ನೆವರ್ ಬಿಪೋರ್ ಅನ್ನೊ ಹಾಗೆ ಹಾಟ್ ಪೊಟೋ ಹಂಚಿಕೊಂಡ ಕೊತ್ತ ಬಂಗಾರು ಲೋಕಂ ನಟಿ…!

ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡು ತುಂಬಾನೆ ಪ್ಯಾಪುಲರ್‍ ಆಗಿ ಅಷ್ಟೇ ಸ್ಪೀಡ್ ಆಗಿ ಮರೆಯಾಗುವ ನಟಿಯರು ಅನೇಕರಿದ್ದಾರೆ. ಈ ಸಾಲಿಗೆ ಖ್ಯಾತ ನಟಿ ಶ್ವೇತಾ ಬಸು ಸಹ ಸೇರುತ್ತಾರೆ. ಚೈಲ್ಡ್ ಆರ್ಟಿಸ್ಟ್ ಆಗಿ ತೆರೆಗೆ ಬಂದ ಈಕೆ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಪಡೆದುಕೊಂಡರು. ಅದರಲ್ಲೂ ಆಕೆ ಟಾಲಿವುಡ್ ನಲ್ಲಿ ಕೊತ್ತ ಬಂಗಾರು ಲೋಕಂ ಎಂಬ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ದಕ್ಕಿಸಿಕೊಂಡರು. ಅನೇಕ ಕಾರಣಗಳಿಂದ ಈಕೆ ಸಿನೆಮಾಗಳಿಂದ ದೂರವಿದ್ದು, ಇದೀಗ ಸಿನೆಮಾಗಳಲ್ಲಿ ರಿ ಎಂಟ್ರಿ ಕೊಟ್ಟಿದ್ದಾರೆ.

ಬಾಲನಟಿಯಾಗಿ ಶ್ವೇತಾ ಬಸು ಮಕ್ದಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ಕ್ರೇಜ್ ದಕ್ಕಿಸಿಕೊಂಡರು. ಹಿಂದಿ, ತಮಿಳು, ಬೆಂಗಾಳಿ, ತೆಲುಗು ಸಿನೆಮಾಗಳ ಮೂಲಕ  ಬೇಡಿಕೆ ಹೆಚ್ಚಿಸಿಕೊಂಡರು. ಆದರೆ ಆಕೆ ತನ್ನ ವೈಯುಕ್ತಿಕ ಜೀವನದಲ್ಲಿ ಅನೇಕ ಕಹಿ ಘಟನೆಗಳನ್ನು ಎದುರು ನೋಡಬೇಕಾಯಿತು. ಕಳೆದ 2018 ರಲ್ಲಿ ರೋಹಿತ್ ಎಂಬಾತನೊಂದಿಗೆ ಪ್ರೀತಿಸಿ ಮದುವೆಯಾದರು. ಆದರೆ ಆತನೊಂದಿಗೆ ಕೆಲವೊಂದು ವಿಬೇದಗಳ ಕಾರಣಕ್ಕೆ ದೂರವಾದರು. ಕೇವಲ ಮದುವೆಯಾದ ಒಂದೇ ವರ್ಷದಲ್ಲೇ ಆಕೆ ವಿಚ್ಚೇದನ ಪಡೆದುಕೊಂಡರು. ಬಳಿಕ ಆಕೆ ಮತ್ತೊಮ್ಮೆ ಪ್ರೀತಿಗೆ ಬಿದ್ದಿರುವುದಾಗಿ  ಸುದ್ದಿಗಳು ಬಂದವು ಆದರೆ ಈ ವಿಚಾರಕ್ಕೆ ಆಕೆ ಎಂದೂ ಸ್ಪಂದನೆ ನೀಡಿರಲಿಲ್ಲ. ಇದೀಗ ಆಕೆ ಎಲ್ಲಾ ಕಹಿ ಘಟನೆಗಳನ್ನು ಮರೆತು ಸಿನಿರಂಗದಲ್ಲಿ ಸಾಗುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದಾರೆ.

ಇನ್ನೂ ಶ್ವೇತಾ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಿರುತ್ತಾರೆ. ಆಕೆ ಸದಾ ಆಕ್ಟೀವ್ ಆಗಿರದೇ ಇದ್ದರೂ ಸಹ ಆಗಾಗ ಆಕೆ ಹಂಚಿಕೊಳ್ಳುವ ಪೊಟೋಗಳು ಸಖತ್ ವೈರಲ್ ಆಗುತ್ತಿರುತ್ತವೆ. ಇತ್ತಿಚಿಗಷ್ಟೆ ಆಕೆ ಹಂಚಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಈ ಹಿಂದೆ ಆಕೆ ಎಂದೂ ನೀಡದ ರೀತಿಯಲ್ಲಿ ಹಾಟ್ ಪೊಟೋಸ್ ಹಂಚಿಕೊಂಡಿದ್ದಾರೆ. ನೆವರ್‍ ಬಿಪೋರ್‍ ಅನ್ನೋ ಹಾಗೆ ಆಕೆ ಕ್ಲೀವೇಜ್ ದರ್ಶನ ಮಾಡಿದ್ದಾರೆ. ಆಕೆ ಈ ಪೋಸ್ಟ್ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನೂ ಶ್ವೇತಾ ರವರ ಈ ಹಾಟ್ ಲುಕ್ ನೋಡಿದ ಅನೇಕರು ನಿಜಕ್ಕೂ ಆಕೆ ಕೊತ್ತಬಂಗಾರು ಲೋಕಂ ಸಿನೆಮಾದಲ್ಲಿ ಕಾಣಿಸಿಕೊಂಡ ಶ್ವೇತಾ ಇರಬಹುದಾ ಎಂದು ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ. ಆಕೆ ಅಷ್ಟರ ಮಟ್ಟಿಗೆ ಬದಲಾಗಿದ್ದಾರೆ. ಸದ್ಯ ಆಕೆ ಸಿನಿರಂಗದಲ್ಲಿ ಮತ್ತೊಮ್ಮೆ ಬ್ಯುಸಿಯಾಗಲು ಪ್ರಯತ್ನ ಮಾಡುತ್ತಿದ್ದಾರೆ.

ಇನ್ನೂ ನಟಿ ಶ್ವೇತಾ ಬಸು ಕಾಣಿಸಿಕೊಂಡ ಕೊತ್ತ ಬಂಗಾರು ಲೋಕಂ ಸಿನೆಮಾ ಸೂಪರ್‍ ಹಿಟ್ ಆಗಿತ್ತು. ಈ ಸಿನೆಮಾದಲ್ಲಿ ನಟಿ ಶ್ವೇತಾ ಬಸು ಅಭಿನಯ, ಡೈಲಾಗ್ ಗಳಿಗೆ ಅನೇಕರು ಫಿದಾ ಆಗಿದ್ದರು. ಜೊತೆಗೆ ಆಕೆಯ ಎಮೋಷನಲ್ ಲವ್ ದೃಶ್ಯಗಳಲ್ಲಿ ತುಂಬಾನೆ ಚೆನ್ನಾಗಿ ನಟಿಸಿದ್ದರು. ಈ ಸಿನೆಮಾದ ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಬಹುದು ಎಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ ಆಕೆ ಸ್ಟಾರ್‍ ಡಮ್ ದಕ್ಕಿಸಿಕೊಳ್ಳಲು ವಿಫಲರಾದರು. ಇನ್ನೂ ಆಕೆ ಶಾರ್ಟ್ ಫಿಲಂಸ್, ವೆಬ್ ಸೀರಿಸ್ ಗಳನ್ನೂ ಸಹ ನಟಿಸುತ್ತಿದ್ದಾರೆ. ಸದ್ಯ ಆಕೆ ಹೆಚ್ಚಾಗಿ ಹಿಂದಿ ಭಾಷೆಯಲ್ಲೇ ನಟಿಸುತ್ತಿದ್ದಾರೆ.

Previous articleನನ್ನ ಬಯಕೆ ತೀರಿಸುತ್ತೀಯಾ, ನಿನಗೆ ಅವಕಾಶ ಕೊಡುತ್ತೇನೆ ಎಂದ್ರಿದಂತೆ ನಿರ್ದೇಶಕ, ಅಪ್ಸರಾ ಹೇಳಿದ್ದು ಯಾರ ಬಗ್ಗೆ?
Next articleಮತ್ತೊಮ್ಮೆ ಹನಿಮೂನ್ ಗೆ ಹಾರಿದ ನಯನ್ ಅಂಡ್ ವಿಕ್ಕಿ, ವೈರಲ್ ಆಯ್ತು ಪೊಟೋಸ್…!