ನಟಿ ಸೋನಾಲ್ ಚೌಹಾನ್ ಹಂಚಿಕೊಂಡ ಪೊಟೋಗಳು ವೈರಲ್….

ನಟಿ ಸೋನಾಲ್ ಚೌಹಾಣ್ ಕಳೆದ 2008 ರಲ್ಲಿ ಜನ್ನತ್ ಎಂಬ ಹಿಂದಿ ಸಿನೆಮಾ ಮೂಲಕ ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟರು. ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟು ದಶಕಗಳು ಕಳೆದರೂ ಸಹ ಸ್ಟಾರ್‍ ಗಿರಿ ಸಂಪಾದಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸಣ್ಣ ಪುಟ್ಟ ಸಿನೆಮಾಗಳ ಮೂಲಕ ಸಿನಿರಂಗದಲ್ಲಿ ಬ್ಯುಸಿಯಾಗಿರಲು ನಟಿ ಸೋನಾಲ್ ಪ್ರಯತ್ನ ಮಾಡುತ್ತಿದ್ದಾರೆ. ಉತ್ತಮವಾದ ನಟನೆಯ ಕೌಶಲ್ಯದ ಜೊತೆಗೆ ಸೌಂದರ್ಯವನ್ನು ಹೊಂದಿದ್ದರೂ ಸಹ ಈಕೆ ಬಹುಬೇಡಿಕೆ ನಟಿಯಾಗಲು ಪ್ರಯತ್ನ ಮಾಡುತ್ತಲೇ ಇದ್ದಾರೆ.

ನಟಿ ಸೋನಾಲ್ ಚೌಹಾಣ್ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ, ಸೋಷಿಯಲ್ ಮಿಡಿಯಾ ಮೂಲಕ ಆಕೆ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೇ ಸಿನೆಮಾಗಳಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇನ್ನೂ ನಟಿ ಸೋನಾಲ್ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಗ್ಲಾಮರಸ್ ಪೊಟೋಗಳನ್ನು, ಹಾಟ್ ಹಾಟ್ ಪೊಟೋಗಳನ್ನು ಶೇರ್‍ ಮಾಡುತ್ತಿರುತ್ತಾರೆ. ಆಕೆಯ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಆ ಮೂಲಕ ಓರ್ವ ನಟಿ ಸಿನೆಮಾಗಳ ಮೂಲಕ ಮಾತ್ರವಲ್ಲದೇ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ಗಳಿಸಿಕೊಳ್ಳುತ್ತಾರೆ ಎಂಬುದನ್ನು ನಿರೂಪಿಸಿದ್ದಾರೆ. ಇನ್ನೂ ಈಕೆ ಹಂಚಿಕೊಂಡ ಪೊಟೋಗಳು ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ.

ಇನ್ನೂ ನಟಿ ಸೋನಾಲ್ ಪಂಡಗ ಚೆಸ್ಕೋ ಹಾಗೂ ಲೆಜೆಂಡ್ ಎಂಬ ತೆಲುಗು ಸಿನೆಮಾಗಳ ಮೂಲಕ ಹಿಟ್ ಹೊಡೆದ ಈಕೆ ಟಾಲಿವುಡ್ ಮಂದಿ ಇನ್ನೂ ಮರೆತಿಲ್ಲ. ಆಕೆಯ ಸ್ಕಿನ್ ಟೋನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮ್ಮ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಣೆ ಮಾಡುವಂತಹ ಶಕ್ತಿ ಹೊಂದಿದವರಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತು ಆಕೆಯ ಪೊಟೋಗಳಿಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ದೊರೆಯುತ್ತಿದೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಮೂಲಕ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸಖತ್ ಸದ್ದು ಮಾಡುತ್ತಿವೆ. ಆಕೆ ತಮ್ಮ ಸೌಂದರ್ಯದ ಮೂಲಕ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ. ಜೊತೆಗೆ ಆಕೆಯ ಸೌಂದರ್ಯದ ಬಗ್ಗೆ ಚರ್ಚೆಗಳು ಶುರು ಮಾಡುವಂತೆ ಮಾಡಿದ್ದಾರೆ.

ಇನ್ನೂ ಸೋನಾಲ್ ಹಂಚಿಕೊಂಡ ಪೊಟೋಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ದೊರೆತಿದೆ. ಸೋನಾಲ್ ತುಂಬಾ ಸುಂದರವಾಗಿದ್ದಾರೆ. ಅಷ್ಟೋಂದು ಸುಂದರವಾಗಿದ್ದರೂ ಸಹ ನಟಿ ಸೋನಾಲ್ ಗೆ ಸಿನೆಮಾ ಆಫರ್‍ ಗಳು ಬರದೇ ಇರುವುದು, ಆಕೆ ಸಿನೆಮಾ ಆಫರ್‍ ಗಳಿಗಾಗಿ ಎದುರು ನೋಡುವುದು ಏತಕ್ಕಾಗಿ ಎಂಬ ಅನುಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಸೋನಾಲ್ F3 ಸಿನೆಮಾದಲ್ಲಿ ಕಾಣಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದ್ದರು. ಇನ್ನೂ ಪ್ರಭಾಸ್ ಜೊತೆ ಆದಿಪುರುಷ್ ಸಿನೆಮಾದಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ.

Previous articleಬಾಹುಬಲಿ ಪ್ರಭಾಸ್ ತಂಗಿ ಪ್ರಶಿದ ರವರಿಗೆ ಕಹಿ ಅನುಭವ…..!
Next articleಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ… ಸೆಲೆಬ್ರೆಟಿ ಹಾಗೂ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆ…