Film News

ಮತ್ತೊಂದು ಮದುವೆ ಆಗ್ತಾರಾ ನಟಿ ಪ್ರೇಮ ?

ನಟಿ ಪ್ರೇಮ ಅಂದ ಕೂಡಲೇ ಅವರು ಅಭಿನಯಿಸಿರುವ ಹಲವಾರು ಸಿನಿಮಾಗಳು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ.ಕನ್ನಡ ಚಿತ್ರರಂಗದಲ್ಲಿ 90 100 ರ ದಶಕದಲ್ಲಿ ತನ್ನ ಅಭಿನಯದಿಂದ ಸಿಕ್ಕಾಪಟ್ಟೆ ಹೆಸರು ಮಾಡಿದ್ದ ಪ್ರೇಮ, ತಾನು ಯಶಸ್ಸಿನಲ್ಲಿರುವಾಗಲೇ ಬಿಸ್ನೆಸ್ ಮ್ಯಾನ್ ಜೀವನ್ ಅಪ್ಪಚ್ಚು ಅವರನ್ನ ವರಿಸಿ ಚಿತ್ರರಂಗದಿಂದ ದೂರಾದರು.ಬೆಂಗಳೂರಿನ ಎಚ್ಎಸ್ಆರ್ ನಲ್ಲಿ ವಾಸಮಾಡುತ್ತಿದ್ದ ಜೋಡಿಯ ಸಂಸಾರ ಹೆಚ್ಚು ದಿನ ಉಳಿಯಲಿಲ್ಲ ಗಂಡನಿಂದ ವಿಚ್ಛೇದನ ಪಡೆದು ಹುಟ್ಟುರಾದ ಮಡಿಕೇರಿಗೆ ಹೋಗಿ ಈಗಲೂ ಸಹ ಅವರ ತಾಯಿಯ ಜೊತೆಗೆ ವಾಸಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಅವರ ತಂದೆ ಅಸುನೀಗಿದ್ದಾರು.ತಂದೆ ಕಳೆದುಕೊಂಡು ಒಬ್ಬಂಟಿಯಾಗಿರಿವ ಪ್ರೇಮಾಗೆ ಇನ್ನೊಂದು ಮದುವೆಮಾಡಲು ತಾಯಿ ಕಾವೇರಿ ಅವರು ನಿರ್ಧರಿಸಿದ್ದಾರೆ.ಇದೀಗ ಪ್ರೇಮ ಅವರಿಗೆ 44 ವರ್ಷ ವೈಯಸ್ಸಾಗಿದ್ದು ತಮ್ಮ ಕ್ರಿಕೆಟಿಗ ಅಯ್ಯಪ್ಪ ಕೂಡ ಇತ್ತೀಚೆಗಷ್ಟೇ ಅನು ಅವರನ್ನ ಮದುವೆಯಾಗಿ ಸೆಟ್ಲ್ ಆಗಿದ್ದಾರೆ.ಆದರೆ ತಂದೆ ಕಳೆದುಕೊಂಡ ಪ್ರೇಮ ಇದೀಗ ತಾಯಿ ಜೊತೆಗೆ ಒಬ್ಬಂಟಿಯಾಗಿರುವ ಪ್ರೇಮಾಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ.ಯಾಕೆಂದರೆ ತಾಯಿಗೂ ಸಹ ವಯಸ್ಸಾಗುತ್ತಾ ಬರುತ್ತಿದೆ.

ಮುಂದಿನ ದಿನಗಳಲ್ಲಿ ಮಗಳು ಸಹ ಒಬ್ಬಂಟಿ ಯಾಗುತ್ತಾಳೆ ಎಂಬ ಕಾರಣಕ್ಕೆ ಈ ನಿರ್ದಾರ ಮಾಡಿದ್ದಾರೆ.ಈ ಬಗ್ಗೆ ತಾಯಿ ಕಾವೇರಿ ಅವರು ಪ್ರೇಮ ಗೆ ಮದುವೆಯಾಗಲು ಕೇಳಿಕೊಂಡಿದ್ದಾರೆ.ಆದರೆ ಪ್ರೇಮ ಅವರು ಮದುವೆ ಆಗೋಲ್ಲ ಎಂದು ಹಠಮಾಡುತ್ತಿದ್ದಾರಂತೆ ಮದುವೆ ಮುಗಿದು ಹೋದ ಅಧ್ಯಾಯ ಅದರ ಬಗ್ಗೆ ಮಾತನಾಡುವುದು ಬೇಡ ಎನ್ನುತ್ತಿದ್ದಾರೆ. ಆದರೆ ಕಾವೇರಿ ಅವರು ತಮ್ಮ ಹಠ ಮುಂದುವರೆಸಿದ್ದಾರಂತೆ.

Trending

To Top