Film News

ಕೊರೊನಾಗೆ ಬಲಿಯಾದ ಮತ್ತೊಬ್ಬ ಹಿರಿಯ ನಟಿ

ಕೊರೋನಾದ ಭೀಕರ ಸ್ಥಿತಿಗೆ ಇಡೀ ದೇಶವೇ ನಲುಗಿ ಹೋಗಿದೆ.ಎಲ್ಲಿ ನೋಡಿದರು ಬಾರಿ ಸಾವಿನ ಸುದ್ದಿ ಕೇಳಿ ಬರುತ್ತಿದೆ.ಕೊರೋನ ಈಗಾಗಲೇ ಸಾವಿರಾರು ಮಂದಿಯನ್ನು ಬಲಿಪಡೆದಿದೆ.ಇದೆಲ್ಲದರ ನಡುವೆ ಕನ್ನಡದ ಹಿರಿಯ ಕಲಾವಿದೆ ಸಾವನ್ನಪಿದ್ದು ಇವರ ಸಾವಿಗೆ ಇಡೀ ಕನ್ನಡ ಚಿತ್ರರಂಗವೇ ಕಣ್ಣೀರಾಕಿದೆ.

ಹಿರಿಯ ರಂಗ ಕಲಾವಿದೆ ರಂಗ ನಿರ್ದೇಶಕಿ , ಚಿತ್ರ ನಟಿ ಈಗ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಮೂಲತಃ ಕೊಡಗಲ್ ಅವರಾದ ಶೋಭಾ ರನ್ಜೋಡ್ಕರ್ ತಮ್ಮ 67 ನೆ ವಯಸ್ಸಿನಲ್ಲಿ ಅಸುನೀಗಿದ್ದಾರೆ.

ಡಾಕ್ಟರ್ ಚಂದ್ರಶೇಖರ್ ಕಂಬಾರ ಅವರೊಂದಿಗೆ ಬೆಳದಿಂಗಳಾಗಿ ಬಾ, ಮಹಾ ದಾಸೋಹಿ ಶರಬಸವೇಶ್ವರ, ಗೌತಮ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಣ್ಣ ಅಚ್ಚಿದ್ದರು.ಈ ನಟಿ ಮಕ್ಕಳು ಮತ್ತು ಗಂಡನನ್ನು ಅಗಲಿದ್ದು, ಇವರ ಸಾವಿಗೆ ದೊಡ್ಡ ಕಲಾವಿದರು , ಅಭಿಮಾನಿಗಳು ಸೇರಿದಂತೆ ಕಂಬನಿ ಮಿಡಿದ್ದಿದ್ದಾರೆ.

Trending

To Top