ಪಿಂಕ್ ಕಲರ್ ಬಿಕಿನಿಯಲ್ಲಿ ಹಾಟೆಸ್ಟ್ ಪೋಸ್ ಕೊಟ್ಟು, ಇಂಟರ್ ನೆಟ್ ಶೇಕ್ ಮಾಡಿದ ನಟಿ ವೇದಿಕಾ…!

ಕಾಲಿವುಡ್ ನಲ್ಲಿ ಮದರಾಸಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ವೇದಿಕಾ ಕಡಿಮೆ ಸಮಯದಲ್ಲೇ ಪಾಪ್ಯುಲರ್‍ ನಟಿಯಾದರು. ಸೌಂದರ್ಯ, ಅಭಿನಯ ಹೊಂದಿದ್ದರೂ ಸಹ ಆಕೆ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಳ್ಳಲು ವಿಫಲರಾದರು. ಒಂದು ಕಾಲದಲ್ಲಿ ವೇದಿಕಾ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಕ್ರೇಜ್ ಹೊಂದಿದ್ದ ಈಕೆ ಕೊನೆಯದಾಗಿ ರೂಲರ್‍ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಬಳಿಕ ಆಕೆ ಬಣ್ಣದ ಲೋಕಕ್ಕೆ ದೂರವೇ ಉಳಿದಿದ್ದಾರೆ. ಇದೀಗ ಸಿನೆಮಾಗಳಲ್ಲಿ ರೀ ಎಂಟ್ರಿ ನೀಡಲು ಪ್ಲಾನ್ ಮಾಡುತ್ತಿದ್ದು, ಅದರ ಭಾಗವಾಗಿಯೇ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೋಟ್ ಹಂಚಿಕೊಳ್ಳುತ್ತಿದ್ದಾರೆ.

ನಟಿ ವೇದಿಕಾ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲೇ ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ. ಸದಾ ಹಾಟ್ ಪೊಟೋಗಳ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ. ನಟಿ ವೇದಿಕಾ ಮಹರಾಷ್ಟ್ರ ಹಾಗೂ ಕರ್ನಾಟಕ ಬಾರ್ಡರ್‍ ನಲ್ಲಿ ಹುಟ್ಟಿದ್ದರೂ ಸಹ ಆಕೆ ಮಾತ್ರ ಮುಂಬೈನಲ್ಲೇ ಬೆಳೆದರು. ಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭ ಮಾಡಿದ ಆಕೆ ಕೆಲವೊಂದು ಜಾಹಿರಾತು ಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಬಳಿಕ ಅರ್ಜುನ್ ಸರ್ಜಾ ಜೊತೆಗೆ ಮದರಾಸಿ ಎಂಬ ಸಿನೆಮಾದ ಮೂಲಕ ಎಂಟ್ರಿಕೊಟ್ಟರು. ಮೊದಲನೇ ಸಿನೆಮಾ  ಮದರಾಸಿ ಆದರೂ ಆಕೆಗೆ ಹೆಚ್ಚು ನೇಮ್ ತಂದುಕೊಟ್ಟಿದ್ದು ರಾಘವ ಲಾರೆನ್ಸ್ ಕಾಣಿಸಿಕೊಂಡ ಮುನಿ ಸಿನೆಮಾ ಆಗಿದೆ. ವಿಜಯದಶಮಿ ಎಂಬ ಸಿನೆಮಾದಲ್ಲಿ ಕಲ್ಯಾಣ್ ರಾಮ್ ಜೊತೆ ಕಾಣಿಸಿಕೊಂಡರು. ಈ ಸಿನೆಮಾದ ಮೂಲಕವೇ ಟಾಲಿವುಡ್ ಗೆ ಎಂಟ್ರಿಕೊಟ್ಟರು. ಆದರೆ ಆಕೆಗೆ ಈ ಸಿನೆಮಾ ತುಂಬಾ ನಿರಾಸೆ ಮೂಡಿಸಿತು. ಬಳಿಕ ತಮಿಳು ಕನ್ನಡ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಬಳಿಕ ಬಾಣಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ನಲ್ಲಿ ಕಾಣಿಸಿಕೊಂಡು ಸೂಪರ್‍ ಹಿಟ್ ದಕ್ಕಿಸಿಕೊಂಡರು. ಆದರೆ ರೂಲರ್‍ ಸಿನೆಮಾದ ಬಳಿಕ ಸಿನಿರಂಗಕ್ಕೆ ದೂರವೇ ಉಳಿದಿದ್ದಾರೆ.

ಕೋವಿಡ್ ಕಾರಣಕ್ಕೆ ಸಿನಿರಂಗ ಸಹ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇನ್ನೂ ಈ ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾದ ಬಂಗರರಾಜು ಎಂಬ ಸಿನೆಮಾದಲ್ಲಿ ಮೇನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಈ ಸಿನೆಮಾದಲ್ಲಿ ಆಕೆ ಕಾಣಿಸಿಕೊಂಡಿದ್ದು, ಆಕೆ ತನ್ನ ಸೌಂದರ್ಯದೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದರು. ಇನ್ನೂ ತಮಿಳು, ಮಲಯಾಳಂ, ಕನ್ನಡ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಜಂಗಿಲ್ ಎಂಬ ಸಿನೆಮಾದಲ್ಲಿ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಇತ್ತಿಚಿಗಷ್ಟೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಟೂಪೀಸ್ ಬಿಕಿನಿಯಲ್ಲಿ ಟೂಮಚ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಮಾಲ್ಡೀವ್ಸ್ ನಲ್ಲಿ ಆಕೆ ಹಾಟ್ ಪೋಸ್ ಕೊಟ್ಟಿದ್ದಾರೆ.  ಆಕೆ ಹಂಚಿಕೊಂಡ ಪೊಟೋಗಳು ಕ್ಷಣ ಮಾತ್ರದಲ್ಲೇ ವೈರಲ್ ಆಗಿತ್ತು. ಇದೀಗ ಮತ್ತೆ ಪಿಂಕ್ ಟೂಪಿಸ್ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ.

ಇನ್ನೂ ಹಾಲಿಡೇ ಎಂಜಾಯ್ ಮಾಡುತ್ತಿರುವ ವೇದಿಕಾ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಮಾದಕತೆ ಮೈಂಡ್ ಬ್ಲಾಕ್ ಮಾಡುವಂತಿದೆ. ಪಿಂಕ್ ಬಿಕಿನಿಯಲ್ಲಿ ಆಕೆ ಹಂಚಿಕೊಂಡ ಪೊಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಈ ಹಿಂದೆ ವೇದಿಕಾ ಹಂಚಿಕೊಂಡ ಪೊಟೋಗಳಿಗಿಂತಲೂ ಪಿಂಕ್ ಬಿಕಿನಿ ಪೊಟೋಗಳು ಟೂಮಚ್ ಹಾಟ್ ಗುರೂ ಅನ್ನೊ ಹಾಗಿದ್ದು, ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷವಾಗಿದ್ದೇ ತಡ ಆಕೆಯ ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

Previous articleಟ್ರೆಂಡಿ ಡ್ರೆಸ್ ನಲ್ಲಿ ಥೈಸ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ ಹಾಟ್ ಬ್ಯೂಟಿ ಕತ್ರಿನಾ…!
Next articleಮೇಕಪ್ ಲೆಸ್ ಆಗಿ ಕಾಣಿಸಿಕೊಂಡ ಅನಸೂಯ ಭಾರಧ್ವಾಜ್, ಪೊಟೋಸ್ ವೈರಲ್….!