Film News

ನಟಿ ಸೌಂದರ್ಯ ಅವರ ಗಂಡ ಎರಡನೇ ಮದುವೆ ಆಗಿದ್ದು ಯಾರನ್ನ ಗೊತ್ತಾ?

ಹಸನ್ಮುಖಿ ಮುಗ್ದ ನಗು ಮಾಸದ ಸೌಂದರ್ಯ ಯಾವುದು ಪಾತ್ರವಿರಲಿ ಮುಖದಲ್ಲಿ ಲವಲವಿಕೆಯಿಂದ ನಟಿಸುತ್ತಿದ್ದ ನಟಿ ಸೌಂದರ್ಯ.ಕೆಲವೇ ವರ್ಷಗಳು ಬದುಕಿದರು ಇಂದಿಗೂ ಮಾಸದ ಹೆಸರು ಸೌಂದರ್ಯ.

ಕನ್ನಡ ತಮಿಳು ತೆಲುಗು ಹಿಂದಿ ಬಾಷಾ ಚಿತ್ರಗಳಲ್ಲಿ ನಟಿಸಿರುವ ಈಕೆ, ಕನ್ನಡದಲ್ಲಿ ರವಿಚಂದ್ರನ್, ವಿಷ್ಣುವರ್ಧನ್, ಅನಂತ್ ನಾಗ್, ರಮೇಶ್ ಸೇರಿದಂತೆ ಹಲವು ಫೇಮಸ್ ಹೀರೊಗಳ ಜೊತೆ ನಟಿಸಿದ್ದಾರೆ.ತೆಲುಗಿನಲ್ಲಿ ನಾಗಾರ್ಜುನ, ಚಿರಂಜೀವಿ, ವೆಂಕಟೇಶ್, ತಮಿಳಿನಲ್ಲಿ ವಿಜಯ್ ಕಾಂತ್, ರಜಿನಿಕಾಂತ್, ಹಿಂದಿನಲ್ಲಿ ಅಭಿಥಾಬ್ ಬಚ್ಚನ್ ಹೀಗೆ ಹಲವಾರು ನಾಯಕನಟರೊಂದಿಗೆ ನಟಿಸಿದ್ದಾರೆ.

ಸೌಂದರ್ಯ ಅವರು ತಮ್ಮ ಬಾಲ್ಯದ ಸ್ನೇಹಿತ ರಘು ಅವರನ್ನು ಮದುವೆಯಾದರು.ಅವರ ಸಾಂಸಾರಿಕ ಜೀವನ ತುಂಬಾ ಉತ್ತಮ್ಮವಾಗಿತ್ತು, 2004 ರಲ್ಲಿ ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದರು. ಇನ್ನು ಮೂಲಗಳ ಪ್ರಕಾರ ಸೌಂದರ್ಯ ಅವರ ಗಂಡ ರಘು ಅವರು ಗೋವಾ ಮೂಲದ ಡಾಕ್ಟರ್ ಅರ್ಪಿತಾ ಅವರನ್ನು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಇನ್ನು ರಘು ಅವರು ತಮ್ಮ ಎರಡನೇ ಪತ್ನಿಯ ಜೊತೆ ವಿದೇಶದಲ್ಲಿ ವಾಸವಾಗಿದ್ದಾರೆ ಎನ್ನಲಾಗುತ್ತಿದೆ.

Trending

To Top