ಮೊದಲ ಬಾರಿಗೆ ಎದೆಯ ಸೌಂದರ್ಯವನ್ನು ತುಂಬಾ ಬೋಲ್ಡ್ ಆಗಿ ಪ್ರದರ್ಶಿಸಿದ ನಟಿ ರಾಶಿ ಖನ್ನಾ!

ಸದ್ಯ ಮೈಮಾಟ ಪ್ರದರ್ಶನಕ್ಕೆ ಸೋಷಿಯಲ್ ಮಿಡಿಯಾ ಒಂದು ಉತ್ತಮವಾದ ವೇದಿಕೆಯಾಗಿ ಮಾರ್ಪಾಡಾಗಿದೆ. ಕಿರುತೆರೆ ನಟಿಯರಿಂದ ಹಿಡಿದು ದೊಡ್ಡ ಸ್ಟಾರ್‍ ನಟಿಯರವರೆಗೂ ಎಲ್ಲರೂ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಈ ಸಾಲಿನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ರಾಶಿ ಖನ್ನಾ ಸಹ ಸೇರಿಕೊಳ್ಳುತ್ತಾರೆ. ನಟಿ ರಾಶಿ ಖನ್ನಾ ಸಹ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಒಂದು ಆದಾಯ ವೇದಿಕೆಯಾಗಿಯೂ ಸಹ ಮಾರ್ಪಾಡಾಗಿದೆ. ಅದರಲ್ಲೂ ಮುಖ್ಯವಾಗಿ ಹಿರೋಯಿನ್ಸ್ ಗಳು ಸೋಷಿಯಲ್ ಮಿಡಿಯಾ ಮೂಲಕವೇ ದೊಡ್ಡ ಮೊತ್ತದ ಸಂಭಾವನೆಯನ್ನು ಗಳಿಸಿಕೊಳ್ಳುತ್ತಾರೆ. ಇತ್ತಿಚಿಗೆ ಸ್ವಿಮ್ ವೇರ್‍ ಪ್ರಮೋಷನ್ ಗಾಗಿ ನಟಿ ಸಮಂತಾ ದೊಡ್ಡ ಮೊತ್ತವನ್ನು ಪಡೆದುಕೊಂಡಿದ್ದರಂತೆ. ಇನ್ನೂ ಅವರ ಆದಾಯ ಹೆಚ್ಚಾಗಲು ಸೋಷಿಯಲ್ ಮಿಡಿಯಾದಲ್ಲಿ ಫಾಲೋವರ್ಸ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಸೋಷಿಯಲ್ ಮಿಡಿಯಾದಲ್ಲಿ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ನಟಿಯರು ಸಾಲು ಸಾಲು ಹಾಟ್ ಪೊಟೋ ಶೂಟ್ಸ್ ಗಳ ಮೂಲಕ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ರಾಶಿ ಖನ್ನಾ ಸಹ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಹಾಟ್ ಪೊಟೋಶೂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಈಕೆಯ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಸುಮಾರು ಎಂಟು ಮಿಲಿಯನ್ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಡೆಲ್ಲಿ ಬ್ಯೂಟಿ ರಾಶಿ ಖನ್ನಾ ಈಗಾಗಲೇ ದೇಶವ್ಯಾಪಿ ಅಭಿಮಾನಿಗಳನ್ನು ಹೊಂದಿದ್ದಾರೆ. ದಿನೇ ದಿನೇ ಪಾಪ್ಯುಲಾರಿಟಿ ಹೆಚ್ಚಿಸಿಕೊಳ್ಳಲು ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ನಟಿ ರಾಶಿ ಖನ್ನಾ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟೆಸ್ಟ್ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಗೆಡೆಸಿದ್ದಾರೆ. ಟ್ರೈಬಲ್ ಟ್ರೆಂಡಿ ಡಿಸೈನರ್‍ ಡ್ರೆಸ್ ನಲ್ಲಿ ಬೋಲ್ಡ್ ಹಾಕಿ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಪೊಟೋಗಳು ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ ಆಕೆಯ ದೇಹದ ಮೈಮಾಟಕ್ಕೆ ಎಲ್ಲರೂ ಫಿದಾ ಆಗಿದ್ದು, ವಿಭಿನ್ನ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇಅಲ್ಲದೇ ಆಕೆಯ ಪೊಟೋಗಳನ್ನು ಎಲ್ಲೆಡೆ ಹಂಚಿಬಿಟ್ಟಿದ್ದಾರೆ.

ಇನ್ನೂ ನಟಿ ರಾಶಿ ಖನ್ನಾ ಪಕ್ಕಾ ಕಮರ್ಷಿಯಲ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನೆಮಾದಲ್ಲಿ ಗೋಪಿಚಂದ್ ಜೊತೆ ಹೆಜ್ಜೆ ಹಾಕಿದ್ದಾರೆ. ಇನ್ನೂ ನಾಗಚೈತನ್ಯ ಜೊತೆಯಲ್ಲಿ ಥಾಂಕ್ ಯೂ ಎಂಬ ಸಿನೆಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾ ಜುಲೈ 22 ರಂದು ಬಿಡುಗಡೆಯಾಗಲಿದೆ. ಬಾಲಿವುಡ್ ಸಿನೆಮಾದಲ್ಲೂ ಸಹ ರಾಶಿ ಬಣ್ಣಹಚ್ಚಲಿದ್ದು, ಸಿದ್ದಾರ್ಥ್ ಮೆಹ್ಲೋತ್ರ ಹಿರೋ ಆಗಿ ನಟಿಸುತ್ತಿರುವ ಯೋಧ ಸಿನೆಮಾದಲ್ಲಿ ರಾಶಿ ಖನ್ನಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾಗಳ ಜೊತೆಗೆ ತಮಿಳು ಸಿನೆಮಾಗಳೆರಡರಲ್ಲಿ ಸಹ ರಾಶಿ ಖನ್ನಾ ನಟಿಸುತ್ತಿದ್ದಾರೆ.

Previous articleತಾನು ಅಪ್ರಾಪ್ತೆಯಾಗಿದ್ದ ನಡೆದ ಲೈಂಗಿಕ ಶೋಷಣೆಯ ಬಗ್ಗೆ ಮರುಕ ವ್ಯಕ್ತಪಡಿಸಿದವರಿಗೆ ಟಾಂಗ್ ಕೊಟ್ಟ ನಟಿ…!
Next articleಬ್ರಾಲೆಸ್ ಆಗಿ ಹಾಟ್ ಪೋಸ್ ಕೊಟ್ಟ ನಟಿ, ಆಕೆಯ ಎದೆಯನ್ನು ಚಿಕ್ಕ ಬಟನ್ ಕವರ್ ಮಾಡುತ್ತಿದೆ..!