ನೈಟ್ ವೇರ್ ನಲ್ಲಿ ನಾಗಿನಿಯಂತೆ ಪಡ್ಡೆಹುಡುಗರನ್ನು ಕಚ್ಚುತ್ತಿರುವ ಮೌನಿ…!

ಸಿನೆಮಾಗಳಿಗಿಂತ ಕಿರುತೆರೆಯ ಮೂಲಕ ಹೆಚ್ಚು ಫೇಮಸ್ ಆದ ನಟಿ ಮೌನಿರಾಯ್ ಹಾಟ್ ನೆಸ್ ಗೆ ಒಳ್ಳೆಯ ಉದಾಹರಣೆ ಎಂದೇ ಹೇಳಬಹುದಾಗಿದೆ. ಬಾಲಿವುಡ್ ಬ್ಯೂಟಿ ಮೋಸ್ಟ್ ಟ್ಯಾಲೆಂಟೆಂಡ್ ನಟಿ ಎಂದು ಕರೆಯಲಾಗುವ ನಟಿ ಮೌನಿ ರಾಯ್ ನಾಗಿನಿ ಎಂಬ ತೆಲುಗು ಸಿರೀಯಲ್ ಮೂಲಕ ಮತಷ್ಟು ಫೇಮಸ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಸ್ಟಾರ್‍ ನಟಿಯರಿಗೂ ಮೀರಿ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ. ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ಹೃದಯ ಗಾಯ ಮಾಡುತ್ತಾರೆ. ತೆರೆದ ಪುಸ್ತಕದಂತೆ ಆಕೆಯ ತನ್ನ ದೇಹದ ಮೈಮಾಟವನ್ನು ಪ್ರದರ್ಶನ ಮಾಡುತ್ತಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋ ಒಂದು ಇಂಟರ್‍ ನೆಟ್ ನಲ್ಲಿ ಹಾಟ್ ಟಾಪಿಕ್ ಆಗಿದೆ.

ನಟಿ ಮೌನಿ ರಾಯ್ ತೆರೆದ ಪುಸ್ತಕದಂತೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ಅದರಲ್ಲೂ ಆಕೆ ಕಡಲ ತೀರಗಳಲ್ಲಿ ಟೂಪೀಸ್ ಬಿಕಿನಿಯಲ್ಲಿ ಕೊಡುವಂತಹ ಲುಕ್ಸ್ ಗೆ ಆಕೆಯ ಅಭಿಮಾನಿಗಳು ಫಿದಾ ಆಗುತ್ತಾರೆ. ಬೀಚ್ ತೀರದಲ್ಲಿ ತುಫಾನ್ ಸೃಷ್ಟಿಸುಂತೆ ಗ್ಲಾಮರಸ್ ಟ್ರೀಟ್ ನೀಡುತ್ತಾರೆ. ಮೌನಿ ತನ್ನ ಗ್ಲಾಮರ್‍ ಪ್ರದರ್ಶನಕ್ಕೆ ಸಮಯ ಸಂದರ್ಭ ನೋಡುವುದೇ ಇಲ್ಲ. ಆಕೆ ಪೋಸ್ ಕೊಟ್ಟರೇ ಸಾಕು ಟೆಂಪ್ಟಿಂಗ್ ಆಗಲೇ ಬೇಕು ಎನ್ನುವ ಮಾತುಗಳೂ ಸಹ ಇದೆ. ಅಷ್ಟರ ಮಟ್ಟಿಗೆ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ತನ್ನ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುವ ಈಕೆ ಪೊಟೋ ಶೇರ್‍ ಆದರೇ ಸಾಕು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿಬಿಡುತ್ತದೆ. ಅದರಲ್ಲೂ ಹಾಟ್ ಪೊಟೋಗಳು ಕ್ಷಣ ಮಾತ್ರದಲ್ಲೇ ಜೋರಾಗಿ ಹರಿದಾಡಿಬಿಡುತ್ತವೆ.

ಇನ್ನೂ ಇತ್ತೀಚಿಗೆ ನಟಿ ಮೌನಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೊಟೋ ಒಂದನ್ನು ಶೇರ್‍ ಮಾಡಿದ್ದರು. ಕ್ಯಾಜುಲ್ ವೇರ್‍ ನಲ್ಲಿ ಆಕೆ ಹಾಟ್ ಪೋಸ್ ಕೊಟ್ಟಿದ್ದು, ಮೈಂಡ್ ಬ್ಲಾಕ್ ಆಗುವಂತಿದೆ. ಆಕೆ ನೈಟ್ ವೇರ್‍ ನಲ್ಲಿ ಸ್ಟಾಂಡಿಂಗ್ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಇನ್ನೂ ಆಕೆಯ ಅಭಿಮಾನಿಗಳೂ ಸಹ ಆಕೆಯ ಹಾಟ್ ನೆಸ್ ಗೆ ಫಿದಾ ಆಗಿದ್ದು, ಹಾಟ್ ಕಾಮೆಂಟ್ ಗಳ ಮೂಲಕ ಕಾಮೆಂಟ್ ಬಾಕ್ಸ್ ತುಂಬುತ್ತಿದ್ದಾರೆ. ನಾಗಿನಿಯಂತೆ ಲುಕ್ಸ್ ಕೊಟ್ಟು, ನಾಗಿನಿಯಂತೆ ಕಚ್ಚುವ ನೋಟಕ್ಕೆ ಅನೇಕರು ಫಿದಾ ಆಗಿದ್ದಾರೆ.

ಇನ್ನೂ ನಟಿ ಮೌನಿರಾಯ್ ಕಿರುತೆರೆಯ ಮೂಲಕ ಹೆಚ್ಚು ಪೋಕಸ್ ಆಗಿದ್ದಾರೆ. ಜೊತೆಗೆ ಅಲ್ಬಮ್ ಸಿಂಗರ್‍ ಆಗಿಯೂ ಸಹ ತನ್ನ ಟ್ಯಾಲೆಂಟ್ ಪ್ರದರ್ಶನ ಮಾಡಿದ್ದಾರೆ. ಆದರೆ ಸಿನೆಮಾಗಳಲ್ಲಿ ನಟಿಯಾಗಿ ಫೇಮ್ ದಕ್ಕಿಸಿಕೊಳ್ಳಲು ಇನ್ನೂ ಕಾಲಾವಕಾಶ ಕೂಡಿಬಂದಿಲ್ಲ ಅನ್ನೋಹಾಗಿದೆ. ಕೆಜಿಎಫ್-1 ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ಬಾಲಿವುಡ್ ನ ಬಿಗ್ ಬಜೆಟ್ ಸಿನೆಮಾ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಮತ್ತೊಂದು ಬಿಗ್ ಬಜೆಟ್ ಸಿನೆಮಾ ಪ್ರಾಜೆಕ್ಟ್ ಕೆ ಸಿನೆಮಾದಲ್ಲೂ ಸಹ ಮೌನಿ ಬಣ್ಣ ಹಚ್ಚಿದ್ದಾರೆ. ಈ ಎರಡೂ ಸಿಎನಮಾಗಳ ಮೂಲಕವಾದರೂ ಆಕೆ ಸ್ಟಾರ್‍ ಪಟ್ಟ ಮುಡಿಗೇರಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Previous articleಈ ಹಿಂದೆ ನಾಗಚೈತನ್ಯ ಜೊತೆಗಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ…!
Next articleತೆಲುಗು ಬಿಗ್ ಬಾಸ್ ಹೋಸ್ಟ್ ಮಾಡಲಿದ್ದಾರೆ ಟಾಪ್ ಸ್ಟಾರ್ ಆಂಕರ್, ಸಂಭಾವನೆಯೂ ಜಾಸ್ತಿಯಂತೆ, ಆಕೆ ಯಾರು ಗೊತ್ತಾ?