ಬಿಕಿನಿ ಧರಿಸಿ ಬೆಟ್ಟಗಳ ಮಧ್ಯೆ ಹಾಟ್ ಪೋಸ್ ಕೊಟ್ಟ ಸ್ಯಾಂಡಲ್ ವುಡ್ ತಾರೆ ಶಾನ್ವಿ…!

ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿಯರಲ್ಲಿ ಶಾನ್ವಿ ಶ್ರೀವಾತ್ಸವ ಸಹ ಒಬ್ಬರಾಗಿದ್ದಾರೆ. ಈಕೆ ಲವ್ಲಿ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು, ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಈಕೆ ಯುವಜನತೆಯ ಕ್ರಷ್ ಆಗಿದ್ದಾರೆ. ಬಳಿಕ ಸಾಲು ಸಾಲು ಸಿನೆಮಾಗಳಲ್ಲಿ ಆಕೆ ಕಾಣಿಸಿಕೊಂಡರು. ಆಕೆ ಕಾಣಸಿಕೊಂಡಿದ್ದು, ಕಡಿಮೆ ಸಿನೆಮಾಗಳಲ್ಲಿ ಆದರೂ ಸಹ ದೊಡ್ಡ ಫ್ಯಾನ್ ಫಾಲೋಯಿಂಗ್ ದಕ್ಕಿಸಿಕೊಂಡಿದ್ದಾರೆ. ಕೆಲವೊಂದು ಸಿನೆಮಾಗಳಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ ಸಹ ಆಕೆ ಕಾಣಿಸಿಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಈಕೆ ತುಂಬಾನೆ ಆಕ್ಟೀವ್ ಆಗಿದ್ದು, ಆಗಾಗ ಹಾಟ್ ಟ್ರೀಟ್ ಕೊಡುತ್ತಾರೆ. ಈ ಹಾದಿಯಲ್ಲಿ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಟಿ ಶಾನ್ವಿ ಹೆಚ್ಚಾಗಿ ಕನ್ನಡದ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆಕೆಗೆ ಕನ್ನಡದಲ್ಲೇ ಹೆಚ್ಚಿನ ಸಿನೆಮಾಗಳಲ್ಲಿ ಹಿಟ್ ಪಡೆದುಕೊಂಡಿದ್ದಾರೆ. ಟಾಲಿವುಡ್ ಗಿಂತ ಆಕೆ ಸ್ಯಾಂಡಲ್ ವುಡ್ ನಲ್ಲೇ ಹೆಚ್ಚಾಗಿ ಕಾಣಿಸಿಕೊಂಡರು. ಮಾಸ್ಟರ್‍ ಪೀಸ್, ಮಫ್ತಿ, ಅವನೇ ಶ್ರೀಮನ್ನನಾರಾಯಣ ಸಿನೆಮಾಗಳಲ್ಲಿ ಸ್ಟಾರ್‍ ನಟರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾಗಳು ಆಕೆಗೆ ಒಳ್ಳೆಯ ಯಶಸ್ಸು ತಂದುಕೊಟ್ಟಿದೆ. ಇತ್ತೀಚಿಗಷ್ಟೆ ಕಸ್ತೂರಿ ಮಹಲ್ ಎಂಬ ಹಾರರ್‍ ಸಿನೆಮಾದಲ್ಲೂ ಸಹ ಆಕೆ ಪ್ರೇಕ್ಷರನ್ನು ರಂಜಿಸಿದ್ದರು. ಅಷ್ಟೇಅಲ್ಲದೇ ಮಹಾ ವೀರ್ಯಾರ್‍ ಎಂಬ ಸಿನೆಮಾದ ಮೂಲಕ ಮಾಲಿವುಡ್ ಗೂ ಸಹ ಎಂಟ್ರಿ ಕೊಟ್ಟಿದ್ದರು. ಆದರೆ ಈ ಸಿನೆಮಾ ಮಾತ್ರ ಆಕೆಗೆ ನಿರಾಸೆ ಮೂಡಿಸಿತ್ತು. ಸಿನೆಮಾಗಳ ಮೂಲಕ ಮಾತ್ರವಲ್ಲದೇ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ.

ನಟಿ ಶಾನ್ವಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸದಾ ಟೆಂಪ್ಟಿಂಗ್ ಆಗುವಂತಹ ಪೊಟೋಗಳನ್ನು ಶೇರ್‍ ಮಾಡುತ್ತಿರುತ್ತಾರೆ. ಎಲ್ಲರನ್ನೂ ಫಿದಾ ಮಾಡುವಂತಹ ಹಾಟ್ ಪೊಟೋಶೂಟ್ ಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಒಂದು ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಬಿಸಿ ಏರಿಸಿದೆ. ಸುತ್ತಲೂ ಬೆಟ್ಟಗಳಿಂದ ಆವೃತವಾದ ಪರಿಸರ, ಮಧ್ಯೆ ನೀರು, ನೀರಿನಲ್ಲಿ ಶಾನ್ವಿ. ಬಿಕಿನಿಯಲ್ಲಿ ಆಕೆ ಹಂಚಿಕೊಂಡ ಹಾಟ್ ಪೊಟೋ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಮಾಡ್ರನ್ ಬಿಕಿನಿಯಲ್ಲಿ ಫಿಟ್ ನೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಹಾಟ್ ನೆಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಪೊಟೋಗಳು ಅತೀ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಜೊತೆಗೆ ಆಕೆಯ ಅಭಿಮಾನಿಗಳೂ ಸಹ ಮೆಚ್ಚುಗೆಯ ಕಾಮೆಂಟ್ ಗಳ ಜೊತೆಗೆ ಹಾಟ್ ಕಾಮೆಂಟ್ ಗಳನ್ನು ಸಹ ಹಂಚಿಕೊಂಡಿದ್ದಾರೆ.

ಶಾನ್ವಿ ಡಾರ್ಕ್ ಗ್ರೀನ್ ಕಲರ್‍ ನ ಟೂಪಿಸ್ ಬಿಕಿನಿಯಲ್ಲಿ ತನ್ನ ಟೋನ್ಡ್ ಬಾಡಿಯೊಂದಿಗೆ ಟೆಂಪ್ಟಿಂಗ್ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಹಾಟ್ ನೆಸ್ ಗೆ ಫಿದಾ ಆದ ಅಭಿಮಾನಿಗಳು ಆಕೆಗೆ ವಾಟರ್‍ ಬೇಬಿ, ಬ್ಯೂಟಿಪುಲ್, ಸೋ ಹಾಟ್, ಸೋ ಕ್ಯೂಟ್, ಗ್ಲಾಮರಸ್ ಎಂದು ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆಯನ್ನು ಟಾಲಿವುಡ್ ಸಿನಿರಸಿಕರು ತೆಲುಗು ಸಿನಿರಂಗದಲ್ಲಿ ಕಾಣಲು ಇಷ್ಟಪಟ್ಟಿದ್ದು, ಕಂಬ್ಯಾಕ್ ಆಗುತ್ತಾರಾ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ತ್ರಿಷೂಲಂ ಹಾಗೂ ಬ್ಯಾಂಗ್ ಎಂಬ ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.

Previous articleಮಗನ ಮುದ್ದಿನ ಮುಖ ತೋರಿಸಿದ ಸಂಜನಾ, ಮಗನ ಕೈಗೆ ಕ್ಯಾಮೆರಾ ಕೊಟ್ಟಿದ್ದು ಯಾಕೆ?
Next articleನೆವರ್ ಬಿಫೋರ್ ಅನ್ನೋ ಹಾಗೆ ಹಾಟ್ ಟ್ರೀಟ್ ಕೊಟ್ಟ ಸೀನಿಯರ್ ನಟಿ….!