ಉರ್ಫಿಯ ಹೊಸ ಅವತಾರಕ್ಕೆ ಬೆಸ್ತು ಬಿದ್ದ ನೆಟ್ಟಿಗರು, ಆ ಭಾಗಗಳನ್ನು ಮಾತ್ರ ಕವರ್ ಮಾಡಿಕೊಂಡು ಪೋಸ್…!

ಸೋಷಿಯಲ್ ಮಿಡಿಯಾದಲ್ಲಿ ಸದಾ ಒಂದಲ್ಲ ಒಂದು ರೀತಿಯ ವಿಭಿನ್ನ ಮಾದರಿಯ ಡ್ರೆಸ್ ಗಳನ್ನು ಧರಿಸಿ ಸುದ್ದಿಯಾಗುವ ಏಕೈಕ ನಟಿಯೆಂದರೇ ಉರ್ಫಿ ಜಾವೇದ್ ಎಂದೇ ಹೇಳಬಹುದಾಗಿದೆ. ಸದಾ ವಿಭಿನ್ನ ರೀತಿಯ ಡ್ರಸ್ ಗಳನ್ನು ಧರಿಸಿ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ. ಕೆಲವೊಂದು ಪೊಟೋಗಳಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ವಿಭಿನ್ನವಾದ ಔಟ್ ಲುಕ್ಸ್ ನೊಂದಿಗೆ ಎಲ್ಲರನ್ನು ಆಕರ್ಷಣೆ ಮಾಡುತ್ತಿರುತ್ತಾರೆ. ಆಕೆಯನ್ನು ಕೆಲವರು ಬೆಂಬಲಿಸಿದರೇ ಮತ್ತೆ ಕೆಲವರು ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ಆಕೆಯ ಹೊಸ ಅವತಾರ ಕಂಡು ಅಭಿಮಾನಿಗಳು ಬೆಸ್ತು ಬಿದ್ದಿದ್ದಾರೆ.

ಬಾಲಿವುಡ್ ಕಿರುತೆರೆ ನಟಿ ಉರ್ಫಿ ಜಾವೇದ್ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಆಕೆಯ ಬಗ್ಗೆ ಪ್ರತ್ಯೇಕವಾದ ಪರಿಚಯ ಸಹ ಅಗತ್ಯವಿಲ್ಲ. ಹಿಂದಿಯ ಬಿಗ್ ಬಾಸ್ ನಲ್ಲಿ ಫೇಮ್ ಪಡೆದುಕೊಂಡ ಈಕೆ ಸೋಷಿಯಲ್ ಮಿಡಿಯಾ ಮೂಲಕವೇ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು ಎಂದರೇ ತಪ್ಪಾಗಲಾರದು. ಆಕೆ ಧರಿಸುವ ಬಟ್ಟೆಗಳಿಂದ ಆಕೆ ಸಿಕ್ಕಾಪಟ್ಟೆ ಟ್ರೋಲ್ ಆದರೂ ಸಹ ಅದ್ಯಾವುದನ್ನೂ ಸಹ ಕಿವಿಗೆ ಹಾಕಿಕೊಳ್ಳದೇ ತನ್ನ ಕೆಲಸ ತಾನು ಮಾಡಿಕೊಂಡು ಸಾಗುತ್ತಿದ್ದಾರೆ. ಇದೀಗ ಆಕೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು. ವಿಭಿನ್ನವಾದ ವೇಷದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸದಾ ಹಾಟ್ ವಿಡಿಯೋ ಪೊಟೋಶೂಟ್ ಮೂಲಕ ದರ್ಶನ ಕೊಡುವ ಈಕೆ ಇದೀಗ ನೆಕ್ಸ್ಟ್ ಲೆವೆಲ್ ಎಂಬಂತೆ ಕೇವಲ ಆ ಭಾಗಗಳನ್ನು ಮಾತ್ರ ಮುಚ್ಚಿಕೊಂಡು ಪೋಸ್ ಕೊಟ್ಟಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಅರೆನಗ್ನವಾಗಿ ಪೋಸ್ ಕೊಡುವ ಉರ್ಫಿ ಕೆಲವು ದಿನಗಳ ಹಿಂದೆಯಷ್ಟೆ ಸಿಮ್ ಕಾರ್ಡ್‌ಗಳನ್ನು ಬಳಿಸಿ ಡ್ರೆಸ್ ತೊಟ್ಟು ಪೋಸ್ ಕೊಟ್ಟಿದ್ದರು. ಅದಕ್ಕೂ ಹಿಂದೆ ಬಟ್ಟೆಯನ್ನೇಲ್ಲಾ ಬಿಚ್ಚಿ ಗುಲಾಬಿ ರೆಕ್ಕೆಗಳಿಂದ ದೇಹ ಮುಚ್ಚಿಕೊಂಡು ಪೋಸ್ ಕೊಟ್ಟಿದ್ದರು. ಇನ್ನೂ ಇದೀಗ ಆಕೆ ಹೊಸ ಅವತಾರದೊಂದಿಗೆ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಬೋಲ್ಡ್ ಡ್ರೆಸ್ ನಲ್ಲಿ ದರ್ಶನ ಕೊಟ್ಟು ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ. ಡಿಸ್ಕೋ ಬಾಲ್ಸ್ ಮಿರರ್ಸ್ ನಿಂದ ಮಾಡಿದ ಬಟ್ಟೆಗಳನ್ನು ಧರಿಸಿ ಪೋಸ್ ಕೊಟ್ಟಿದ್ದು, ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ. ಇನ್ನೂ ಈ ಹೊಸ ಡ್ರೆಸ್ ನಲ್ಲಿ ದಿಲ್ ಮೇ ಮೇರೆ ಹೈ ದರ್ದ್ ಈ ಡಿಸ್ಕ ಎಂಬ ಹಾಡಿನ ರೀಲ್ಸ್ ಮಾಡಿ ತನ್ನ ಇನ್ಸ್ಟಾಖಾತೆಯಲ್ಲಿ ಶೇರ್‍ ಮಾಡಿದ್ದಾರೆ.

ಇನ್ನೂ ಈ ವಿಡಿಯೋದಲ್ಲಿ ಉರ್ಫಿ ತನ್ನ ದೇಹವನ್ನು ಪ್ರದರ್ಶನ ಮಾಡಿದ್ದಾರೆ. ಕೇವಲ ಮುಖ ಹಾಗೂ ಎದೆಯನ್ನು ಮಾತ್ರ ಡಿಸ್ಕೋ ಬಾಲ್ ಬಟ್ಟೆಯಲ್ಲಿ ಮುಚ್ಚಿಕೊಂಡು ಪೋಸ್ ಕೊಟ್ಟಿದ್ದಾರೆ. ಈ ಹೊಸ ಬೋಲ್ಡ್ ಲುಕ್ಸ್ ಅಭಿಮಾನಿಗಳನ್ನು ಆಕರ್ಷಣೆ ಮಾಡಿದೆ. ಈ ಪೊಟೋಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ಲೈಕ್ಸ್, ಕಾಮೆಂಟ್ಸ್ ಗಳ ಸುರಿಮಳೆಯಾಗುತ್ತಿದೆ. ಇನ್ನೂ ಆಕೆಯ ಈ ಹೊಸ ಐಡಿಯಾಗೆ ಕೆಲವರು ಮೆಚ್ಚುಗೆ ಸೂಚಿಸಿದರೇ, ಮತ್ತೆ ಕೆಲವರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

Previous articleಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ಮರಣದ ಬಳಿಕ ಮೊದಲ ಬಾರಿ ಎಮೋಷನಲ್ ಪೋಸ್ಟ್….!
Next articleಬಾಲಕೃಷ್ಣ ರವರ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ರೋಜಾ, ಪ್ಲೂಟು ಬಾಬು ಮುಂದು ಊದು, ಜಗನ್ ಅನ್ನ ಮುಂದು ಕಾದು ಎಂದ್ರು..!