ಆಕೆಯ ಸೌಂದರ್ಯದ ಮುಂದೆ ಪ್ರಕೃತಿಯೂ ಸಹ ನಾಚಿ ನೀರಾಯಿತೇ?

ಟಾಲಿವುಡ್ ನಲ್ಲಿ ಅತೀ ಕಡಿಮೆ ಸಮಯದಲ್ಲೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಮೆಹರೀನ್ ಸಹ ಒಬ್ಬರಾಗಿದ್ದಾರೆ. ಕೃಷ್ಣಗಾಡಿ ವೀರ ಪ್ರೇಮ ಗಾಥ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ, ಮೊದಲನೇ ಸಿನೆಮಾದ ಮೂಲಕವೇ ಕ್ರೇಜ್ ಹೆಚ್ಚಿಸಿಕೊಂಡರು. ಸಿನೆಮಾದಲ್ಲಿನ ಆಕೆಯ ಮುಗ್ದ ನಟನೆಗೆ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದರು. ಅನೇಕ ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸುವ ಮೂಲಕ ಜೂನಿಯರ್‍ ಮಿಲ್ಕಿ ಬ್ಯೂಟಿ ಎಂಬ ಹೆಸರನ್ನು ಸಹ ಗಳಿಸಿಕೊಂಡರು.  ಈಕೆಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದ್ದು, ಕಡಿಮೆ ಸಿನೆಮಾಗಳಾದರೂ ಸಹ ಆಕೆಗೆ ಮಾತ್ರ ಒಳ್ಳೆಯ ಫೇಮ್ ದೊರೆತಿದೆ.

ಜೂನಿಯರ್‍ ಮಿಲ್ಕಿ ಬ್ಯೂಟಿ ಮೆಹರೀನ್ ಕೆಲವು ವರ್ಷಗಳಿಂದ ಸಕ್ಸಸ್ ಪುಲ್ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಇನ್ನೂ ಸ್ಟಾರ್‍ ನಟರು ಆಕೆಯೊಂದಿಗೆ ಹೆಚ್ಚಾಗಿ ನಟಿಸದೇ ಇದ್ದರೂ ಕೂಡ ಸ್ಟಾರ್‍ ನಟಿಯರಿಗಿಂತ ತಾನು ಕಡಿಮೆಯಿಲ್ಲ ಎಂಬಂತೆ ತಮ್ಮದೇ ಆದ ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಇನ್ನೂ ಆಕೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ಸಹ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಹಾಟ್ ನೆಸ್ ಪ್ರದರ್ಶನದಲ್ಲಿ ತಗ್ಗೇದೆ ಲೇ ಎನ್ನುವ ಹಾಗೆ ಹಾಟ್ ಟ್ರೀಟ್ ಕೊಡುತ್ತಿದ್ದಾರೆ. ನಟಿ ಮೆಹರೀನ್ ಇತ್ತೀಚಿಗೆ ಯು.ಎಸ್ ಪ್ರವಾಸದಲ್ಲಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳನ್ನು ಆಕೆ ಶೇರ್‍ ಮಾಡಿದ್ದಾರೆ. ಅದರಲ್ಲಿ ಒಂದು ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಾ, ವೈರಲ್ ಆಗುತ್ತಿದೆ.

ನಟಿ ಮೆಹರೀನ್ ಅಮೇರಿಕಾದ ಎತ್ತರದ ಪ್ರದೇಶದಲ್ಲಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋದಲ್ಲಿ ಮೆಹರೀನ್ ನಿಂತಿದ್ದರೇ, ಪೂರ್ಣ ನಗರ ಸಹ ಸುಂದರವಾಗಿ ಕಾಣುತ್ತಿದೆ. ಆ ಸೌಂದರ್ಯದ ಮಧ್ಯೆ ಮೆಹರೀನ್ ನಿಂತು ಪೋಸ್ ಕೊಟ್ಟಿದ್ದಾರೆ. ಇನ್ನೂ ಮೆಹರೀನ್ ರವರ ಈ ಪೊಟೋಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ಅದರಲ್ಲಿ ಕೆಲವರು ಆಕೆಯ ಸೌಂದರ್ಯದ ಮುಂದೆ ಆ ಪ್ರಕೃತಿಯೂ ಸಹ ನಾಚುವಂತಿದೆ ಎಂದು ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ಮೆಹರೀನ್ ಸೌಂದರ್ಯಕ್ಕೂ ಹಾಗೂ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೂ ಹೊಂದಾಣಿಕೆಯಾಗುತ್ತಿಲ್ಲ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಮೆಹರೀನ್ ಸೌಂದರ್ಯದೊಂದಿಗೆ ನಟನೆಯೊಂದಿಗೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಇತ್ತೀಚಿಗೆ ಮೆಹರೀನ್ F3 ಸಿನೆಮಾದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾದ ಬಳಿಕ ಆಕೆ ಎರಡು ಮೂರು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕೆಗೆ ಅಡ್ಡಿ ಯಾರೂ ಇಲ್ಲ ಎಂಬಂತೆ ದೇಹದ ಮೈಮಾಟ ಪ್ರದರ್ಶನ ಮಾಡುವಂತಹ ಅನೇಕ ಹಾಟ್ ಪೊಟೋಗಳ ಮೂಲಕ ಎಕ್ಸ್ ಪೋಸ್ ಮಾಡುತ್ತಾ, ಕ್ಲೀವೇಜ್ ಪ್ರದರ್ಶನ ಮಾಡುತ್ತಾ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ.

Previous articleಫ್ಯಾಷನ್ ಶೋ ಕಾರ್ಯಕ್ರಮವೊಂದರಲ್ಲಿ ಮೈಂಡ್ ಬ್ಲಾಕ್ ಡ್ರೆಸ್ ಮೂಲಕ ಪ್ರತ್ಯಕ್ಷಳಾದ ಹಾಟ್ ನಟಿ…!
Next articleಹೊಸ ಪ್ರೇಯಸಿಯೊಂದಿಗೆ ಲಾಂಗ್ ಡ್ರೈವ್ ಹೊರಟ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್..!