Saturday, May 21, 2022
HomeFilm Newsಪ್ರಿಯಕರನೊಂದಿಗೆ ಒಂದೇ ರೂಮ್ ನಲ್ಲಿ ಕಾಣಿಸಿಕೊಂಡ ನಟಿ ಪಾಯಲ್ ರಾಜ್ ಪುತ್…….

ಪ್ರಿಯಕರನೊಂದಿಗೆ ಒಂದೇ ರೂಮ್ ನಲ್ಲಿ ಕಾಣಿಸಿಕೊಂಡ ನಟಿ ಪಾಯಲ್ ರಾಜ್ ಪುತ್…….

ಟಾಲಿವುಡ್ ನಲ್ಲಿ ಮೊದಲನೇ ಸಿನೆಮಾದಿಂದಲೇ ಹೆಚ್ಚು ಮಂದಿ ನಟಿಯರು ದೊಡ್ಡ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಈ ಸಾಲಿಗೆ ಬಹುಬೇಡಿಕೆ ನಟಿ ಪಾಯಲ್ ರಾಜ್‌ ಪೂತ್ ರವರು ಸಹ ಸೇರಿಕೊಳ್ಳುತ್ತಾರೆ. ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಕಡಿಮೆ ಸಮಯದಲ್ಲೇ ವಿಶೇಷ ಸ್ಥಾನ ಸಂಪಾದಿಸಿದ್ದಾರೆ. ಇದೀಗ ಸಾಲು ಸಾಲು ಅವಕಾಶಗಳು ನಟಿಯನ್ನು ಹುಡುಕಿಕೊಂಡು ಬರುತ್ತಿವೆ.

ಪಂಜಾಬಿ ಮೂಲಕ ನಟಿ ಪಾಯಲ್ RX100 ಸಿನೆಮಾ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿಕೊಟ್ಟರು. RX100 ಸಿನೆಮಾ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿಕೊಂಡಿದ್ದಾರೆ.  ಬೋಲ್ಡ್ ಆಕ್ಟಿಂಗ್ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಈ ನಟಿ ಸೋಷಿಯಲ್ ಮಿಡೀಯಾಗಳಲ್ಲೂ ಸಹ ಸಕ್ರಿಯರಾಗಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿಯರಲ್ಲಿ ಪಾಯಲ್ ಸಹ ಒಬ್ಬರಾಗಿದ್ದಾರೆ. ಇದೇ ಸಮಯದಲ್ಲಿ ಇತ್ತೀಚಿಗೆ ನಟಿ ಪಾಯಲ್ ಹಂಚಿಕೊಂಡ ಪೊಟೋ ಒಂದು ಸಖತ್ ವೈರಲ್ ಆಗುತ್ತಿದೆ. ಪ್ರಿಯಕರನೊಂದಿಗೆ ಒಂದೇ ರೂಮ್ ನಲ್ಲಿ ಕಾಣಿಸಿಕೊಂಡ ಈ ನಟಿಯ ಪೊಟೋ ಸೋಷಿಯಲ್ ಮಿಡೀಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ನಟಿ ಪಾಯಲ್ ಸೋಷಿಯಲ್ ಮಿಡೀಯಾದಲ್ಲಿ ಸದಾ ಸಂಬ್ರಮದಲ್ಲಿರುತ್ತಾರೆ. ತಮ್ಮ ಬಾಯ್ ಪ್ರೆಂಡ್ ಜೊತೆಗೆ ರೂಮ್ ನಲ್ಲಿರುವ ಪೊಟೋ ಒಂದು ಸಖತ್ ವೈರಲ್ ಆಗುತ್ತಿದೆ. ಸದ್ಯ ನಟಿ ತನ್ನ ಪ್ರಿಯಕರನೊಂದಿಗೆ ಇದ್ದಾರೆ. ಸೌರಭ್ ಡಿಂಗರಾ ಎಂಬ ಯುವಕನೊಂದಿಗೆ ನಟಿ ಪಾಯಲ್ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಸೌರಭ್ ರವರ ತಾಯಿ ಕಳೆದ ವರ್ಷ ಮೃತಪಟ್ಟಿದ್ದರು. ಬಳಿಕ ಪಾಯಲ್ ರವರೊಂದಿಗೆ ಒಂದೆ ಮನೆಯಲ್ಲಿ ವಾಸವಿದ್ದಾರೆ. ಇನ್ನೂ ತೆರಿ ರೋಜಸ್ ಎಂಬ ಸಿನೆಮಾದಲ್ಲಿ ನಟನಾಗಿ ಸೌರಭ್ ಕಾಣಿಸಿಕೊಂಡಿದ್ದಾರೆ. ಮದುವೆಗೂ ಮುನ್ನಾ ಇವರಿಬ್ಬರೂ ಒಂದೆ ಮನೆಯಲ್ಲಿದ್ದಾರೆ.

ಇನ್ನೂ ನಟಿ ಪಾಯಲ್ ಇತ್ತೀಚಿಗೆ ಒಂದು ಪೊಟೋ ಹಂಚಿಕೊಂಡಿದ್ದಾರೆ. ತನ್ನ ಗೆಳೆಯನೊಂದಿಗೆ ತೆಗೆದುಕೊಂಡ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇನ್ನೂ ಈ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಇದರ ಭಾಗವಾಗಿಯೇ ಒಂದು ಪೊಟೋ ಒಂದು ಸಹ ವೈರಲ್ ಆಗುತ್ತಿದೆ. ಪಾಯಲ್ ರಾಜ್ ಪುತ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ವಿಡಿಯೋದಲ್ಲಿ ತನ್ನ ಪ್ರಿಯಕರ ಸೌರಭ್ ರವರಿಗೆ ಮೇಕಪ್ ಮಾಡುತ್ತಾ ಕಾಣಿಸಿಕೊಂಡು ಎಲ್ಲರಿಗೂ ಷಾಕ್ ಕೊಟ್ಟಿದ್ದಾರೆ. ಈ ವಿಡಿಯೋ ಜೊತೆಗೆ ನನ್ನ ಬಾಯ್ ಪ್ರೆಂಡ್ ಗಾಗಿ ಹೇರ್‍ ಅಂಡ್ ಮೇಕಟ್ ಸ್ಟೈಲಿಷ್ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡೀಯಾದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಖತ್ ವೈರಲ್ ಆಗುತ್ತಿದೆ.

- Advertisement -

You May Like

More