ಬಾಲಿವುಡ್ ನಟಿಯರಿಗೂ ಮೀರಿ ಬೋಲ್ಸ್ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ…!

ತೆಲುಗು ಕಿರುತೆರೆಯಲ್ಲಿ ಮಾತಿನ ಮಲ್ಲಿ ಎಂದು ಕೆರೆಯಲಾಗುವ ಆಂಕರ್‍ ವಿಷ್ಣು ಪ್ರಿಯಾ ಭೀಮನೇನಿ ಕಡಿಮೆ ಸಮಯದಲ್ಲೇ ತುಂಬಾ ಪಾಪ್ಯುಲರ್‍ ಆದ ಆಂಕರ್‍ ಆಗಿದ್ದಾರೆ.  ತೆಲುಗು ಕಿರುತೆರೆಯ ಟಾಲ್ ಸುಂದರಿ ವಿಷ್ಣು ಪ್ರಿಯಾ ತಮ್ಮ ಸೌಂದರ್ಯಕ್ಕೆ ತಕ್ಕ ಮೈಮಾಟ ಸಹ ಹೊಂದಿದ್ದಾರೆ. ಸಿನಿರಂಗಕ್ಕೂ ಸಹ ಎಂಟ್ರಿ ಕೊಟ್ಟ ಈಕೆ ಸಿನೆಮಾಗಳಲ್ಲಿ ಮತಷ್ಟು ಅವಕಾಶಗಳನ್ನು ಗಳಿಸುವ ಉದ್ದೇಶಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಈಕೆ ಹಂಚಿಕೊಂಡ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಯಂಗ್ ಅಂಡ್ ಎನೆರ್ಜಿಟಿಕ್ ಆಂಕರ್‍ ಎಂದೇ ಕರೆಯಲಾಗುವ ವಿಷ್ಣುಪ್ರಿಯಾ ಪೋವೇ ಪೋರಾ ಎಂಬ ಕಿರುತೆರೆ ಶೋ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ತಾನೂ ಸಹ ಯಾವುದೇ ನಟಿಯರಿಗೆ ಕಡಿಮೆಯಿಲ್ಲ ಎಂಬಂತೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಇದೀಗ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಪೋಸ್ ಗಳನ್ನು ನೀಡುತ್ತಿದ್ದಾರೆ. ಮೈ ಮೇಲಿನ ಬಟ್ಟೆಗಳನ್ನು ಒಂದೊಂದೆ ಬಿಚ್ಚುತ್ತಾ ದೇಹದ ಸೌಂದರ್ಯ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನೂ ವಿಷ್ಣುಪ್ರಿಯಾ ಈ ಹೊಸ ಅವತಾರಕ್ಕೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಕೆಯ ನೆವರ್‍ ಬಿಫೋರ್‍ ಅನ್ನೊತರ ಹಾಟ್ ಟ್ರೀಟ್ ನೀಡಿದ್ದಾರೆ. ಯೂಟೂಬರ್‍ ಆಗಿ ಕೆರಿಯರ್‍ ಪ್ರಾರಂಭಿಸಿದ ಈಕೆ ಆಂಕರ್‍ ಆಗಿ ಕ್ರೇಜ್ ದಕ್ಕಿಸಿಕೊಂಡರು. ಕಿರುತೆರೆಗೆ ಬರುವುದಕ್ಕೂ ಮುಂಚೆ ಕೆಲವೊಂದು ಶಾರ್ಟ್ ಫಿಲಂ ಗಳಲ್ಲಿ ಕಾಣಿಸಿಕೊಂಡಿದ್ದರು.

ಈಟಿವಿ ಚಾನೆಲ್ ನಲ್ಲಿ ಸುಡಿಗಾಲಿ ಸುಧೀರ್‍ ಜೊತೆಗೆ ವಿಷ್ಣುಪ್ರಿಯಾ ಆಂಕರ್‍ ಆಗಿ ಪೋವೆ ಪೋರಾ ಎಂಬ ಕಾರ್ಯಕ್ರಮದಲ್ಲಿ ಯುವಜನತೆಯಲ್ಲಿ ಕ್ರೇಜ್ ಹೆಚ್ಚಿಸಿಕೊಂಡರು. ಈ ಶೋ ತುಂಬಾನೆ ಸಕ್ಸಸ್ ಆಗಿದ್ದು, ವಿಷ್ಣುಪ್ರಿಯ ಸಹ ಫೇಮ್ ಹೆಚ್ಚಿಸಿಕೊಂಡರು. ಸದ್ಯ ವಿಷ್ಣುಪ್ರಿಯಾ ಕೈಯಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಆಕೆಗೆ ಆಂಕರ್‍ ಆಗಿ ಅವಕಾಶಗಳೂ ಸಹ ಬರುತ್ತಿಲ್ಲ ಎನ್ನಲಾಗುತ್ತಿದೆ. ಇನ್ನೂ ಆಕೆಗೆ ಗ್ಲಾಮರ್‍ ಇದ್ದರೂ ಕೂಡ ರಷ್ಮಿ, ಅನಸೂಯ, ಶ್ರೀಮುಖಿ ರವರಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಇತ್ತಿಚಿಗಷ್ಟೆ ಸಿನೆಮಾ ಒಂದರಲ್ಲಿ ಆಕೆ ನಟಿಸುವುದಾಗಿ ಘೋಷಣೆ ಸಹ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಆಕೆ ಮಾತನಾಡಿ, ನಾನು ನಟಿಯಾಗುವುದಕ್ಕೂ ಮುಂಚೆಯೇ ಸಾಯುತ್ತೇನೋ ಎಂಬ ಭಯ ನನ್ನಿಲ್ಲಿತ್ತು ಎಂದಿದ್ದರು. ಇದೀಗ ಆಕೆ ನಟಿಯಾಗಿ ಬಲವಾಗಿ ಬೇರೂರಬೇಕೆಂಬ ದೃಷ್ಟಿಯಿಂದ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ನಾನ್ ಸ್ಟಾಪ್ ಆಗಿ ಹಾಟ್ ಪೊಟೋ ಶೂಟ್ ಹರಿಬಿಡುತ್ತಿದ್ದಾರೆ. ಆಕೆಯ ಹಾಟ್ ಪಿಕ್ಸ್ ನೋಡಿದ ನೆಟ್ಟಿಗರು ಕ್ರೇಜಿಯಾಗಿ ಸ್ಪಂದನೆ ನೀಡುತ್ತಿದ್ದಾರೆ. ಹೊಸ ಪೊಟೋ ಶೂಟ್ ನಲ್ಲಿ ಆಕೆ ತಮ್ಮ ಮೈಮೇಲಿನ ಬಟ್ಟೆಗಳನ್ನು ಒಂದೊಂದಾಗಿ ಬಿಚ್ಚುತ್ತಾ ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಬಿಕಿನಿ ಅವತಾರಾದಲ್ಲೂ ಸಹ ಕಾಣಿಸಿಕೊಂಡು ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಸದ್ಯ ವಿಷ್ಣು ಪ್ರಿಯಾ ಹಂಚಿಕೊಂಡ ಹಾಟ್ ಪೊಟೋ ಶೂಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್‌ ಆಗಿದೆ.

Previous articleಥೈಸ್ ಸೌಂದರ್ಯವನ್ನು ಬಚ್ಚಿಟ್ಟುಕೊಳ್ಳಲು ಇಕ್ಕಟ್ಟಿಗೆ ಸಿಲುಕಿದ ಬಾಲಿವುಡ್ ಹಾಟ್ ಬ್ಯೂಟಿ..!
Next articleಮೆಗಾಸ್ಟಾರ್ ಚಿರಂಜೀವಿ ಗಾಡ್ ಫಾದರ್ ಫಸ್ಟ್ ಲುಕ್ ರಿವೀಲ್.. ನೆವರ್ ಬಿಪೋರ್ ಅನ್ನೊ ಲುಕ್ಸ್ ಫ್ಯಾನ್ ಹಬ್ಬ…!