ನಲವತ್ತರ ಗಡಿ ದಾಟಿದರೂ ಬಿಸಿಯೇರಿಸುವಂತಹ ಹಾಟ್ ಪೋಸ್ ಗಳನ್ನು ಕೊಟ್ಟ ನಟಿ…!

ಟಾಲಿವುಡ್ ನಲ್ಲಿ ಯಂಗ್ ಹಿರೋ ನಿತಿನ್ ಅಭಿನಯದ ಧೈರ್ಯಂ ಎಂಬ ಸಿನೆಮಾದಲ್ಲಿ ನಟಿಯಾಗಿ ಕಾಣಿಸಿಕೊಂಡ ರೈಮಾ ಸೇನ್ ಎಲ್ಲರಿಗೂ ನೆನಪು ಇರಬಹುದು. ಈಕೆ ತೆಲುಗು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ನಿರ್ದೇಶಕ ತೇಜ ಸಾರಥ್ಯದಲ್ಲಿ ಮೂಡಿಬಂದ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಬಳಿಕ ಆಕೆ ತೆಲುಗು ಸಿನಿರಂಗದಲ್ಲಿ ಅವಕಾಶಗಳು ಬರಲೇ ಇಲ್ಲ. ಬಳಿಕ ಹಿಂದಿ ಹಾಗೂ ಬೆಂಗಾಲಿ ಭಾಷೆಯ ಸಿನೆಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಇಂದಿಗೂ ಸಹ ಆಕೆ ಕೆಲವೊಂದು ವೆಬ್ ಸೀರಿಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ರೈಮಾ ಸೇನ್ ಗೆ ಸದ್ಯ 42 ವಯಸ್ಸು, ಈ ವಯಸ್ಸಿನಲ್ಲೂ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಹಾಟ್ ಪೋಸ್ ಗಳನ್ನು ಹಂಚಿಕೊಳ್ಳುವ ಮೂಲಕ ತಣ್ಣನೆಯ ಸಮಯದಲ್ಲಿ ಬಿಸಿ ಏರುವಂತೆ ಮಾಡುತ್ತಿದ್ದಾರೆ. ಆಕೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಟ್ ಪೊಟೋಶೂಟ್ ಮೂಲಕ ಸದಾ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಆಕೆಯ ದೇಹದ ಮೈಮಾಟ ಪ್ರದರ್ಶನ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಆಕೆಯ ಸೋಷಿಯಲ್ ಮಿಡಿಯಾ ಖಾತೆಗಳನ್ನು ನೋಡಿದರೇ ಅರ್ಥವಾಗುತ್ತದೆ.  ಸದಾ ಹಾಟ್ ಪೊಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಹ ಪೋಸ್ ಗಳನ್ನು ಆಕೆ ನೀಡುತ್ತಿರುತ್ತಾರೆ.

ಇತ್ತೀಚಿಗೆ ನಟಿ ರೈಮಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆ ಹಾಟ್ ಪೊಟೋಗಳಿಗೆ ಪಡ್ಡೆಹುಡುಗರ ಹೃದಯದಲ್ಲಿ ಬಾಂಬ್ ಬ್ಲಾಸ್ಟ್ ಆದಂತಿವೆ. ಈ ಹಿಂದೆ ರೈಮಾ ಬಿಕಿನಿಯಲ್ಲಿ ನೀಡುವ ಪೋಸ್ ಗಳಿಗೆ ಎಲ್ಲರನ್ನು ಆಕರ್ಷಣೆ ಮಾಡುತ್ತಿದ್ದವು. ಇದೀಗ ಆಕೆ ವಯಸ್ಸಿನಲ್ಲಿ 42 ರ ಗಡಿ ದಾಟಿದರೂ ಹಾಟ್ ನೆಸ್ ನಲ್ಲಿ ಯುವನಟಿಯರನ್ನು ಮೀರಿಸುವಂತೆ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಮೈಂಡ್ ಬ್ಲಾಕಿಂಗ್ ಪೊಟೋಗಳಿಗೆ ಅಂತರ್ಜಾಲದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಆಹ ಮಾಡುತ್ತಿದ್ದಾರೆ.

ಇನ್ನೂ ರೈಮಾ ಸಹ ಮದುವೆಯಾಗಿಲ್ಲ. ನಲವತ್ತರ ಗಡಿ ದಾಟಿದರೂ ಈಕೆ ಇನ್ನೂ ಮದುವೆಯಾಗಿಲ್ಲ. ಮದುವೆಯ ಬಗ್ಗೆ ಪ್ರಶ್ನೆಗಳು ಬಂದರೇ ಸಾಕು ನಾಜೂಕಾಗಿ ಎಸ್ಕೇಪ್ ಆಗುತ್ತಿರುತ್ತಾರೆ. ನಟಿ ರೈಮಾ ಮೊದಲಿಗೆ ಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭ ಮಾಡಿ ಕಳೆದ 2000 ನೇ ವರ್ಷದಲ್ಲೇ ಆಕೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ವಯಸ್ಸಾದರೂ ಸಹ ಆಕೆ ಮಾತ್ರ ಯಂಗ್ ನಟಿಯರಿಂಗಿಂತ ಕಡಿಮೆ ಇಲ್ಲ ಎಂಬಂತೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಜೊತೆಗೆ ಸಿನೆಮಾಗಳ ಮೇಲೆ ಮಾತ್ರ ಅವಲಂಬಿತವಾಗದೇ ವೆಬ್ ಸಿರೀಸ್ ಗಳ ಮೂಲಕ ಸಹ ಆಕೆ ತನ್ನ ಬಲ ಪ್ರದರ್ಶನ ಮಾಡುತ್ತಿದ್ದಾರೆ.

Previous articleಪವಿತ್ರಾ ಲೋಕೇಶ್ ಹಾಗೂ ನರೇಶ್ ಡೇಟಿಂಗ್ ಒಪ್ಪಂದದ ಅತಿ ದೊಡ್ಡ ಸುದ್ದಿ ಏನು ಗೊತ್ತಾ?
Next articleಹಾಟ್ ಪೋಸ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಮಿಲ್ಕಿ ಬ್ಯೂಟಿ ತಮನ್ನಾ…!