ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಹಾಟ್ ಪೋಸ್ ಕೊಟ್ಟ ಅಖಂಡ ಹಿರೋಯಿನ್… ಥೈಸ್ ಸೌಂದರ್ಯ ಪ್ರದರ್ಶನ..!

ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ಅನೇಕ ನಟಿಯರು ಮುನ್ನುಗ್ಗುತ್ತಿರುತ್ತಾರೆ. ಈ ಸಾಲಿಗೆ ದಕ್ಷಿಣ ಭಾರತದ ನಟಿ ಪ್ರಗ್ಯಾ ಜೈಸ್ವಾಲ್ ಸಹ ಸೇರಿಕೊಳ್ಳುತ್ತಾರೆ. ಕಾಲಿವುಡ್ ನ ವಿರಟ್ಟು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಹೆಚ್ಚು ಹೆಚ್ಚು ಸಿನೆಮಾಗಳಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು. ಇತ್ತೀಚಿಗಷ್ಟೆ ಬಿಡುಗಡೆ ಕಂಡ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನೆಮಾದಲ್ಲಿ ನಾಯಕಿಯಾಗಿ ಕಾಣಸಿಕೊಂಡಿದ್ದರು. ಸದ್ಯ ಈ ಸಿನೆಮಾದ ಬಿಗ್ ಸಕ್ಸಸ್ ಖುಷಿಯಲ್ಲಿದ್ದಾರೆ ಪ್ರಗ್ಯಾ.

ನಟಿ ಪ್ರಗ್ಯಾ ಜೈಸ್ವಾಲ್ ಅತ್ಯಂತ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಪಡೆದುಕೊಂಡ ನಟಿಯಾಗಿದ್ದಾರೆ. ಸದ್ಯ ಈಕೆ ವಿದೇಶಿ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಎಂಜಾಯ್ ಮಾಡಿದ್ದಾರೆ. ತಮಗೆ ಇಷ್ಟವಾದ ದೇಶಗಳಿಗೆ ತೆರಳಿ ಅಲ್ಲಿ ಪುಲ್ ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ. ವಿದೇಶಗಳಲ್ಲಿನ ಸುಂದರವಾದ ಪ್ರದೇಶಗಳಲ್ಲಿ ಸುತ್ತಾಡುತ್ತಾ ಅಲ್ಲಿ ಕ್ಯಾಮೆರಾಗಳಿಗೆ ಪೋಸ್ ಕೊಡುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದು, ಇವು ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ ಅಭಿಮಾನಿಗಳಿಂದ ಹಾಗೂ ನೆಟ್ಟಿಗರಿಂದ ಮೆಚ್ಚುಗೆಯ ಕಾಮೆಂಟ್ ಗಳು ಸಹ ಹರಿದುಬರುತ್ತಿವೆ.

ನಟಿ ಪ್ರಗ್ಯಾ ಜೈಸ್ವಾಲ್ ಕಂಚೆ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಪ್ರಗ್ಯಾ ಮಾತ್ರ ಯಾವುದೇ ಸಿನೆಮಾ ಮಾಡಿದರು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೂ ಸಹ ಆಕೆ ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳಲು ವಿಫಲರಾದರು ಎನ್ನಬಹುದಾಗಿದೆ. ಆಕೆಯ ಸಮಕಾಲಿನರಾದ ರಾಶಿ ಖನ್ನಾ, ವಾಣಿ ಕಪೂರ್‍ ಮೊದಲಾದವರು ತೆಲುಗು, ಹಿಂದಿ ಸಿನೆಮಾಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಆದರೆ ಪ್ರಗ್ಯಾ ಮಾತ್ರ ಸಕ್ಸಸ್ ಕಂಡುಕೊಳ್ಳಲು ವಿಫಲರಾಗಿದ್ದಂತಹ ಸಂದರ್ಭದಲ್ಲಿ ನಂದಮೂರಿ ಬಾಲಕೃಷ್ಣ ಜೊತೆ ನಟಿಸಿದ ಅಖಂಡ ಸಿನೆಮಾ ಆಕೆಗೆ ದೊಡ್ಡ ಸಕ್ಸಸ್ ನೀಡಿದೆ. ಬಳಿಕ ಸನ್ ಆಫ್ ಇಂಡಿಯಾ ಸಿನೆಮಾದಲ್ಲೂ ಸಹ ಈಕೆ ಕಾಣಿಸಿಕೊಂಡಿದ್ದರು. ಆದರೆ ಆ ಸಿನೆಮಾ ಮಕಾಡೆ ಮಲಗಿದೆ. ಸದ್ಯ ಪ್ರಗ್ಯಾ ಕೈಯಲ್ಲಿ ಯಾವುದೇ ಸಿನೆಮಾಗಳಿಲ್ಲ. ಆದರೂ ಸಹ ಆಕೆ ನಿರಾಶೆಯಾಗದೇ ವಿದೇಶಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ಆಕೆ ತಮ್ಮ ಅಧಿಕೃತ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ವಿದೇಶಗಳಲ್ಲಿ ಸುತ್ತಾಡುತ್ತಾ ಶಾರ್ಟ್ ಡ್ರೆಸ್ ಗಳಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ಆಕೆ ತುಂಬಾ ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಕೆಯ ಥೈಸ್ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ. ಇನ್ನೂ ತಮ್ಮ ಪ್ರೀತಿಯ ಅಭಿಮಾನದ ನಟಿ ಅಂತಹ ಲುಕ್ಸ್ ಕೊಟ್ಟರೇ ಅಭಿಮಾನಿಗಳು ಸುಮ್ಮನಿರುತ್ತಾರಾ. ಆ ಪೊಟೋಗಳನ್ನು ವೈರಲ್ ಮಾಡಿಬಿಟ್ಟಿದ್ದಾರೆ. ಜೊತೆಗೆ ಅಭಿಮಾನಿಗಳು ಆಕೆಯ ಕ್ಯೂಟ್ ಲುಕ್ ಗೆ ಫಿದಾ ಆಗಿ ಕ್ಯೂಟ್, ಹಾಟ್, ಸೋ ಬ್ಯೂಟಿಪುಲ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

Previous articleಥೈಲ್ಯಾಂಡ್ ನಲ್ಲಿ ನಯನ್ ವಿಕ್ಕಿ ಹನಿಮೂನ್.. ಅಲ್ಲಿನ ರೊಮ್ಯಾಂಟಿಕ್ ಪೊಟೊಸ್ ಸಿಕ್ಕಾಪಟ್ಟೆ ವೈರಲ್ …!
Next articleಯೋಗಾ ದಿನಾಚರಣೆಯಂದು ಹಾಟ್ ನಟಿಯರ ಹಾಟ್ ಭಂಗಿಯ ಪೋಸ್ ಗಳು!