ಕೆಂಪು ಬಣ್ಣದ ಸೀರೆಯಲ್ಲಿ ರೆಡ್ ಮಿರ್ಚಿಯಂತೆ ಸ್ಪೈಸಿ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಶ್ರೇಯಾ…!

ಸೀನಿಯರ್‍ ಬ್ಯೂಟಿ ಶ್ರೆಯಾ ಶರಣ್ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಸದ್ದು ಮಾಡುತ್ತಿದ್ದಾರೆ. ನಟಿ ಶ್ರೆಯಾ ಫಸ್ಟ್ ಆಫ್ ಗಿಂತಲೂ ಇದೀಗ ಸೆಕೆಂಡ್ ಹಾಫ್ ನಲ್ಲಿ ಕೊಂಚ ಹೆಚ್ಚಾಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ. ಸೀನಿಯರ್‍ ನಟಿಯಾದರೂ ಸಹ ಯಂಗ್ ನಟಿಯರನ್ನೂ ನಾಚಿಸುವಂತಹ ಪೋಸ್ ಕೊಡುತ್ತಾ ಸಿನಿರಂಗದಲ್ಲಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ವೀಕೆಂಡ್ ಟ್ರೀಟ್ ಎಂಬಂತೆ ಆಕೆ ಸ್ಪೈಸಿಯಾಗಿ ಪೋಸ್ ಕೊಟ್ಟಿದ್ದಾರೆ. ರೆಡ್ ಕಲರ್‍ ಸೀರೆಯಲ್ಲಿ ರೆಡ್ ಮಿರ್ಚಿಯ ಘಾಟಿನಂತೆ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ಶ್ರೆಯಾ ಇತ್ತೀಚಿಗೆ ಹಾಟ್ ನಟಿಯಾಗಿ ತುಂಬಾನೆ ಸದ್ದು ಮಾಡುತ್ತಿದ್ದಾರೆ. ಆಕೆ ನೀಡುವಂತಹ ಗ್ಲಾಮರಸ್ ಪೋಸ್ ಗಳಿಗೆ ಎಲ್ಲರೂ ಫಿದಾ ಆಗಬೇಕಿದೆ. ಅದರಲ್ಲೂ ಪಡ್ಡೆಹುಡುಗರಂತೂ ನಿದ್ದೆಯಿಲ್ಲದ ರಾತ್ರಿ ಕಳೆಯಬೇಕಾಗುತ್ತಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಈ ಹಾದಿಯಲ್ಲೇ ಆಕೆ ಸಾಲು ಸಾಲು ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ವೀಕೆಂಡ್ ಟ್ರೀಟ್ ನಂತೆ ರೆಡ್ ಸೀರೆಯಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ರೆಡ್ ಸೀರೆಯಲ್ಲಿ ಸ್ಪೈಸಿ ಸೌಂದರ್ಯದೊಂದಿಗೆ ವೀಕೆಂಡ್ ಹಾಟ್ ಟ್ರೀಟ್ ಕೊಟ್ಟಿದ್ದಾರೆ. ರೆಡ್ ಸೀರೆಯಲ್ಲಿ ಓವರ್‍ ಲೋಡ್ ಸೌಂದರ್ಯದೊಂದಿಗೆ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೀಗ ಆಕೆಯ ರೆಡ್ ಸ್ಪೈಸಿ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.

ಇನ್ನೂ ನಟಿ ಶ್ರೇಯಾ ದೃಶ್ಯಂ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಪ್ರಮೋಷನ್ ಸಹ ಭರ್ಜರಿಯಾಗಿ ನಡೆಯುತ್ತಿದೆ. ಈ ಪ್ರಮೋಷನ್ ಭಾಗವಾಗಿಯೇ ಆಕೆ ರೆಡ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡುತ್ತಿದೆ. ಈ ಸಂತೋಷದಲ್ಲಿ ಶ್ರೇಯಾ ಮತಷ್ಟು ಗ್ಲಾಮರಸ್ ಆಗಿ ಓವರ್‍ ಲೋಡ್ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಅದರಲ್ಲೂ ಹದಿಹರೆಯದ ಹುಡುಗಿಯಂತೆ ಕಾಣಿಸಿಕೊಂಡಿದ್ದು, ಯಂಗ್ ನಟಿಯರನ್ನೂ ನಾಚಿಸುವಂತೆ ಪೋಸ್ ಕೊಡುತ್ತಿದ್ದಾರೆ. ಇನ್ನೂ ನಟಿ ಶ್ರೆಯಾ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸಾಲು ಸಾಲು ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಇನ್ನೂ ಶ್ರೇಯಾ ಶರಣ್ ದೃಶ್ಯಂ 2 ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಆಕೆ ತನ್ನ ಪತಿಗೆ ಪಬ್ಲಿಕ್ ನಲ್ಲಿಯೇ ಲಿಪ್ ಕಿಸ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿದ್ದರು. ಬಳಿಕ ಆ ಟ್ರೋಲರ್‍ ಗಳಿಗೆ ಆಕೆ ಸ್ಟ್ರಾಂಗ್ ಡೋಸ್ ಸಹ ಕೊಟ್ಟಿದ್ದರು. ಸದ್ಯ ಆಕೆ ಮ್ಯೂಜಿಕ್ ಸ್ಕೂಲ್, ಸ್ಯಾಂಡಲ್ ವುಡ್ ನ ಕಬ್ಜಾ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ದೃಶ್ಯಂ 2 ಸಿನೆಮಾ ಭರ್ಜರಿಯಾಗಿ ಯಶಸ್ಸು ಕಂಡಿದ್ದು, ಮತಷ್ಟು ಆಫರ್‍ ಗಳು ಆಕೆಯನ್ನು ಹರಸಿ ಬರಬಹುದು ಎನ್ನಲಾಗುತ್ತಿದೆ.

Previous articleಹನ್ಸಿಕಾ ಭರ್ಜರಿಯಾಗಿ ಎಂಜಾಯ್ ಮಾಡುತ್ತಿದ್ದಾರೆ ಬ್ಯಾಚಿಲರ್ ಪಾರ್ಟಿ, ಮದುವೆಗೂ ಮುಂಚೆ ಹಾಟ್ ಟ್ರೀಟ್ ಕೊಟ್ಟ ಆಪಲ್ ಬ್ಯೂಟಿ….!
Next articleಭರ್ಜರಿ ಆಫರ್ ಗಿಟ್ಟಿಸಿಕೊಂಡ ಸ್ಯಾಂಡಲ್ ವುಡ್ ಬ್ಯೂಟಿ ಶ್ರೀಲೀಲಾ, ಸ್ಟಾರ್ ನಟನೊಂದಿಗೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡ ಬ್ಯೂಟಿ….!