ಖ್ಯಾತ ನಟಿ ಕ್ಯಾನ್ಸರ್ ನಿಂದ ಸಾವು ಬದುಕಿನ ಮದ್ಯೆ ಹೋರಾಡುತ್ತಿರುವಾಗ ಈ MLA ಮಾಡಿದ್ದೇನು ಗೊತ್ತ!

vidya6
vidya6

ಒಂದು ಕಾಲದಲ್ಲಿ ಬಹಳ ಫೇಮಸ್ ಆಗಿದ್ದ ನಟಿ ಅಂದರೆ ಅವರು ಶ್ರೀವಿದ್ಯಾ. ಇವರು ಮೂಲತಃ ಕೇರಳ ದವರು, ಮಲಯಾಳಂ ಚಿತ್ರಗಳಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದರು. ಖ್ಯಾತ ನಟಿಯಾಗಿದ್ದ ಶ್ರೀವಿದ್ಯಾ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳ್ಲಲಿ ಕೂಡ ನಟಿಸಿದ್ದಾರೆ. ಶ್ರೀವಿದ್ಯಾ ಅವರು ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. 1966 ರಲ್ಲಿ ಶ್ರೀವಿದ್ಯಾ ಅವರು ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದರು. ಇದಾದ ಮೇಲೆ ಸುಮಾರು 100 ಕ್ಕೂ ಹೆಚ್ಚು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀ ವಿದ್ಯಾ ಅವರು ಹೀರೋಯಿನ್ ಪಾತ್ರ ಅಲ್ಲದೆ, ಪೋಷಕ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ನಟಿ ಶ್ರೀವಿದ್ಯಾ ಅವರು 1970 ರಲ್ಲಿ ತೆರೆಕಂಡ ಕಮಲಾ ಹಾಸನ್ ಅವರ ತಮಿಳು ಚಿತ್ರದ Apoorva Raagangal ಎಂಬ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಇಡೀ ದಕ್ಷಿಣ ಭಾರತದ manematagiddaru. ಈ chitradinda ಶ್ರೀ vidhya ಅವರ ಜೀವನವೇ ಬದಲಾಗಿ ಹೋಯಿತು, ಅವರಿಗೆ ಕನ್ನಡ, ತೆಲುಗು ಹಾಗು ಹಿಂದಿ ಭಾಷೆಯಲ್ಲಿ ಅವಕಾಶ ಬರಲು ಶುರು ಆಗಿತ್ತು. ಇದಲ್ಲದೆ 1976 ರಲ್ಲಿ ನಟಿ ಶ್ರೀ ವಿದ್ಯಾ ಅವರು ಮಲಯಾಳಂ ಚಿತ್ರದ ನಿರ್ದೇಶಕ ಜಾರ್ಜ್ ಅವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಇಲ್ಲಿದ್ದಿದ್ದರು ಅವರನ್ನು ಮದುವೆ ಆದರೂ. ಮದುವೆ ಆಗಿ ಕೆಲವೇ ಕೆಲವು ತಿಂಗಳು ಗಳಲ್ಲಿ ಶ್ರೀ ವಿದ್ಯಾ ಅವರ ಗಂಡ ಈಕೆಗೆ ದುಡ್ಡಿಗೋಸ್ಕರ ಕಾಟ ಕೊಡಲು ಶುರು ಮಾಡಿದನು. ಈಕೆಗೆ ದಿನನಿತ್ಯ ಚಿತ್ರ ಹಿಂಸೆ ಕೊಡಲು ಶುರು ಮಾಡಿದನು, ಇದೆಲ್ಲ ನಡೆದ ಮೇಲೆ ಶ್ರೀ ವಿದ್ಯಾ ಅವರು ತನ್ನ ಗಂಡ ಸರಿ ಇಲ್ಲ ಅಂತ ಆತನಿಗೆ ಡೈವೋರ್ಸ್ ಕೊಟ್ಟರು.
ಇದಲ್ಲದೆ ನಟಿ ಶ್ರೀ ವಿದ್ಯಾ ಅವರು ನಮ್ಮ ಕನ್ನಡದ ನಟರಾದ ಕ್ರೇಜಿ ಸ್ಟಾರ್ ರವಿ ಚಂದ್ರನ್, ನವರಸ ನಾಯಕ ಜಗ್ಗೇಶ್, ರೆಬೆಲ್ ಸ್ಟಾರ್ ಅಂಬರೀಷ್, ಸಾಹಸ ಸಿಂಹ ವಿಷ್ಣುವರ್ಧನ್, ಹಾಗು ಅನಂತ್ ನಾಗ್ ಅವರ ಜೊತೆ ಕೂಡ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ನಟಿ ಶ್ರೀ ವಿದ್ಯಾ ಅವರು ಕಮಲ್ ಹಾಸನ್, ರಜನಿಕಾಂತ್, ಹಾಗು ತೆಲುಗು ಭಾಷೆಯಲ್ಲಿ ಚಿರಂಜೀವಿ, NTR , ಬಾಲಯ್ಯ ಅವರ ಜೊತೆ ನಟಿಸಿದ್ದಾರೆ. ಮಲಯಾಳಂ ಚಿತ್ರಗಳಲ್ಲಿ ನಟಿ ಶ್ರೀ ವಿದ್ಯಾ ಅವರು ಮೋಹನಲಾಲ್, ಮಾಮೂಟಿ ಅವರ ಜೊತೆ ಅದ್ಭುತ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ ಮಲಯಾಳಂ ಸಿನಿಮಾ ರಂಗದಿಂದ ಸುಮಾರು 5 ಶ್ರೇಷ್ಠ ನಟಿ ಎಂದು ಅವಾರ್ಡ್ ಗಳು ಕೂಡ ಬಂದಿವೆ.
ನಟಿ ಶ್ರೀವಿದ್ಯಾ ಅವರು ತನ್ನ ವಯಕ್ತಿಕ ಜೀವದಲ್ಲಿ ಏರು ಪೆರು ಇದ್ದರು, ತಮ್ಮ ವಿಚ್ಛೇದನ ಆದಮೇಲೆ ಮತ್ತೆ ಚಿತ್ರ ರಂಗಕ್ಕೆ ಮರಳಿದರು. 1990 ರಿಂದ ನಟಿ ಶ್ರೀ ವಿದ್ಯಾ ಅವರು , ಕನ್ನಡ ಹಾಗು ತಮಿಳು ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಲು ಶುರು ಮಾಡಿದರು. ಹಾಗು 1996 ರಲ್ಲಿ ಶ್ರೀ ವಿದ್ಯಾ ಅವರು ಮತ್ತೊಬ್ಬ ನಿರ್ದೇಶಕ ಭಾರತಂ ಅವನನ್ನು ಮದುವೆ ಆಗುತ್ತಾರೆ. ಹಿರಿಯ ನಟಿ ಶ್ರೀ ವಿದ್ಯಾ ಅವರು 2003 ರಿಂದ spine ಕ್ಯಾನ್ಸರ್ ಇಂದ ಬಳಲುತ್ತಿದ್ದರು. ಸುಮಾರು 3 ವರ್ಷಗಳ ಕಾಲ ಕ್ಯಾನ್ಸರ್ ಟ್ರೀಟ್ಮೆಂಟ್ ಶ್ರೀ ವಿದ್ಯಾ ಅವರು ತೆಗೆದುಕೊಂಡರು. ಇದಾದ ನಂತರ ತಾವು ಇನ್ನು ಜಾಸ್ತಿ ದಿನ ಉಳಿಯುವುದಿಲ್ಲ ಎಂದು ತಳಿದು ನಮ್ಮ ಸ್ನೇಹಿತಾನದಾ ಗಣೇಶ್ ಅವನಿಗೆ ಆಸ್ತಿ ಪಾತ್ರವನ್ನು ಕೊಟ್ಟಿದ್ದರು ಹಾಗು ಅದನ್ನು ಅನಾಥಾಶ್ರಮಕ್ಕೆ ದಾನ ಮಾಡಿ, ಹಾಗು ಒಂದೊಳ್ಳೆ ಸಿನಿಮಾ institute ಓಪನ್ ಮಾಡಿ ಎಂದು ಕೊಟ್ಟಿದ್ದರು.
ಇದೆಲ್ಲ ಆದ ಮೇಲೆ ಸುಮಾರು 3 ದಿನಗಳ ನಂತರ ವಿಧಿವಶರಾದರು. ಆದರೆ ಸಿನಿಮಾ ನಟ ಹಾಗು MLA ಆಗಿದ್ದ ಈ ಗಣೇಶ್ ಎನ್ನುವವನು, ಶ್ರೀ ವಿದ್ಯಾ ಅವರ ಎಲ್ಲಾ ಆಸ್ತಿ ಯನ್ನು, ಹಣವನ್ನು, ತಮ್ಮ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಿ, ಎಲ್ಲವನ್ನು ತಾವೇ ಕಬಳಿಸಿದ್ದಾರೆ. ಇದು ನಿಜಕ್ಕೆ ಬೇಸರದ ಸಂಗತಿ ಎಂದು ಹೇಳಬಹುದು. ಗಣೇಶ್ ಮೇಲೆ ನಂಬಿಕೆ ಇಟ್ಟು ನಟಿ ಶ್ರೀ ವಿದ್ಯಾ ಅವರು ಬಹಳ ದೊಡ್ಡ ತಪ್ಪು ಮಾಡಿದ್ದರು. ಏನೇ ಆಗಲಿ ತಪ್ಪು ಮಾಡಿದವರಿಗೆ ಆ ದೇವರು ಎಂದೂ ಸುಮ್ಮನೆ ಬಿಡುವುದಿಲ್ಲ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Previous article(video)ಹೌದು ಕಣ್ರೀ, ವಿಲನ್ ಹಿಟ್ ಅಲ್ಲ ಫ್ಲಾಪ್ ಚಿತ್ರ,ಒಂದೇ ವಾರಕ್ಕೆ ಥಿಯೇಟರ್ ಖಾಲಿ, ಎಂದ ಸುದೀಪ್
Next articleದೇವಸ್ಥಾನದಲ್ಲಿ ಕಸ ಗುಡಿಸುತ್ತಿರುವ ಕನ್ನಡದ ಟಾಪ್ ಹೀರೋಯಿನ್ ಯಾರು ಗೊತ್ತ?