ವೈಟ್ ಬಿಕಿನಿಯಲ್ಲಿ ಹಾಟ್ ಟ್ರೀಟ್ ಕೊಟ್ಟ ನಟಿ ವೇದಿಕಾ, ಫಿದಾ ಆದ ಯುವಕರು…!

ಎಲ್ಲರನ್ನೂ ಆಕರ್ಷಿಸುವ ಸೌಂದರ್ಯ, ಅದರ ಜೊತೆಗೆ ಅಭಿನಯ ಹೊಂದಿದ್ದು, ಸಾಕಷ್ಟು ಸಿನೆಮಾಗಳಲ್ಲಿ ಕಾಣಿಸಿಕೊಂಡ ಅನೇಕ ನಟಿಯರು ಸಿನಿರಂಗದಲ್ಲಿ ಸ್ಟಾರ್‍ ಡಮ್ ದಕ್ಕಿಸಿಕೊಳ್ಳಲು ವಿಫಲರಾಗಿದ್ದಾರೆ. ಸಾಲು ಸಾಲು ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಸಕ್ಸಸ್ ಗಳನ್ನು ತುಂಬಾನೆ ಕಡಿಮೆ ನೋಡಿದ್ದಾರೆ. ಈ ಸಾಲಿಗೆ ನಟಿ ವೇದಿಕಾ ಸಹ ಸೇರುತ್ತಾರೆ. ಸುಮಾರು ದಿನಗಳ ಬಳಿಕ ಆಕೆ ಕಾಂಚನಾ 3 ಸಿನೆಮಾದಲ್ಲಿ ಕಾಣಿಸಿಕೊಂಡಿದ್ದು, ಈ ಸಿನೆಮಾ ಆಕೆಗೆ ಒಳ್ಳೆಯ ಹಿಟ್ ಕೊಟ್ಟಿದ್ದು, ಇದೀಗ ಸಿನೆಮಾಗಳಲ್ಲಿ ಅವಕಾಶಗಳು ಹುಡುಕಿ ಬರುತ್ತಿವೆ. ತೆಲುಗಿನಲ್ಲಿ ಆಕೆ ನಂದಮೂರಿ ಬಾಲಕೃಷ್ಣ ಜೊತೆ ರೂಲರ್‍ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು.

ಇನ್ನೂ ನಟಿ ವೇದಿಕಾಗೆ ಮೂವತ್ತರ ವಯಸ್ಸು ಗಡಿ ದಾಟಿದರೂ ಸಹ ಬಳಕುವಂತಹ ದೇಹದ ಮೈಮಾಟದೊಂದಿಗೆ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಆಕೆ ಫಿಟ್ ನೆಸ್ ಗೆ ಅನೇಕರು ಫಿದಾ ಆಗಿದ್ದಾರೆ.  ಸಿನೆಮಾಗಳಿಂದ ದೂರವುಳಿದರೂ ಸಹ ಆಕೆ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಆಕೆಯ ತನ್ನ ಗ್ಲಾಮರಸ್ ಪೋಸ್ ಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರನ್ನೂ ಫಿದಾ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟ್ರೀಟ್ ನೀಡುವ ಮೂಲಕ ಅತ್ತ ಅಭಿಮಾನಿಗಳನ್ನು ಹಾಗೂ ನಿರ್ದೇಶಕ ನಿರ್ಮಾಪಕರನ್ನೂ ಸಹ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಹಾಟ್ ಪೊಟೋಗಳು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ.  ಇತ್ತಿಚಿಗೆ ಆಕೆ ಹಂಚಿಕೊಂಡ ಕೆಲವೊಂದು ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದು, ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಸದ್ಯ ವೇದಿಕಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದು, ಆಕೆ ಹಂಚಿಕೊಂಡ ಪೊಟೊಗಳ ಬಗ್ಗೆ ದೊಡ್ಡ ಚರ್ಚೆಗಳು ಶುರುವಾಗಿದೆ. ಆಕೆ ಹಂಚಿಕೊಂಡ ಗ್ಲಾಮರಸ್ ಪೊಟೊಗಳು ಇಂಟರ್‍ ನೆಟ್ ನಲ್ಲಿ ಮಳೆಗಾಲದಲ್ಲಿ ಬಿಸಿಯನ್ನು ಏರಿಸಿದೆ. ವಯಸ್ಸಾದರೂ ಆಕೆ ಹದಿಹರೆಯದ ಯುವತಿಯಂತೆ ಕಾಣಿಸಿಕೊಂಡಿದ್ದಾರೆ. ಬಳಕುವಂತಹ ದೇಹದ ಮೈಮಾಟದೊಂದಿಗೆ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದಾರೆ. ಸ್ಟಾರ್‍ ನಟಿಯರನ್ನೂ ಸಹ ಅಸೂಯೆಗೆ ಒಳಪಡಿಸುವಂತಹ ಪೋಸ್ ಕೊಟ್ಟಿದ್ದಾರೆ ಎಂದು ಆಕೆಯ ಅಭಿಮಾನಿಗಳು ಹೊಗಳುತ್ತಿದ್ದಾರೆ. ಇನ್ನೂ ಈ ಪೊಟೊಗಳಿಗೆ ಆಕೆ ಅಭಿಮಾನಿಗಳೂ ಸೇರಿದಂತೆ ಅನೇಕರು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸೌಂದರ್ಯ ದೇವತೆ, ದೇವಲೋಕದ ಸುಂದರಿ, ಬ್ಯೂಟಿಪುಲ್, ಹಾಟ್ ಗರ್ಲ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹಾಕುತ್ತಾ ಪೊಟೋಗಳನ್ನು ವೈರಲ್ ಮಾಡಿದ್ದಾರೆ.

ಇನ್ನೂ ಹಾಲಿಡೇ ಎಂಜಾಯ್ ಮಾಡುತ್ತಿರುವ ವೇದಿಕಾ ಬಿಕಿನಿಯಲ್ಲ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಮಾದಕತೆ ಮೈಂಡ್ ಬ್ಲಾಕ್ ಮಾಡುವಂತಿದೆ. ಬಿಕಿನಿಯಲ್ಲಿ ಆಕೆ ಹಂಚಿಕೊಂಡ ಪೊಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಯುವಜನತೆಯ ಹೃದಯ ಘಾಸಿ ಮಾಡುವಂತಹ ಮೈಂಡ್ ಬ್ಲೋಯಿಂಗ್ ಲುಕ್ಸ್ ಕೊಟ್ಟಿದ್ದಾರೆ. ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ವಿರಹ ವೇದನೆಯನ್ನು ಅನುಭವಿಸುವ ಹಾಗೆ ಪೋಸ್ ಕೊಟ್ಟಿದ್ದಾರೆ.

Previous articleಟ್ರಾನ್ಸಪರೆಂಟ್ ಸೀರೆಯಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟು, ಪಡ್ಡೆಹುಡುಗರ ನಿದ್ದೆ ಕದ್ದ ಪೋರಿ…!
Next articleಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡ ಕಿರಿಕ್ ಹುಡುಗಿ ಸಂಯುಕ್ತಾ…!