Film News

ಮಾದಕ ನೋಟದ ಮೂಲಕ ಯುವಕರನ್ನು ಮಂತ್ರ ಮುಗ್ದರನ್ನಾಗಿ ಮಾಡಿದ ನಟಿ ನೇಹಾ ಶರ್ಮಾ…!

ಮೆಗಾ ಫ್ಯಾಮಿಲಿಯ ನಟ ರಾಮ್ ಚರಣ್ ರವರ ಮೊದಲನೇ ಸಿನೆಮಾದಲ್ಲಿ ನಟಿಸಿರುವ ನೇಹಾ ಶರ್ಮಾ ಕೆಲವೊಂದು ಹೊಸ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಸಿನೆಮಾಗಳಲ್ಲಿ ತಾನು ಅಂದುಕೊಂಡಷ್ಟು ಯಶಸ್ಸು ಗಳಿಸದೇ ಇದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿದ್ದೆ ಕೆಡಿಸುವ ಕೆಲಸ ಮಾಡುತ್ತಿರುತ್ತಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿದ್ದು, ಮೋಹಕ ನೋಟದೊಂದಿಗೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ನಟಿ ನೇಹಾ ಶರ್ಮಾ ಚಿರುತ ಸಿನೆಮಾ ಬಳಿಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದು ಅಷ್ಟಕಷ್ಟೆ. ಚಿರುತಾ ಸಿನೆಮಾದಲ್ಲಿ ನೇಹಾ ಅಭಿನಯಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನೆಮಾದಲ್ಲಿನ ಡೈಲಾಗ್ ಗಳು ತುಂಬಾನೆ ಫೇಮಸ್ ಆಗಿತ್ತು. ಅದರಲ್ಲೂ ನೇಹಾ ಹೇಯ್ ಬಾಬು ಇಟು ರಾ ಎಂದು ಕರೆಯುವ ಡೈಲಾಗ್ ತುಂಬಾನೆ ಫೇಮಸ್ ಆಗಿತ್ತು. ಇನ್ನೂ ಚಿರುತಾ ಸಿನೆಮಾದಲ್ಲಿನ ಆಕೆಯ ಪಾತ್ರಕ್ಕೆ ಆಕೆ ಪೂರ್ಣವಾಗಿ ಸೆಟ್ ಆಗಿದ್ದರೂ ಆದರೂ ಸಹ ಕಾರಣ ಆಕೆ ಟಾಲಿವುಡ್ ನಿಂದ ದೂರ ಉಳಿದರು. ಕೆಲವೊಂದು ಬಾಲಿವುಡ್ ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಅದೃಷ್ಟ ಆಕೆಗೆ ಒಲಿಯಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸೋಷಿಯಲ್ ಮಿಡೀಯಾದಲ್ಲಿ ಇತರೆ ಯಾವುದೇ ನಟಿಯರಿಗೂ ಕಡಿಮೆಯಿಲ್ಲ ಎಂಬಂತೆ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾರೆ. ಆ ಮೂಲಕ ಟ್ರೆಂಡ್ ನಲ್ಲಿರುತ್ತಾರೆ ನಟಿ ನೇಹಾ ಶರ್ಮಾ. ಇನ್ನೂ ಶೀಘ್ರದಲ್ಲೇ ಆಕೆ ಟಾಲಿವುಡ್ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿಗಳೂ ಸಹ ಹರಿದಾಡುತ್ತಿವೆ.

ಇನ್ನೂ ನಟಿ ನೇಹಾ ಶರ್ಮಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡುವ ಮೂಲಕ ಪಡ್ಡೆಯುವಕರ ನಿದ್ದೆಗೆಡಿಸುವ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಹಂಚಿಕೊಂಡ ಒಂದು ಪೊಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗುತ್ತಿದೆ. ಸದಾ ಹಾಟ್ ಪೊಟೋಶೂಟ್ ಮೂಲಕ ತಮ್ಮ ಸ್ಪೀಡ್ ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚಿಗೆ ನೇಹಾ ಶರ್ಮಾ ಶೇರ್‍ ಮಾಡಿದ ಪೊಟೋಶೂಟ್ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ. ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ತಮ್ಮ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಅದರಲ್ಲೂ ಆಕೆಯ ಲುಕ್ಸ್ ಮಾತ್ರ ಮಾದಕತೆಯಿಂದ ಕೂಡಿದೆ. ಇನ್ನೂ ಚಿರುತಾ ಸಿನೆಮಾದಲ್ಲಿ ಆಕೆ ಕಾಣಿಸಿಕೊಂಡಂತೆ ಇಂದಿಗೂ ಸಹ ಅದೇ ಮಾದರಿಯ ಕಣ್ಣುಗಳ ಮೂಲಕ ಮಾದಕತೆ ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳಿಗೆ ಇಂಟರ್‍ ನೆಟ್ ನಲ್ಲಿ ಒಳ್ಳೆಯ ಸ್ಪಂದನೆ ದೊರೆತಿದೆ.

ಇನ್ನೂ ಚಿರುತಾ ಸಿನೆಮಾದ ಮೂಲಕ ಎಲ್ಲರನ್ನೂ ರಂಜಿಸಿದ ನೇಹಾ ಶರ್ಮಾ ಕಳೆದ 2007 ರಲ್ಲಿ ಕಾಣಸಿಕೊಂಡ ಹಾಗೇ ಕಾಣಿಸಿಕೊಂಡಿದ್ದಾರೆ. ಸಿನೆಮಾ ಬಿಡುಗಡೆಯಾಗಿ ಹದಿನಾರು ವರ್ಷಗಳಾದರೂ ಸಹ ಆಕೆ ಮಾತ್ರ ಅದೇ ಫಿಸಿಕ್ ಮೈಂಟೈನ್ ಮಾಡಿದ್ದಾರೆ. ಸದ್ಯ ಈಕೆ ಬಾಲಿವುಡ್ ನಲ್ಲಿ ನವಾಜುದ್ದೀನ್ ಸಿದ್ದಿಖಿ ಜೊತೆಗೆ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಆಕೆಯನ್ನು ತೆಲುಗು ಸಿನೆಮಾಗಳಲ್ಲಿ ಕಾಣಲು ತೆಲುಗು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

Trending

To Top