ತಮ್ಮ ಡೈ ಹಾರ್ಡ್ ಫ್ಯಾನ್ಸ್ ಗಳಿಗಾಗಿ ಬೋಲ್ಡ್ ವಿಡಿಯೋ ಶೇರ್ ಮಾಡಿದ ನಟಿ ಶ್ರೀರೆಡ್ಡಿ…

ಟಾಲಿವುಡ್ ನ ವಿವಾದಾತ್ಮಕ ನಟಿ ಎಂದಲೇ ಕರೆಯುವ ಶ್ರೀರೆಡ್ಡಿ ಸದಾ ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕವೇ ಅನೇಕ ಸೆಲೆಬ್ರೆಟಿಗಳ ಕುರಿತು ಮಾತನಾಡುತ್ತಿರುತ್ತಾರೆ. ಜೊತೆಗೆ ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಂಡು ಆಕೆಯ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡುತ್ತಿರುತ್ತಾರೆ.

ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಮೂಲಕ ಸುದ್ದಿಯಾದ ನಟಿ ಶ್ರೀರೆಡ್ಡಿ. ಈಕೆ ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸಿನೆಮಾಗಳಲ್ಲಿ  ನಟಿಸಿ ಸುದ್ದಿಯಾಗುವುದಕ್ಕಿಂತ ವಿವಾದಗಳ ಮೂಲಕವೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಸದಾ ತನಗೆ ಸಂಬಂಧವಿಲ್ಲದ ವಿಚಾರಗಳಲ್ಲೂ ತಲೆದೂರಿಸಿ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ನಟಿ ಶ್ರೀರೆಡ್ಡಿ. ಇನ್ನೂ ಇತ್ತಿಚಿಗೆ ಈಕೆ ಸೆಲ್ಫಿ ವಿಡಿಯೋ ಒಂದು ಶೇರ್‍ ಮಾಡಿದ್ದು, ಸಖತ್ ವೈರಲ್ ಆಗಿದೆ. ಈ ವಿಡಿಯೋ ನನ್ನ ಡೈ ಹಾರ್ಡ್ ಫ್ಯಾನ್ ಗಳಿಗೆ ಅಂಕಿತ ಎಂದು ಸಹ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಗುಡ್ ಕಾಮೆಂಟ್ಸ್ ಗಳು ಬರುತ್ತಿವೆ.

ನಟಿ ಶ್ರೀರೆಡ್ಡಿ ಸೋಷಿಯಲ್ ಮಿಡಿಯಾವನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಶ್ರೀರೆಡ್ಡಿ ತಮ್ಮ ಗ್ಲಾಮರಸ್ ಲುಕ್ ಮೂಲಕ ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಅನೇಕ ದೊಡ್ಡ ಸ್ಟಾರ್‍ ಗಳ ಕುರಿತು ಸಹ ಇದೇ ವೇದಿಕೆಯಲ್ಲಿ ಮಾತನಾಡುತ್ತಾರೆ.  ಇನ್ನೂ ಇತ್ತೀಚಿಗೆ ನಟಿ ಶ್ರೀರೆಡ್ಡಿ ಒಂದು ಹಾಟ್ ವಿಡಿಯೋವನ್ನು ಶೇರ್‍ ಮಾಡಿದ್ದರು. ಹಾಟ್ ಸೆಲ್ಫಿ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಸಾಮಾನ್ಯ ಟಾಪ್ ಧರಿಸಿ ಟಾಪ್ ಆಂಗಲ್ ನಿಂದ ಸೆಲ್ಫಿ ವಿಡಿಯೋ ಮೂಲಕ ಆಕೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ತಮ್ಮ ಎದೆಯ ಸೌಂದರ್ಯವನ್ನು ಕಾಣಿಸುವಂತೆ ವಿಡಿಯೋ ಮಾಡಿ ಇದು ನನ್ನ ಡೈ ಹಾರ್ಡ್ ಫ್ಯಾನ್‌ ಗಳಿಗಾಗಿ ಎಂದು ಶೇರ್‍ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಇನ್ನೂ ಈಗಾಗಲೇ ಅನೇಕ ಟಿವಿ ಶೋಗಳಲ್ಲಿ ಅನೇಕ ಸ್ಟಾರ್‍ ಹಿರೋ ಹಿರೋಯಿನ್ ಗಳನ್ನು ಸಹ ಟಾರ್ಗೆಟ್ ಮಾಡಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇಂದಿಗೂ ಸಹ ಅನೇಕ ಸ್ಟಾರ್‍ ಗಳ ಕುರಿತು ಮಾತನಾಡಿ ಅನೇಕರಿಗೆ ವಿರೋಧಿಯಾಗಿದ್ದಾರೆ. ಇನ್ನೂ ನಟಿ ಶ್ರೀರೆಡ್ಡಿ ಸೋಷಿಯಲ್ ಮಿಡಿಯಾಗಳ ಮೂಲಕ ತುಂಬಾನೆ ಪ್ಯಾಪುಲರ್‍ ಆದರು. ಸಾಮಾಜಿಕ ಜಾಲತಾಣಗಳ ಮೂಲಕವೇ ತಮ್ಮ ವೈಯುಕ್ತಿಕ ವಿಚಾರಗಳ ಜೊತೆ ಪ್ರೊಫೆಷನಲ್ ಲೈಫ್ ಬಗ್ಗೆ ಸಹ ಶೇರ್‍ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಹಾಟ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ.

Previous articleಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ O2 ಸಿನೆಮಾ ಟೀಸರ್ ಬಿಡುಗಡೆ……
Next articleಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಮೂವಿ 777 ಚಾರ್ಲಿ ಸಿನೆಮಾ ಟ್ರೈಲರ್ ಬಿಡುಗಡೆ.…