ಕಾಫಿ ವಿತ್ ಕರಣ್ ಶೋ ನಲ್ಲಿ ಸಮಂತ ಧರಿಸಿದ ಡ್ರೆಸ್ ಬೆಲೆ ಗೊತ್ತಾದ್ರೆ, ಶಾಕ್ ಆಗೋದು ಪಕ್ಕಾ..!

ಸದ್ಯ ದೇಶದ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ್ ದಕ್ಕಿಸಿಕೊಂಡು ಸಾಲು ಸಾಲು ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿರುವ ಸಮಂತಾ ಮೋಸ್ಟ್ ಪಾಪ್ಯುಲರ್‍ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಇತ್ತೀಚಿಗೆ ಕೆಲವೊಂದು ಪ್ಯಾನ್ ಇಂಡಿಯಾ ಸಿನೆಮಾಗಳಲ್ಲಿ ಸಹ ಸಮಂತಾ ಬ್ಯುಸಿಯಾಗಿದ್ದಾರೆ. ಜೊತೆಗೆ ಬಾಲಿವುಡ್ ಸಿನಿರಂಗಕ್ಕೂ ಸಹ ಎಂಟ್ರಿ ಕೊಟ್ಟಿದ್ದು, ಅಲ್ಲೂ ಸಹ ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನೂ ಆಕೆ ಇತ್ತಿಚಿಗೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್‍ ಹೋಸ್ಟ್ ಮಾಡುವಂತಹ ಕಾಫಿ ವಿತ್ ಕರಣ್ ಎಂಬ ಕಾರ್ಯಕ್ರಮದಲ್ಲಿ ಸಮಂತಾ ಸಹ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಕೆ ಧರಿಸಿದ ಡ್ರೆಸ್ ಬೆಲೆಯ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.

ನಟಿ ಸಮಂತಾ ನಾಗಚೈತನ್ಯ ರೊಂದಿಗೆ ವಿಚ್ಚೇದನ ಪಡೆದುಕೊಂಡ ಬಳಿಕ, ಆಕೆ ಹೆಚ್ಚು ಹೆಚ್ಚು ಸಿನೆಮಾಗಳ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ಆಕೆಯ ಹಾಟ್ ನೆಸ್ ಸಹ ದೊಡ್ಡ ಮಟ್ಟದಲ್ಲೇ ಪ್ರದರ್ಶನವಾಗುತ್ತಿದೆ. ಶಾಕುಂತಲಂ, ಯಶೋಧ ಗಳಂತಹ ಪ್ಯಾನ್ ಇಂಡಿಯಾ ಸಿನೆಮಾಗಳು ಬಿಡುಗಡೆಗೆ ಸಿದ್ದವಾಗಿದೆ. ಇನ್ನೂ ವಿಜಯ್ ದೇವರಕೊಂಡ ಜೊತೆ ಖುಷಿ ಸಿನೆಮಾದಲ್ಲಿ ಸಹ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ಬಾಲಿವುಡ್ ಗೂ ಸಹ ಎಂಟ್ರಿ ಕೊಟ್ಟಿದ್ದು, ಅಲ್ಲೂ ಸಹ ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ತನ್ನ ಸ್ಪೀಡ್ ಗೆ ಯಾರು ಅಡ್ಡಿಯಿಲ್ಲ ಎಂಬಂತೆ ಸಿನಿಮಾಗಳಲ್ಲಿ ರೇಸ್ ಕುದುರೆಯಂತೆ ಮುನ್ನುಗ್ಗುತ್ತಿದ್ದಾರೆ. ಇನ್ನೂ ಈಕೆ ಇತ್ತೀಚಿಗಷ್ಟೆ ಬಾಲಿವುಡ್ ಕರಣ್ ಜೋಹರ್‍ ಹೋಸ್ಟ್ ಮಾಡುವ ಕಾಫಿವಿತ್ ಕರಣ್ ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೋ ನಲ್ಲಿ ನಟಿ ಸಮಂತಾ ತಮ್ಮ ವಿಚ್ಚೇಧನ ದ ಜೊತೆಗೆ ಅನೇಕ ವಿಚಾರಗಳನ್ನು ರಿವೀಲ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಕಾರ್ಯಕ್ರಮದ ಪ್ರಮೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದ್ಯ ಸಮಂತಾ ವಿಚ್ಚೇದನ ಬಳಿಕ ಮತಷ್ಟು ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನೆಮಾಗಳು, ಸೋಷಿಯಲ್ ಮಿಡಿಯಾದಲ್ಲಿ ಪುಲ್ ಬ್ಯುಸಿಯಾಗಿದ್ದು, ಹಾಟ್ ಪೊಟೋಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್‍ ನಲ್ಲಿ ನಟಿ ನಾಗಚೈತನ್ಯ ಜೊತೆ ವಿಚ್ಚೇದನ ಪಡೆದುಕೊಂಡರು. ಬಳಿಕ ತುಂಬಾನೆ ನೊಂದಿರುವ ಈಕೆ ಇತ್ತೀಚಿಗಷ್ಟೆ ನೋವಿನಿಂದ ಚೇತರಿಸಿಕೊಂಡು ಸಿನೆಮಾಗಳಲ್ಲಿ ನಟಿಸುವ ಮೂಲಕ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಜೊತೆಗೆ ಎಲ್ಲ ಬಂಧಗಳಿಂದ ಮುಕ್ತವಾಗಿ ಫ್ರೀ ಬರ್ಡ್ ಆಗಿದ್ದಾರೆ. ತನಗೆ ಇಷ್ಟ ಬಂದಂತೆ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಇನ್ನೂ ಇತ್ತೀಚಿಗೆ ಕಾಫಿ ವಿತ್ ಕರಣ್ ಶೋ ನಲ್ಲಿ ಭಾಗಿಯಾಗಿದ್ದ ಸಮಂತಾ ವಿಚ್ಚೇಧನದ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಸದ್ಯ ಈ ಕಾರ್ಯಕ್ರಮದ ಪ್ರಮೋ ಬಿಡುಗಡೆ ಯಾಗಿದ್ದು ಅದರಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದು, ಸಂಚಲನವಾಗಿದೆ.

ಇನ್ನೂ ಕರಣ್ ಜೋಹರ್‍ ರವರ ಕಾಫಿ ವಿತ್ ಕರಣ್ ಶೋ ನಲ್ಲಿ ಸಮಂತಾ ಧರಿಸಿದ್ದ ಡ್ರೆಸ್ ಬಗ್ಗೆ ಚರ್ಚೆಗಳು ಶುರುವಾಗಿದೆ. ಆಕೆ ರೆಡ್ ಕಲರ್‍ ಟ್ರೆಂಡಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ತುಂಬಾನೆ ಅಟ್ರಾಕ್ಟ್ ಮಾಡಿದ್ದಾರೆ. ಸದ್ಯ ಆಕೆ ಡ್ರೆಸ್ ರೇಟ್ ಎಷ್ಟು ಎಂದು ಸಿಕ್ಕಾಪಟ್ಟೆ ಹುಡುಕಾಟ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಸಮಂತಾ ಧರಿಸಿದ್ದ ಡ್ರೆಸ್ ಬೆಲೆ ಬರೊಬ್ಬರಿ 43 ಸಾವಿರ ಎಂದು ಹೇಳಲಾಗುತ್ತಿದ್ದು, ಆ ಡ್ರೆಸ್ ಗೆ ಅಷ್ಟೊಂದು ಪ್ರೈಸ್ ಆಹ ಎಂದು ಶಾಕ್ ಆಗಿದ್ದಾರೆ.

Previous articleಟ್ರೋಲರ್ಸ್ ಗಳ ವಿರುದ್ದ ರೋಸಿ ಹೋದ ಟಾಲಿವುಡ್ ನಟಿ, ಎಲ್ಲದಕ್ಕೂ ಟ್ರೋಲ್ ಮಾಡುತ್ತಾರೆ ಎಂದು ಬೇಸರ..!
Next articleಫ್ಯಾಷನ್ ಶೋ ಕಾರ್ಯಕ್ರಮವೊಂದರಲ್ಲಿ ಮೈಂಡ್ ಬ್ಲಾಕ್ ಡ್ರೆಸ್ ಮೂಲಕ ಪ್ರತ್ಯಕ್ಷಳಾದ ಹಾಟ್ ನಟಿ…!