ನಿರ್ಮಾಪಕ ಕರಣ್ ಹುಟ್ಟು ಹಬ್ಬದಲ್ಲಿ ಪೇಜಿಗೆ ಸಿಲುಕಿದ ನಟಿ ರಶ್ಮಿಕಾ……

ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್‍ ರವರ 50 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಅದ್ದೂರಿಯಾಗಿ ನಡೆದಿದೆ. ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿರಂಗದ ದೊಡ್ಡ ದೊಡ್ಡ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಬಾಲಿವುಡ್ ಸಿನಿರಂಗದ ಆಧಾರಸ್ಥಂಭ ಎಂತಲೇ ಕರೆಯುವ ಕರಣ್ ಹುಟ್ಟುಹಬ್ಬಕ್ಕೆ ನ್ಯಾಷನಲ್ ಕ್ರಷ್ ರಶ್ಮಿಕಾ ಸಹ ಭಾಗಿಯಾಗಿದ್ದಾರೆ.

ನಿರ್ಮಾಪಕರ ಕರಣ್ ಜೋಹರ್‍ ಹುಟ್ಟುಹಬ್ಬದಲ್ಲಿ ಸೌತ್ ಸಿನಿರಂಗದ ಕೆಲವು ಸ್ಟಾರ್‍ ಗಳು ಭಾಗಿಯಾಗಿದ್ದರು. ರಶ್ಮಿಕಾ ಮಂದಣ್ಣ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂಭ್ರಮದಲ್ಲಿ ಹೆಚ್ಚು ಪೋಕಸ್‌ ಆಗಿದ್ದು, ನಟಿ ರಶ್ಮಿಕಾ ಮಂದಣ್ಣ ಎನ್ನಲಾಗುತ್ತಿದ್ದು, ಬ್ಲಾಕ್ ಕಲರ್‍ ಸ್ಟೈಲಿಶ್ ಡ್ರೆಸ್ ಧರಿಸಿದ್ದ ನಟಿ ರಶ್ಮಿಕಾ ಪೇಜಿಗೆ ಸಿಲುಕುವಂತಾಗಿತ್ತು. ಇನ್ನೂ ರಶ್ಮಿಕಾ ಥೈ ಸ್ಲಿಟ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ರಶ್ಮಿಕಾಗಿಂತಲೂ ರಶ್ಮಿಕಾ ಡ್ರೆಸ್ ಹೆಚ್ಚು ಪೋಕಸ್ ಆಗಿದ್ದು ವಿಶೇಷವಾಗಿತ್ತು. ಈ ಡ್ರೆಸ್ ನಿಂದ ರಶ್ಮಿಕಾ ಪೇಜಿಗೆ ಸಿಲುಕಿದಂತಹ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿವೆ. ರಶ್ಮಿಕಾ ಧರಿಸಿದ್ದ ಥೈ ಸ್ಲಿಟ್ ಡ್ರೆಸ್ ಅವರ ಕಾಲಿನ ತನಕ ಉದ್ದವಿತ್ತು. ರಶ್ಮಿಕಾರ ಒಂದು ಕಾಲಿನ ತೊಡೆ ಕಾಣುವ ಹಾಗೆ ವಿನ್ಯಾಸ ಮಾಡಲಾಗಿತ್ತು. ಈ ಡ್ರೆಸ್ ನಲ್ಲಿ ರಶ್ಮಿಕಾ ತೊಡೆಗಳು ಹೆಚ್ಚಾಗಿ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಆಗಾಗ ರಶ್ಮಿಕಾ ಬಟ್ಟೆಯನ್ನು ಸರಿಮಾಡಿಕೊಳ್ಳುತ್ತಿದ್ದರು ಎ‌ನ್ನಲಾಗಿದೆ.

ಇನ್ನೂ ನಟಿ ರಶ್ಮಿಕಾ ಅನೇಕ ವಿಚಾರಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಟ್ರೋಲ್ ಆಗುವುದು ಅವರಿಗೆ ಹೊಸತಲ್ಲ. ಅವರು ಮಾಡುವ ಕೆಲವೊಂದು ವಿಚಾರಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಕರಣ್ ಜೋಹರ್‍ ಹುಟ್ಟುಹಬ್ಬದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಖತ್ ಸ್ಟೈಲಿಷ್ ಆಗಿ ಮಿಂಚಿದ್ದರು. ಮೊದಲ ಬಾರಿಗೆ ರಶ್ಮಿಕಾ ಕರಣ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದು, ಪುಲ್ ಮಿಂಚಿದ್ದಾರೆ. ಇನ್ನೂ ರಶ್ಮಿಕಾ ಈಗಾಗಲೇ ಬಾಲಿವುಡ್ ನ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿರುವುದು ತಿಳಿದ ವಿಚಾರವೇ. ಮೂಲಗಳ ಪ್ರಕಾರ ಕರಣ್ ಜೋಹರ್‍ ರಶ್ಮಿಕಾರವರ ಮುಂದಿನ ಸಿನೆಮಾ ಒಂದನ್ನು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಕರಣ್ ಜೋಹರ್‍ ಬರ್ತ್ ಡೇ ಕಾರ್ಯಕ್ರಮದಲ್ಲಿ ರಶ್ಮಿಕಾ ಹಾಗೂ ರೌಡಿ ಹಿರೋ ವಿಜಯ್ ದೇವರಕೊಂಡ ಸಹ ಒಂದೇ ಬಣ್ಣದ ಡ್ರೆಸ್ ಧರಿಸಿದ್ದು ಚರ್ಚೆಗೆ ಗುರಿಯಾಗಿತ್ತು. ಇನ್ನೂ ಕರಣ್ ಜೋಹರ್‍ ಹುಟ್ಟುಹಬ್ಬಕ್ಕೆ ಕತ್ರಿನಾ ಕೈಫ್ ವಿಕ್ಕಿ ಕೌಶಲ್, ರಣಬೀರ್‍ ಆಲಿಯಾ ಭಟ್, ಸೇರಿದಂತೆ ದೊಡ್ಡ ಸ್ಟಾರ್‍ ನಟ ನಟಿಯರು ಭಾಗಿಯಾಗಿದ್ದರು.

Previous articleಕಡಲತೀರದಲ್ಲಿ ಸೌಂದರ್ಯ ಪ್ರದರ್ಶನ ಮಾಡಿದ ಅಮಲಾ ಪಾಲ್……
Next articleಟ್ರೋಲ್ ಆದ ನಟಿ ದೀಪಿಕಾ ಪಡುಕೋಣೆ.. ತಾನು ಧರಿಸಿದ ಡ್ರೆಸ್ ನಿಂದ ಟ್ರೋಲ್….