News

ಮೋಸದ ಪ್ರೀತಿಗೆ ಬಲಿಯಾಗಿ ಆತ್ಮಹತ್ಯೆಗೆ ಶರಣಾದ ನಟಿ ಆ ನಟಿ ಯಾರು ಗೊತ್ತಾ!

ಸಾಮಾನ್ಯ ಜನರಿಗಿಂತ ಸೆಲೆಬ್ರಿಟಿಗಳೇ ಪ್ರೀತಿಯ ಮೋಸದ ಬಲೆಗೆ ಬಿದ್ದು ಮೋಸ ಹೋಗಿದ್ದಲ್ಲದೇ ಸಾವಿಗೆ ಶರಣಾಗುತ್ತಿದ್ದಾರೆ, ಅವರೇ ನಮ್ಮ ತಮಿಳು ನಟಿ ಯಶಿಕಾ ಅವರು ಕೂಡ ಈ ಲಿಸ್ಟ್ ನಲ್ಲಿ ಸೇರುತ್ತಾರೆ, ತಮಿಳು ನಟಿ ಯಶಿಕಾ ಸುಮಾರು ಐದು ಆರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಅವರ ನಟನೆ ಇಷ್ಟಪಟ್ಟು ಅವರನ್ನು ಹೀರೋಯಿನ್ನಾಗಿ ಕೂಡ ಮಾಡಿದ್ದರು, ಅವರು ಸುಮಾರು ಚಿತ್ರಗಳಲ್ಲಿ ಹೀರೋಯಿನ್ನಾಗಿ ಕೂಡ ನಟಿಸಿದ್ದಾರೆ. ಸುಮಾರು ಐದು ತಿಂಗಳ ಹಿಂದೆ ನಟಿ ಯಶಿಕ ಒಬ್ಬ ಟೆಲಿ ಕಾಲರ್ ಅರವಿಂದ್ ಎನ್ನುವವನ ಪರಿಚಯ ಮಾಡಿಕೊಳ್ಳುತ್ತಾರೆ ಅವನ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹದಿಂದ ಸಲುಗೆ ಸಲುಗೆಯಿಂದ ಪ್ರೀತಿಗೆ ರೂಪಗೊಂಡು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಅಪಾರ್ಟ್ಮೆಂಟ್ ಒಂದರಲ್ಲಿ ಇಬ್ಬರೂ ಸಹ ಜೀವನವನ್ನು ನಡೆಸುತ್ತಿರುತ್ತಾರೆ.
ಸುಮಾರು 5 ತಿಂಗಳುಗಳ ಕಾಲ ಇಬ್ಬರೂ ಸಹ ಸಹಜೀವನವನ್ನು ನಡೆಸುತ್ತಿದ್ದು. ಅವರ ಮಧ್ಯದಲ್ಲಿ ಎಲ್ಲಾ ರೀತಿಯ ಸಂಬಂಧಗಳು ಇರುತ್ತವೆ, ಕಾಲಕ್ರಮೇಣ ಅರವಿಂದ್ ಯಶಿಕ ಅವರಿಗೆ ತೋರಿಸುತ್ತಿದ್ದ ಪ್ರೀತಿಯನ್ನು ಕಡಿಮೆ ಮಾಡುತ್ತಾನೆ ಒಮ್ಮೆ ಯಶಿಕ ನನ್ನನ್ನು ಮದುವೆಯಾಗು ಎಂದು ಕೇಳಿದಾಗ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿ ಅವಳನ್ನು ಬಿಟ್ಟು ಹೋಗುತ್ತಾನೆ. ಇದರಿಂದ ಮನನೊಂದ ನಟಿ ಯಶಿಕ ಅವರ ಅಮ್ಮನಿಗೆ ಒಂದು ಮೆಸೇಜ್ ಮಾಡುತ್ತಾಳೆ, ಅಮ್ಮ ನಾನು ಈ ರೀತಿಯಾಗಿ ಮೋಸ ಹೋಗಿದ್ದೇನೆ ಇಂದು ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ನಾನು ಸತ್ತ ಮೇಲೆ ಅರವಿಂದ್ ಗೆ ಶಿಕ್ಷೆ ಕೊಡಿಸಲೆ ಬೇಕು ನೀನು ಎಂದು ಮೆಸೇಜ್ ಮಾಡಿ ಸಾವಿಗೆ ಶರಣಾಗಿದ್ದಾಳೆ. ಸಾಮಾನ್ಯ ಜನರಿಗಿಂತ ಸೆಲೆಬ್ರಿಟಿಗಳೇ ಪ್ರೀತಿಯ ಮೋಸದ ಬಲೆಗೆ ಬಿದ್ದು ಮೋಸ ಹೋಗಿದ್ದಲ್ಲದೇ ಸಾವಿಗೆ ಶರಣಾಗುತ್ತಿದ್ದಾರೆ, ಅವರೇ ನಮ್ಮ ತಮಿಳು ನಟಿ ಯಶಿಕಾ ಅವರು ಕೂಡ ಈ ಲಿಸ್ಟ್ ನಲ್ಲಿ ಸೇರುತ್ತಾರೆ, ತಮಿಳು ನಟಿ ಯಶಿಕಾ ಸುಮಾರು ಐದು ಆರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಅವರ ನಟನೆ ಇಷ್ಟಪಟ್ಟು ಅವರನ್ನು ಹೀರೋಯಿನ್ನಾಗಿ ಕೂಡ ಮಾಡಿದ್ದರು, ಅವರು ಸುಮಾರು ಚಿತ್ರಗಳಲ್ಲಿ ಹೀರೋಯಿನ್ನಾಗಿ ಕೂಡ ನಟಿಸಿದ್ದಾರೆ. ಸುಮಾರು ಐದು ತಿಂಗಳ ಹಿಂದೆ ನಟಿ ಯಶಿಕ ಒಬ್ಬ ಟೆಲಿ ಕಾಲರ್ ಅರವಿಂದ್ ಎನ್ನುವವನ ಪರಿಚಯ ಮಾಡಿಕೊಳ್ಳುತ್ತಾರೆ ಅವನ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹದಿಂದ ಸಲುಗೆ ಸಲುಗೆಯಿಂದ ಪ್ರೀತಿಗೆ ರೂಪಗೊಂಡು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಅಪಾರ್ಟ್ಮೆಂಟ್ ಒಂದರಲ್ಲಿ ಇಬ್ಬರೂ ಸಹ ಜೀವನವನ್ನು ನಡೆಸುತ್ತಿರುತ್ತಾರೆ.

Trending

To Top