ಸ್ಪೋರ್ಟ್ಸ್ ಬ್ರಾ ಧರಿಸಿ ಸೆಲ್ಫಿಗೆ ಪೋಸ್ ಕೊಟ್ಟ ರಶ್ಮಿಕಾ… ವೈರಲ್ ಆಯ್ತು ಪೊಟೋ…

ಕನ್ನಡ ಸಿನಿಮಾ ಮೂಲಕ ಪರಿಚಯವಾದ ನಟಿ ರಶ್ಮಿಕಾ ಇದೀಗ ಇಡಿ ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ರಂಗದಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಂಡ ನಟಿಯಾಗಿದ್ದಾರೆ. ಅವರನ್ನು ನ್ಯಾಷನಲ್ ಕ್ರಶ್ ಎಂದೂ ಸಹ ಕರೆಯುತ್ತಾರೆ. ಅತೀ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟಕ್ಕೇರಿದ ನಟಿ ರಶ್ಮಿಕಾ ಮಂದಣ್ಣ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ಅನೇಕ ಸಿನೆಮಾಗಳನ್ನು ಕೈಯಲ್ಲಿಟ್ಟುಕೊಂಡು ಬ್ಯುಸಿಯಾಗಿದ್ದಾರೆ.

ಕೇವಲ ಸಿನೆಮಾಗಳಲ್ಲಿ ಮಾತ್ರವಲ್ಲದೇ ಸೋಷಿಯಲ್ ಮಿಡಿಯಾ ಮೂಲಕವೂ ಸಹ ನಟಿ ಫುಲ್ ಆಕ್ಟಿವ್ ಆಗಿರುತ್ತಾರೆ. ಆಗಾಗ ಅವರು ಹಂಚಿಕೊಳ್ಳುವ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಪುಲ್ ವೈರಲ್ ಆಗುತ್ತವೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವುದ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ವಿಡಿಯೋ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಅನೇಕ ಪೊಟೊಗಳು ಇಂಟರ್‌ನೆಟ್ ಅನ್ನು ಶೇಕ್ ಮಾಡಿವೆ ಎಂದು ಹೇಳಲಾಗುತ್ತದೆ. ಅದರಲ್ಲೂ ಕೆಲವೊಂದು ಹಾಟ್ ಹಾಟ್ ಪಿಕ್ಸ್ ಅಭಿಮಾನಿಗಳು ಸೇರಿದಂತೆ ಪಡ್ಡೆ ಹುಡುಗರನ್ನು ಫಿದಾ ಆಗುವಂತೆ ಮಾಡುತ್ತವೆ.

ಇದೀಗ ನಟಿ ರಶ್ಮಿಕಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಟ್ ಪೊಟೋ ಒಂದನ್ನು ಶೇರ್‍ ಮಾಡಿದ್ದರು. ಇನ್ಸ್ಟಾ ಸ್ಟೋರಿಗಳಲ್ಲಿ ಪೊಟೋ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಸ್ಪೋಟ್ಸ್ ಬ್ರಾ ಧರಿಸಿ ದರ್ಶನ ಕೊಟ್ಟಿದ್ದರು. ಸ್ಪೋರ್ಟ್ ಬ್ರಾ ಧರಿಸಿ ಕನ್ನಡಿ ಮುಂದೆ ನಿಂತು ಪೋಸ್ ಕೊಟ್ಟಿದ್ದರು. ಈ ಪೊಟೋ ಮೂಲಕ ತಮ್ಮ ಸೌಂದರ್ಯದ ಮೈಮಾಟವನ್ನು ಪ್ರದರ್ಶನ ಮಾಡಿದ್ದಾರೆ. ಇನ್ನೂ ಈ ಪೊಟೋ ನೋಡಿದ ಕಡಿಮೆ ಅವಧಿಯಲ್ಲೇ ಭರ್ಜರಿಯಾಗಿ ಪ್ರತಿಕ್ರಿಯೆ ಬಂದಿದೆ. ತಮ್ಮ ಅಭಿಮಾನದ ನಟಿಯ ಸೌಂದರ್ಯಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಸಹ ಹರಿದು ಬಂದಿವೆ.

ನಟಿ ರಶ್ಮಿಕಾ ಕಿರಿಕ್ ಪಾರ್ಟಿ ಎಂಬ ಸಿನೆಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಮೊದಲನೇ ಸಿನೆಮಾದಲ್ಲಿಯೇ ಗ್ರಾಂಡ್ ಸಕ್ಸಸ್ ಕಂಡುಕೊಂಡರು ಬಳಿಕ ಚಲೋ ಎಂಬ ಸಿನೆಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು ಬಳಿಕ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಸ್ಟಾರ್‍ ನಟರ ಜೊತೆಗೆ ನಟಿಸುವ ಅವಕಾಶವನ್ನು ಕಡಿಮೆ ಸಮಯದಲ್ಲೇ ದಕ್ಕಿಸಿಕೊಂಡ ನಟಿಯಾದರು. ಪುಷ್ಪಾ ಸಿನೆಮಾದ ಮೂಲಕ ಮತಷ್ಟು ಹೈಪ್ ಪಡೆದುಕೊಂಡರು. ಇದೀಗ ತೆಲುಗು ಪುಷ್ಪಾ 2 ಸೇರಿದಂತೆ ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲಿ ದೊಡ್ಡ ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

Previous articleನಟಿ ಶಾಲಿನಿ ಪಾಂಡೆಯವರ ಹೊಸ ಲುಕ್ ನೋಡಿದ್ರಾ? ಶಾಲಿನಿ ಶಾಕಿಂಗ್ ಲುಕ್ ನಲ್ಲಿ ಪ್ರತ್ಯಕ್ಷ….
Next articleಹಾಟ್ ಪೊಟೋಗಳೊಂದಿಗೆ ಹಲ್ ಚಲ್ ಸೃಷ್ಟಿಸಿದ ನಟಿ ಸೋನಂ…….