ಇಂಟರ್ ನೆಟ್ ಶೇಕ್ ಆಗುವಂತಹ ಪೋಸ್ ಗಳನ್ನು ಕೊಟ್ಟು ಅಖಂಡ ಬ್ಯೂಟಿ ಪ್ರಗ್ಯಾ…!

ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ಅನೇಕ ನಟಿಯರು ಮುನ್ನುಗ್ಗುತ್ತಿರುತ್ತಾರೆ. ಈ ಸಾಲಿಗೆ ದಕ್ಷಿಣ ಭಾರತದ ನಟಿ ಪ್ರಗ್ಯಾ ಜೈಸ್ವಾಲ್ ಸಹ ಸೇರಿಕೊಳ್ಳುತ್ತಾರೆ. ಕಾಲಿವುಡ್ ನ ವಿರಟ್ಟು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಹೆಚ್ಚು ಹೆಚ್ಚು ಸಿನೆಮಾಗಳಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು. ಇತ್ತೀಚಿಗಷ್ಟೆ ಬಿಡುಗಡೆ ಕಂಡ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನೆಮಾದಲ್ಲಿ ನಾಯಕಿಯಾಗಿ ಕಾಣಸಿಕೊಂಡಿದ್ದರು. ಈ ಸಿನೆಮಾ ಹಿಟ್ ಆದ ಬೆನ್ನಲ್ಲೇ ಆಕೆ ಅನೇಕ ವಿದೇಶಗಳನ್ನು ಸುತ್ತಿದ್ದಾರೆ.

ಟಾಲಿವುಡ್ ನಲ್ಲಿ ಸ್ಟಾರ್‍ ನಟಿಯರಂತೆ ಆಕೆ ಸಹ ಗ್ಲಾಮರ್‍ ಪರವಾಗಿ ಕಡಿಮೆಯೇನು ಇಲ್ಲ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ. ತನ್ನ ಸಿನೆಮಾ ಕೆರಿಯರ್‍ ನಲ್ಲಿ ಸರಿಯಾದ ಬ್ಲಾಕ್ ಬ್ಲಸ್ಟರ್‍ ಹಿಟ್ ಗಾಗಿ ಕಾಯುತ್ತಿರುವಾಗ ಆಕೆಗೆ ಬಿಗ್ ಸಕ್ಸಸ್ ಕೊಟ್ಟಿದ್ದು ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನೆಮಾ. ಈ ಸಿನೆಮಾ ಆಕೆಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಸಿನೆಮಾದಲ್ಲಿ ಜಿಲ್ಲಾಧಿಕಾರಿಯಾಗಿ ಆಕೆ ಟ್ರೆಡಿಷನಲ್ ಲುಕ್ಸ್ ನೊಂದಿಗೆ ಹಾಟ್ ಆಗಿಯೂ ಕಾಣಿಸಿಕೊಂಡಿದ್ದು, ಎಲ್ಲರನ್ನೂ ರಂಜಿಸಿದ್ದರು. ಜೊತೆಗೆ ಈ ಸಿನೆಮಾದಲ್ಲಿ ಜೈ ಬಾಲಯ್ಯ ಎಂಬ ಹಾಡಿನಲ್ಲಿ ಆಕೆ ಮಾಡಿದ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು.

ಹೋಮ್ಲಿ ಲುಕ್ಸ್ ನೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಪ್ರಗ್ಯಾ ಇತ್ತೀಚಿಗಂತೂ ಬಾಲಿವುಡ್ ನಟಿಯರನ್ನು ಮೀರಿಸುವಂತಹ ಹಾಟ್ ಪೋಸ್ ಗಳನ್ನು ನೀಡುತ್ತಿದ್ದಾರೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಹಾಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗಿದೆ. ಸದ್ಯ ಅಖಂಡ ಸಿನೆಮಾದ ಸಕ್ಸಸ್ ನಲ್ಲಿರುವ ಈಕೆ ಈ ಸಕ್ಸಸ್ ಅನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ಹಾದಿಯಲ್ಲೇ ನಿರ್ಮಾಪಕರ ಹಾಗೂ ನಿರ್ದೇಶಕರನ್ನು ಮತಷ್ಟು ಸೆಳೆಯಲು ಹಾಟ್ ಪೊಟೋಶೂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಪೊಟೋಗಳೂ ಸಹ ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಡುತ್ತಿವೆ. ಇನ್ನೂ ಆಕೆಯ ಅಭಿಮಾನಿಗಳೂ ಹಾಗೂ ನೆಟ್ಟಿಗರೂ ಸಹ ಫಿದಾ ಆಗಿದ್ದು, ಆಕೆಯ ಪೊಟೋಗಳನ್ನು ಎಲ್ಲೆಡೆ ಶೇರ್‍ ಮಾಡುತ್ತಾ ವೈರಲ್ ಮಾಡುತ್ತಿದ್ದಾರೆ.

ಇತ್ತಿಚಿಗೆ ಆಕೆ ತೆರೆದ ಪುಸ್ತಕದಂತೆ ತನ್ನ ಗ್ಲಾಮರ್‍ ಪ್ರದರ್ಶನ ಮಾಡುತ್ತಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಬ್ಲಾಕ್ ಕಲರ್‍ ಮಾರ್ಡನ್ ವೇರ್‍ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಬಿಕಿನಿ ಮಾದರಿಯಲ್ಲಿರುವ ಈ ಡ್ರೆಸ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಗ್ಯಾ ಬೋಲ್ಡ್ ನೆಸ್ ಗೆ ನೆಟ್ಟಿಗರು ಸಹ ಅವಾಕ್ ಆಗಿದ್ದಾರೆ. ಪ್ರಗ್ಯಾ ಮೊದಲ ಬಾರಿಗೆ ಈ ರೇಂಜ್ ನಲ್ಲಿ ಹಾಟ್ ಟ್ರೀಟ್ ಕೊಟ್ಟಿರುವುದು ಎಂದರೇ ತಪ್ಪಾಗಲಾರದು. ಪ್ರಗ್ಯಾ ಸೌಂದರ್ಯಕ್ಕೆ ಯವಜನತೆ ಮಾರುಹೋಗಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸುನಾಮಿ ಎಬ್ಬಿಸಿದೆ.

Previous articleಬಿಕಿನಿಯಲ್ಲಿ ಕಡಲ ತೀರದಲ್ಲಿ ಹಲ್ ಚಲ್ ಸೃಷ್ಟಿಸಿದ ಜಲ್ಸಾ ಬ್ಯೂಟಿ… ಟೂಮಚ್ ಹಾಟ್ ಗುರು…!
Next articleಹೋಟೆಲ್ ಉದ್ಯಮಕ್ಕೆ ಕಾಲಿಡುತ್ತಿದ್ದಾರಂತೆ ಪ್ರಿನ್ಸ್ ಮಹೇಶ್ ಬಾಬು, ಅವರ ಹೊಸ ಹೋಟೆಲ್ ಎಲ್ಲಿ ಗೊತ್ತಾ?