ಶಾರ್ಟ್ ಧರಿಸಿ ಹಾಟ್ ಪೋಸ್ ಕೊಟ್ಟ ಪಾಯಲ್, ಸ್ಟನ್ನಿಂಗ್ ಥೈಸ್ ಜೊತೆಗೆ ಹಾಟ್ ಲುಕ್ಸ್ ಕೊಟ್ಟ ನಟಿ….!

ಟಾಲಿವುಡ್ ನಲ್ಲಿ ಮೊದಲನೇ ಸಿನೆಮಾದಿಂದಲೇ ಹೆಚ್ಚು ಮಂದಿ ನಟಿಯರು ದೊಡ್ಡ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಈ ಸಾಲಿಗೆ ಬಹುಬೇಡಿಕೆ ನಟಿ ಪಾಯಲ್ ರಾಜ್‌ ಪೂತ್ ರವರು ಸಹ ಸೇರಿಕೊಳ್ಳುತ್ತಾರೆ. ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಕಡಿಮೆ ಸಮಯದಲ್ಲೇ ವಿಶೇಷ ಸ್ಥಾನ ಸಂಪಾದಿಸಿದ್ದಾರೆ. ಇದೀಗ ಸಾಲು ಸಾಲು ಅವಕಾಶಗಳು ನಟಿಯನ್ನು ಹುಡುಕಿಕೊಂಡು ಬರುತ್ತಿವೆ. ಸಿನೆಮಾಗಳ ಜೊತೆಗೆ ಈಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಬ್ಯುಸಿಯಾಗಿರುತ್ತಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಪೊಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನಟಿ ಪಾಯಲ್ RX100 ಸಿನೆಮಾ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿಕೊಟ್ಟರು. RX100 ಸಿನೆಮಾ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿಕೊಂಡಿದ್ದಾರೆ.  ಬೋಲ್ಡ್ ಆಕ್ಟಿಂಗ್ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಈ ನಟಿ ಸೋಷಿಯಲ್ ಮಿಡೀಯಾಗಳಲ್ಲೂ ಸಹ ಸಕ್ರಿಯರಾಗಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿಯರಲ್ಲಿ ಪಾಯಲ್ ಸಹ ಒಬ್ಬರಾಗಿದ್ದಾರೆ. ಪಾಯಲ್ ಬೋಲ್ಡ್ ನೆಸ್ ಗೆ ಫಿದಾ ಆಗದೆ ಇರಲು ಸಾಧ್ಯವೆ ಇಲ್ಲ ಎಂಬ ಮಾತುಗಳೂ ಸಹ ಕೇಳಿಬರುತ್ತಿರುತ್ತವೆ. ಸೋಷಿಯಲ್ ಮಿಡಿಯಾ ಮೂಲಕ ಹಲ್ ಚಲ್ ಸೃಷ್ಟಿ ಮಾಡುವ ಈಕೆ ಸದಾ ಹಾಟ್ ಅವತಾರದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಈಕೆ ಹಂಚಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಚಕ್ಕರ್‍ ಹೊಡೆಯುತ್ತಿದೆ.

ನಟಿ ಪಾಯಲ್ ಪಂಜಾಬ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ  ನೇರವಾಗಿ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಬಳಿಕ ತಮಿಳು, ಕನ್ನಡ, ಪಂಜಾಬಿ ಸಿನೆಮಾಗಳಲ್ಲೂ ಸಹ ಆಕೆ ಬ್ಯುಸಿಯಾಗಿಬಿಟ್ಟಿದ್ದಾರೆ. ಸಾಲಾಗಿ ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವುದರ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಕೆಲ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಶಾರ್ಟ್ ಡ್ರೆಸ್ ಧರಿಸಿ ದೇಹದ ಮೈಮಾಟವನ್ನು ಪ್ರದರ್ಶನ ಮಾಡುತ್ತಾ ಪಡ್ಡೆಹುಡುಗರನ್ನು ನಿದ್ದೆಗೆಡಿಸುವಂತೆ ಮಾಡಿದ್ದಾರೆ. ಪಾಯಲ್ ಹಂಚಿಕೊಂಡ ಪೊಟೋಗಳಿಗೆ ಯುವಜನತೆ ಮೈಂಡ್ ಬ್ಲಾಕ್ ಆಗಿದ್ದಾರೆ. ಇನ್ನೂ ಷಾಪಿಂಗ್ ಮಾಲ್ ಬಳಿ ತೆಗೆದ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.

ಸದ್ಯ ಪಾಯಲ್ ಕೈಯಲ್ಲಿ ತುಂಬಾ ಸಿನೆಮಾಗಳಿವೆ. ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಗಳ ಸಿನೆಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಏಂಜಲ್, ಕಿರಾತಕಾ, ಹೆಡ್ ಬುಷ್, ಗೋಲ್ ಮಾಲ್ ಸಿನೆಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಿನ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ.

Previous articleಅವರು ಕರೆದಾಗ ಹೋದ್ರೆ ಸಿನೆಮಾದಲ್ಲಿ ಚಾನ್ಸ್ ಪಕ್ಕಾ, ಮಲ್ಲಿಕಾ ಶೆರಾವತ್ ಹೇಳಿದ್ದು ಯಾರ ಬಗ್ಗೆ?
Next articleಟ್ರೆಂಡಿ ಡ್ರೆಸ್ ನಲ್ಲಿ ಥೈಸ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ ಹಾಟ್ ಬ್ಯೂಟಿ ಕತ್ರಿನಾ…!