Film News

ಕೊರೊನಾ ಸೋಲಿಸಿದ ನಟಿ ತಾರಾ ಹೇಳಿದ್ದೇನು ನೋಡಿ

ನಟಿ ತಾರಾ ಅವರ ಕತೆ ನಿಜಕ್ಕೂ ಬೇಸರ ತರುವಂತದ್ದು. ವ್ಯಾಕ್ಸಿನ್ ಅನ್ನ ಪಡೆದುಕೊಂಡಿದ್ದರು ತಾರಾ ಅವರಿಗೆ ಸೋಂಕು ತಗುಲಿದೆ. ಸದ್ಯಕ್ಕೆ ತಾರಾ ಅವರು ಮನೆಯಲ್ಲೇ ವಿಶ್ರಾಂತಿಯನ್ನ ಪಡೆದುಕೊಳ್ಳುತ್ತಿದ್ದಾರೆ.ಇವರಿಗೆ ಈಗ 50 ವರ್ಷ ಒಂದು ಕಾಲದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು.ಈಗ ಬಿಜೆಪಿಯಲ್ಲಿ ಕಾರ್ಯಕರ್ತೆಯಾಗಿದ್ದಾರೆ.

ರಾಜಕೀಯದಲ್ಲೂ ಸಹ ಹೆಸರನ್ನು ಮಾಡಿದ್ದಾರೆ.ಕೆಲವು ದಿನಗಳ ಹಿಂದೆ ಅಷ್ಟೇ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನ ತೆಗೆದುಕೊಂದಿದ್ದರು ಸಹ ಸೋಂಕು ದೃಢವಾಗಿರುವುದು ಬೇಸರ ತರುವ ಸಂಗತಿ.ಇವರಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ, ತೀರ ಸುಸ್ತಾಗಿದೆ ಕೆಮ್ಮು , ಜ್ವರ, ಶೀತ, ಎಲ್ಲವೂ ಸಹ ಉಂಟಾಗಿದೆ.

ನಂತರ ಪರೀಕ್ಷೆ ಮಾಡಿಸಿಕೊಂಡ ಬಳಿಕ ಪಾಸಿಟಿವ್ ಪತ್ತೆಯಾಗಿದೆ, ತಕ್ಷಣವೇ ಎಲ್ಲರಿಂದ ಸಹ ದೂರ ಉಳಿದಿದ್ದಾರೆ.ಇದನ್ನು ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನ ನೀಡಿದ್ದಾರೆ.ಯಾರು ಸಹ ಅಂತಕ ಪಡಬೇಡಿ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ, ಸ್ಯಾನಿಟೈಜ್ ಮಾಡಿಕೊಳ್ಳಿ, 14 ದಿನಗಳ ಕಾಲ ಐಸೋಲೇಟ್ ಆಗಿ, ಧೈರ್ಯದಿಂದ ಹೋರಾಡಿ ಎಂದು ಮಾಹಿತಿಯನ್ನ ನೀಡಿದ್ದಾರೆ.

https://www.instagram.com/tv/COmrQ0GHWNP/?igshid=1ftafrloz6x21

Trending

To Top