ ಬೆಂಗಳೂರಿನವರು.
ಬಿಗ್ಗ್ ಬಾಸ್ ಕನ್ನಡ ಸ್ಪರ್ಧಿ ಅಡಾಪ್ ಪಾಶ ಅವರ ಕೆಲವು ಫೋಟೋಗಳು ಇಲ್ಲಿವೆ ನೋಡಿರಿ. ಇವನು ಹೇಳುವ ಪ್ರಕಾರ ಈತ “ಇಂಟರ್ನ್ಯಾಷನಲ್ ಸೂಪರ್ ಕ್ವೀನ್” ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ. ಈತನ ತಂದೆ ಬೆಂಗಳೂರಿನವರು. ಇವನ ತಂದೆ ಸಾಯುವ ಸ್ಥಿತಿಯಲ್ಲಿ ಕೂಡ ಆಡಮ್ ಪಾಶ ಅವರ ಮುಖವನ್ನು ಕೂಡ ನೋಡಲು ಇಚ್ಛೆ ಪಡಲಿಲ್ಲ ಅಂತ ಆಡಮ್ ಪಾಶ ಬಿಗ್ಗ್ ಬಾಸ್ ಉದ್ಘಾಟನೆಯಲ್ಲಿ ಕಿಚ್ಚ ಸುದೀಪ್ ಹತ್ತಿರ ಹೇಳಿದ್ದಾನೆ.

Trending

To Top