ಟ್ರಾನ್ಸಪರೆಂಟ್ ಸೀರೆಯಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟು, ಪಡ್ಡೆಹುಡುಗರ ನಿದ್ದೆ ಕದ್ದ ಪೋರಿ…!

ನಟಿಸಿದ್ದು ಕೆಲವೇ ಸಿನಮಾಗಳಲ್ಲಾದರೂ ಹೆಚ್ಚು ಖ್ಯಾತಿ ಪಡೆದುಕೊಂಡ ನಟಿಯರಲ್ಲಿ ನಿಧಿ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಹಿಂದಿ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ತೆಲುಗು ಸಿನಿರಂಗದಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡರು. ಅದರಲ್ಲೂ ಇಸ್ಮಾರ್ಟ್ ಶಂಕರ್‍ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ತೆಗೆದುಕೊಂಡರು. ಬಳಿಕ ಆಕೆ ನಟಿಸಿದ್ದ ಸಿನೆಮಾಗಳು ಅಷ್ಟೊಂದು ಸಕ್ಸಸ್ ತಂದುಕೊಡಲಿಲ್ಲ. ಇಸ್ಮಾರ್ಟ್ ಸಿನೆಮಾದ ಬಳಿಕ ನಿಧಿ ಸಿನೆಮಾಗಳಿಂದ ಸೈಲೆಂಟ್ ಆದರು. ಈ ಹಿಂದೆ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಆಕೆ ತನ್ನ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಇದೀಗ ಮತ್ತೆ ಆಕೆ ಹಾಟ್ ಲುಕ್ಸ್ ಪೊಟೋಸ್ ಹಂಚಿಕೊಂಡಿದ್ದಾರೆ.

ನಿಧಿ ಅಗರ್ವಾಲ್ ತುಂಬಾ ಗ್ಯಾಪ್ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯ ವರೆಗೂ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಹಾಟ್ ಪೋಸ್ ಗಳನ್ನು ಹಂಚಿಕೊಂಡು ಇಂಟರ್‌ನೆಟ್ ಶೇಕ್ ಮಾಡಿದ್ದರು. ಇದೀಗ ಸೋಷಿಯಲ್ ಮಿಡಿಯಾ ಮೂಲಕ ನಿಧಿ ಅಪ್ಡೇಟ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಈ ಪೊಟೋಗಳಲ್ಲಿ ಕ್ಯೂಟ್ ಅಂಡ್ ಹಾಟ್ ಆಗಿ ಪೊಟೋಸ್ ಹಂಚಿಕೊಂಡು ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ. ಹೆಸರಿನಲ್ಲಿಯೇ ಆಕೆ ಸೌಂದರ್ಯ ಎಂಬ ನಿಧಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಆಕೆಯ ದೇಹದ ಮೈಮಾಟಕ್ಕೆ ಮಾರು ಹೋಗದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿರುವ ಆಕೆ ತಮ್ಮ ಪೊಟೋಗಳನ್ನು ಶೇರ್‍ ಮಾಡಿದರೇ ಸಾಕು ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿರುತ್ತವೆ.

ಇನ್ನೂ ನಟಿ ನಿಧಿ ಅಗರ್ವಾಲ್ ಲೇಟೆಸ್ಟ್ ಆಗಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಮೈಂಡ್ ಬ್ಲಾಕ್ ಮಾಡುವಂತಹ ಸೌಂದರ್ಯದೊಂದಿಗೆ ಆಕೆ ಎಲ್ಲರನ್ನೂ ಫಿದಾ ಮಾಡುತ್ತಿದ್ದಾರೆ. ಇನ್ನೂ ಈ ಪೊಟೊಗಳಲ್ಲಿ ಆಕೆ ಕೊಂಚ ದಪ್ಪವಾಗಿ ಕಾಣಿಸಿಕೊಂಡಿದ್ದು,  ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿ ಮಾಡಿದ್ದಾರೆ. ಟ್ರಾನ್ಸಪರೆಂಟ್ ವೈಟ್ ಕಲರ್‍ ಸೀರೆಯಲ್ಲಿ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಆಕೆ ಕೊಂಚ ದಪ್ಪವಾದರೂ ಸಹ ಆಕೆಯಲ್ಲಿನ ಹಾಟ್ ನೆಸ್ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಬದಲಿಗೆ ಮತಷ್ಟು ಹೆಚ್ಚಾಗಿದೆ. ನಿಧಿ ದಪ್ಪವಾದರೂ ಸಹ ಹಾಟ್ ನೆಸ್ ಮಾತ್ರ ಕಡಿಮೆಯಾಗಿಲ್ಲ. ಟ್ರಾನ್ಸಪರೆಂಟ್ ಡ್ರೆಸ್ ನಲ್ಲಿ ಸ್ಲೀವ್ ಲೆಸ್ ಬ್ಲೌಜ್ ಧರಿಸಿ ಎಲ್ಲರನ್ನೂ ಫಿದಾ ಮಾಡಿದ್ದಾರೆ.

ಸದ್ಯ ನಿಧಿ ಹೊಸ ಪೊಟೋಶೂಟ್ ಮೂಲಕ ಎಲ್ಲರನ್ನೂ ಮೈಂಡ್ ಬ್ಲಾಕ್ ಮಾಡುವಂತೆ ಮಾಡುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ತಮಿಳು ಸಿನೆಮಾ ಒಂದಕ್ಕಾಗಿ ಆಕೆ ದಪ್ಪ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಜೊತೆ ಹರಿಹರ ವೀರಮಲ್ಲು ಎಂಬ ಸಿನೆಮಾದಲ್ಲಿ ಸಹ ನಿಧಿ ನಟಿಸುತ್ತಿದ್ದಾರೆ. ಆದರೆ ಈ ಸಿನೆಮಾ ಕೆಲವೊಂದು ಕಾರಣಗಳಿಂದ ಸಿನೆಮಾ ಶೂಟಿಂಗ್ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಜೊತೆಗೆ ಕಾಲಿವುಡ್ ನಲ್ಲಿ ಕಲಗ ಥೈವಲನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Previous articleಎದೆಯ ಒಂದು ಭಾಗ ಬಟ್ಟೆಯಿಂದ, ಮತ್ತೊಂದು ಭಾಗ ಕೈಯಿಂದ ಮುಚ್ಚಿಕೊಂಡ ಉರ್ಫಿ, ಸುಸ್ತಾದ ನೆಟ್ಟಿಗರು…!
Next articleವೈಟ್ ಬಿಕಿನಿಯಲ್ಲಿ ಹಾಟ್ ಟ್ರೀಟ್ ಕೊಟ್ಟ ನಟಿ ವೇದಿಕಾ, ಫಿದಾ ಆದ ಯುವಕರು…!